ETV Bharat / state

ಆ್ಯಸಿಡ್​​​ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ! - ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ

ವ್ಯಕ್ತಿಯನ್ನು ಅಡ್ಡಗಟ್ಟಿ ಆ್ಯಸಿಡ್​ ಎರಚಿ ನಂತರ ಕೆಳಗೆ ಬಿದ್ದ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್. ಹೊಸಹಳ್ಳಿ-ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ.

deadly attack on man in Anekal
ಆಸಿಡ್ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ
author img

By

Published : Jan 4, 2020, 10:27 AM IST

ಆನೇಕಲ್: ದಾರಿಯಲ್ಲಿ ವೀಗೋನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಆ್ಯಸಿಡ್​​​ ಎರಚಿ ನಂತರ ಕೆಳಗೆ ಬಿದ್ದ ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್. ಹೊಸಹಳ್ಳಿ-ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ.

ಆ್ಯಸಿಡ್​​​ ಎರಚಿದ್ದು ಸಾಲಲಿಲ್ಲ ಅಂತಾ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಗೆ ಯತ್ನ

ಹೆನ್ನಾಗರ ಹೊಸಹಳ್ಳಿಯ ಜ್ಯೋತಪ್ಪ(48) ಅಲಿಯಾಸ್ ಗುರು ಹಲ್ಲೆಗೊಳಗಾದ ವ್ಯಕ್ತಿ. ಮೈಗೆ ಬೆಂಕಿ ಹೊತ್ತಿಕೊಂಡು ಕಿರುಚಾಡುತ್ತಿದ್ದ ಜ್ಯೋತಪ್ಪನ ಕಂಡು ಪಕ್ಕದಲ್ಲೇ ರಾಗಿ ಕಣದಲ್ಲಿದ್ದ ರೈತರು ಹಾಗೂ ಸಾರ್ವಜನಿಕರು ಬಂದು ಮಣ್ಣು ಎರಚಿ ಬೆಂಕಿ ಆರಿಸಿ ಕಾಪಾಡಿದ್ದಾರೆ. ಅಷ್ಟರಲ್ಲೇ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ.

ಜ್ಯೋತಪ್ಪನನ್ನು ಜಿಗಣಿ ವಿಜಯಶ್ರೀ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಶೇ. 50ಕ್ಕೂ ಹೆಚ್ಚು ದೇಹದ ಭಾಗಗಳು ಸುಟ್ಟಿವೆ. ಆಸ್ಪತ್ರೆಯಿಂದ ಜಿಗಣಿ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಸೂರ್ಯ ಸಿಟಿ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ.

ಜ್ಯೋತಪ್ಪ, ಹೆಚ್. ಹೊಸಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಸಣ್ಣಪುಟ್ಟ ಹಣದ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ರಝಿಯಾ ಎಂಬುವರು ಜ್ಯೋತಪ್ಪನ ಬಳಿ ಹಣದ ವ್ಯವಹಾರವಿಟ್ಟುಕೊಂಡಿದ್ದರಂತೆ. ಜ್ಯೋತಪ್ಪನ ಮನೆಯಲ್ಲಿ ಬಾಡಿಗೆಗಿದ್ದ ರಝಿಯಾ ಇದೀಗ ಶ್ರೀರಾಮಪುರಕ್ಕೆ ಜಾಗ ಬದಲಿಸಿದ್ದಾಳೆ. 30,000 ರೂಪಾಯಿ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಅನಂತರ ರಸ್ತೆ ಪಕ್ಕದ ಮರದ ಮಗ್ಗುಲಲ್ಲಿ ಕಾದು ಕುಳಿತಿದ್ದು ಇಬ್ಬರು ಜ್ಯೋತಪ್ಪನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ವೇಳೆ ಬೈಕ್​ಗೂ ಬೆಂಕಿ ಹಚ್ಚಲಾಗಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಜ್ಯೋತಪ್ಪ ಸಾವು ಬದುಕಿನ ನಡುವೆ ನರಳುತ್ತಿದ್ದಾನೆ.

