ETV Bharat / state

ಪ್ರೇಮ ವಿವಾಹದ ಕಿರಿಕ್​... ತಂಗಿ ಗಂಡನ ಕಿರುಬೆರಳು ಎಗರಿಸಿದ ಬಾಮೈದ - brother in law

ಮನೆಯಲ್ಲಿ ತಿಳಿಸದೇ ತಂಗಿಯನ್ನು ವಿವಾಹವಾಗಿದ್ದಕ್ಕೆ ಸಿಟ್ಟಿಗೆದ್ದು, ತನ್ನ ಭಾವನ ಎಡಗೈ ಕಿರುಬೆರಳನ್ನು ತುಂಡರಿಸಿದ್ದ ಹುಡುಗಿ ಅಣ್ಣ ಪೊಲೀಸ್​ ವಶ.

ತಂಗಿಯನ್ನ ಪ್ರೇಮವಿವಾಹವಾಗಿದ್ದಕ್ಕೆ ಭಾವನ ಬೆರಳನ್ನೇ ಕತ್ತರಿಸಿದ
author img

By

Published : Aug 16, 2019, 7:58 PM IST

ಆನೇಕಲ್: ತನ್ನ ತಂಗಿಯನ್ನು ಪ್ರೇಮಿಸಿ ವಿವಾಹವಾದ ವ್ಯಕ್ತಿಯ ಬೆರಳನ್ನು ಯುವತಿಯ ಸೋದರನೇ ಕತ್ತರಿಸಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಂಗಿಯನ್ನ ಪ್ರೇಮವಿವಾಹವಾಗಿದ್ದಕ್ಕೆ ಭಾವನ ಬೆರಳನ್ನೇ ಕತ್ತರಿಸಿದ

ಬೆಂಗಳೂರು-ಹೊಸೂರು ರಸ್ತೆಯ ಸಿಂಗಸಂದ್ರ ಪೆಟ್ರೋಲ್ ಬಂಕ್ ಹಿಂಭಾಗ ವಾಸವಿದ್ದ ಸಂಗೀತಾರನ್ನ ಹನುಮಂತ 2018ರಲ್ಲಿ ಆಕೆ ಮನೆಯಲ್ಲಿ ತಿಳಿಸದೆ ಪ್ರೇಮ ವಿವಾಹವಾಗಿ ಬೇರೆಡೆ ವಾಸವಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಸಂಗೀತಾಳ ಅಣ್ಣ ಸಂತೋಷ್ ಹಾಗೂ ಆತನ ಸ್ನೇಹಿತ ಪ್ರೇಮ್​​ ಕಳೆದ ಸೋಮವಾರ ಹನುಮಂತನ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮುಂದಾದ ಹನುಮಂತನ ಕೈ ಕಿರು ಬೆರಳು ತುಂಡರಿಸಿದೆ.

ಇನ್ನೂ ಗಾಯಾಳು ಹನುಮಂತ ಯಥಾಸ್ಥಿತಿಯಲ್ಲಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಅನಂತರ ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆರೋಪಿಗಳಾದ ಸಂತೋಷ್ ಹಾಗೂ ಪ್ರೇಮ್ ನನ್ನು ಬಂಧಿಸಿದ್ದಾರೆ.

Intro:
KN_BNG_ANKL_02_16_BERALU CUT_S-MUNIRAJU_KA10020.
ತಂಗಿಯನ್ನ ಪ್ರೇಮವಿವಾಹವಾಗಿದ್ದ ಬಾವನ ಬೆರಳು ಕತ್ತರಿಸಿದ ಹುಡುಗಿ ಅಣ್ಣ.
ಆನೇಕಲ್..
ಪ್ರೇಮ ವಿವಾಹವಾಗಿದ್ದ ಬಾವನನ್ನು ಕರೆಸಿ ಬೆರಳನ್ನು ಕತ್ತರಿಸಿದ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ಪರಧಿಯಲ್ಲಿ ನಡೆದಿದೆ. ಪೀಣ್ಯಾ ವಾಸಿ ಹನುಮಂತನ ಎಡಗೈ ಕಿರುಬೆರಳು ತುಂಡರಿಸಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಬೆಂಗಳೂರು-ಹೊಸೂರು ರಸ್ತೆಯ ಸಿಂಗಸಂದ್ರ ಪೆಟ್ರೋಲ್ ಬಂಕ್ ಹಿಂಭಾಗ ವಾಸವಿದ್ದ ಸಂಗೀತಾರನ್ನ ಹನುಮಂತ 2018ರಲ್ಲಿ ಹುಡುಗಿ ಮನೆಯಲ್ಲಿ ಗೊತ್ತಿಲ್ಲದೆ ಪ್ರೇಮ ವಿವಾಹವಾಗಿ ಬೇರೆಡೆ ವಾಸವಿದ್ದ. ಕಳೆದ ಸೋಮವಾರ ಕಾರೊಂದನ್ನು ವಾಪಸ್ಸು ನೀಡುವ ಸಂದರ್ಭದಲ್ಲಿ ಸಂಗೀತಾಳ ಅಣ್ಣ, ಸಂತೋಷ ಹನುಮಂತನನ್ನು ಪಕ್ಕಕ್ಕೆ ಕರೆದು ಕೃತ್ಯವೆಸಗಿದ್ದಾನೆ. ಸಂತೋಷನ ಜೊತೆ ಪ್ರೇಮ್ ಎಂಬ ಗೆಳೆಯನ ಜೊತೆ ಹನುಮಂತನ ಎದೆಗೆ ಇರಿಯುವ ಸಂದರ್ಭದಲ್ಲಿ ತಡೆಯೊಡ್ಡಿದ ಎಡಗೈಗೆ ಹರಿತವಾದ ಚಾಕುವಿನಿಂದ ಕಿರುಬೆರಳು ತುಂಡರಿಸಿದೆ. ಸಂಗೀತಾಳ ಪ್ರೇಮ ವಿವಾಹದಿಂದ ರೊಚ್ಚಿಗೆದ್ದು ಹನುಮಂತನಿಗಾಗಿ ಕಾಯುತ್ತಲಿದ್ದ ಸಂತೋಷ ಮಾರಣಾಂತಿಕವಾಗಿ ಹಲ್ಲೆಗೆ ಸಿದ್ದನಾಗಿದ್ದ. ಸೋಮವಾರ ಪರಪ್ಪನ ಅಗ್ರಹಾರಕ್ಕೆ ಬೆರಳು ಕತ್ತರಿಸಿದ ಸ್ಥಿತಿಯಲ್ಲಿ ಗಾಯಾಳು ಹನುಮಂತ ಪೊಲೀಸ್ ಠಾಣೆಗೆ ಭೇಟಿನೀಡಿ ದೂರು ದಾಖಲಿಸಿದ್ದಾನೆ. ಕೂಡಲೇ ಎಚ್ಚೆತ್ತ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್, ಪ್ರೇಮ್ ನನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.