Intro:Kn_bng_02_03_murder_attempt_pkg_ka10020
ವ್ಯಕ್ತಿಯ ಮೇಲೆ ಆಸಿಡ್ ಎರಚಿ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆಯತ್ನ.
ಆನೇಕಲ್,
ಆಂಕರ್: ದಾರಿಯಲ್ಲಿ ವೀಗೋ ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿ ಆಸಿಡ್ ಎರಚಿ ಕೆಳಗೆ ಬಿದ್ದವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್ ಹೊಸಹಳ್ಳಿ-ಶ್ರೀರಾಮಪುರ ರಸ್ತೆಯಲ್ಲಿ ನಡೆದಿದೆ. ಹೆನ್ನಾಗರ ಹೊಸಹಳ್ಳಿಯ ಜ್ಯೋತಪ್ಪ(48) ಅಲಿಯಾಸ್ ಗುರು ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅಟ್ಟಾಡಿಸಿದ್ದಾರೆ.
ವಿಶ್ಯುಯಲ್ಸ್ ಫ್ಲೋ…
ವಾಒ1: ಬೆಂಕಿಯೊಂದಿಗೆ ಕಿರುಚುತ್ತಿದ್ದ ಜ್ಯೋತಪ್ಪನ ಕಂಡು ಪಕ್ಕದಲ್ಲೇ ರಾಗಿ ಕಣದಲ್ಲಿದ್ದ ರೈತರು ಹಾಗು ರಸ್ತೆಯಲ್ಲಿ ಸಾಗುತ್ತಿದ್ದ ಚಾಲಕರು ಬೆಂಕಿಯೊಂದಿಗೆ ಉರಿಯುತ್ತಿದ್ದ ಜ್ಯೋತಪ್ಪನನ್ನು ಕಾಪಾಡಿದ್ದಾರೆ. ಅಷ್ಟರಲ್ಲಿ ಬೈಕ್ನಲ್ಲಿ ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದವರು ಪರಾರಿಯಾಗಿದ್ದಾರೆ. ಜ್ಯೋತಪ್ಪನನ್ನು ಜಿಗಣಿ ವಿಜಯಶ್ರೀ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಶೇಕಡ 50ಕ್ಕೂ ಹೆಚ್ಚು ದೇಹ ಸುಟ್ಟಿದ್ದರೂ ಜಿಗಣಿ ಪೊಲೀಸರಿಗೆ ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ್ದು ಪ್ರಕರಣ ಸೂರ್ಯಸಿಟಿ ಪೊಲೀಸ್ ಠಾಣೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ.
ಬೈಟ್1: ಮಲ್ಲಿಕಾರ್ಜುನ್, ಗ್ರಾಮದ ವಾಸಿ…
ವಾಒ2: ಸ್ಥಳಕ್ಕೆ ಆಗಮಿಸಿರುವ ಡಿವೈಎಸ್ಪಿ ನಂಜುಂಡೇಗೌಡ, ಸಿಐ ಕೆ ವಿಶ್ವನಾಥ್, ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಜ್ಯೋತಪ್ಪ ಹೆಚ್ ಹೊಸಹಳ್ಳಿಯಲ್ಲಿ ಅಂಗಡಿಯಿಟ್ಟುಕೊಂಡಿದ್ದು ಸಣ್ಣಪುಟ್ಟ ಹಣದ ವ್ಯವಹಾರವಿಟ್ಟುಕೊಂಡಿದ್ದ ಎನ್ನಲಾಗಿದೆ . ಇದೇ ವ್ಯವಹಾರಕ್ಕೆ ಸಂಬಂದಿಸಿದಂತೆ ರಝಿಯಾ ಎಂಬ ಹೆಂಗಸು ಹೆನ್ನಾಗರ ಹೊಸಹಳ್ಳಿಯಲ್ಲಿ ಬಾಡಿಗೆಗಿದ್ದು ಜ್ಯೋತಪ್ಪನ ಬಳಿ ಹಣದ ವ್ಯವಹಾರವಿಟ್ಟುಕೊಂಡಿದ್ದರು.ಇದೀಗ ಶ್ರೀರಾಮಪುರಕ್ಕೆ ರಝಿಯಾ ಜಾಗ ಬದಲಿಸಿದ್ದು. ಮೂವತ್ರು ಸಾವಿರ ಮರುಪಾವತಿ ವಿಚಾರಕ್ಕೆ ಇಂದು ಸಂಜೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಇದೇ ವಿಚಾರ ಲಕ್ಕೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳು ರಸ್ತೆ ಪಕ್ಕದ ಮರದ ಮಗ್ಗುಲಲ್ಲಿ ಕಾದು ಕುಳಿತಿದ್ದು ಏಕಾಏಕಿ ದಾಳಿ ನಡೆಸಿದ್ದಾರೆ. ಬೈಕ್ ಅಡ್ಡಗಟ್ಟಿ ಆಸಿಡ್ ಹಾಕಿ ಅಟ್ಟಾಡಿಸಿ ತಲೆಗೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಕೂಡಲೇ ಓಡಿದ ಜ್ಯೋತಪ್ಪನನ್ನು ಹಿಂಬಾಲಿಸಿದಾಗ ಸುತ್ತಲ ಜನ ಬೆಂಕಿ ಉರಿಯುತ್ತಿರುವುದು ಕಂಡು ನೂರು ಮತ್ತು ಮಣ್ಣನ್ನು ವ್ಯಕ್ತಿಯ ಮೇಲೆ ಎರಚಿ ಕಾಪಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಬೈಟ್2: ಆನಂದ್, ಗ್ರಾಮದ ವಾಸಿ.
ವಾಒ3: ಒಟ್ಟಾರೆ ಬೈಕ್ ಗೂ ಬೆಂಕಿ ಹಚ್ಚಲಾಗಿದ್ದು ವ್ಯಕ್ತಿ ಹಾಗು ಬೈಕ್ ಸಂಪೂರ್ಣ ಸುಟ್ಟಿದ್ದು ಗಾಯಾಳುವಿನ ತಲೆಗೆ ಬಲವಾಗಿಯೇ ಬಿದ್ದಿರುವುದರಿಂದ ಹಾಗು ಸುಟ್ಟಗಾಯಗಳಿಂದ ನರಳುತ್ತಿರುವ ಜ್ಯೋತಪ್ಪ ಸಾವು ಬದುಕಿನ ನಡುವೆ ನರಳುತ್ತಿದ್ದಾನೆ.
-ಈಟಿವಿ ಭಾರತ್, ಆನೇಕಲ್.
Body:Kn_bng_02_03_murder_attempt_pkg_ka10020

Conclusion:Kn_bng_02_03_murder_attempt_pkg_ka10020

ETV Bharat Logo

Copyright © 2024 Ushodaya Enterprises Pvt. Ltd., All Rights Reserved.