ETV Bharat / state

ಕೊಯನಾ ಡ್ಯಾಂನಿಂದ ಕೃಷ್ಣೆಗೆ ಹರಿದು ಬಂತು ನೀರು... ರೈತ ಮೊಗದಲ್ಲಿ ಮಂದಹಾಸ

author img

By

Published : Jun 26, 2019, 2:51 AM IST

ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಲಾಗಿದ್ದು, ಬಾಗಲಕೋಟೆಯ ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಹಾಗೂ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಅಂತೂ ಕೃಷ್ಣೆಗೆ ಬಂತು ನೀರು

ಬಾಗಲಕೋಟೆ : ಕಳೆದ ನಾಲ್ಕು ತಿಂಗಳಿಂದ ನೀರಿನ ಬವಣೆಯಿಂದ ಸಂಪೂರ್ಣ ತತ್ತರಿಸಿ ಹೋಗಿದ್ದ ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಹರ್ಷ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮಹಾರಾಷ್ಟ್ರದ ಕೊಯನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆಗೆ ನೀರು ಪ್ರವೇಶ ಮಾಡಿದೆ.

ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಹಾಗೂ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮಂಗಳವಾರ ಸಂಜೆ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಲಾಗಿದ್ದು, ನೀರು ತಮದಡ್ಡಿ ಗ್ರಾಮವನ್ನು ಪ್ರವೇಶಿಸಿದೆ.

ಮಂಗಳವಾರ ಸಂಜೆ ತೇರದಾಳ ಶಾಸಕ ಸಿದ್ದು ಸವದಿ ನದಿ ದಡಕ್ಕೆ ಭೇಟಿ ನೀಡಿ ಮಾತನಾಡಿದರು. ನೀರಿನ ವೇಗ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೊತ್ತಿಗೆ ಹಿಪ್ಪರಗಿ ಜಲಾಶಯದ ಮೂಲಕ ನೀರು ಬರಲಿದೆ. ಇದರಿಂದ ನೀರಿನ ಬವಣೆ ಕಡಿಮೆ ಆಗಲಿದೆ ಎಂದು ತಿಳಿಸಿದರು.

Intro:AnchorBody:ಅಂತೂ ಬಂತು ಕೃಷ್ಣೆಗೆ ನೀರು
*ರೈತ ನೇಕಾರ ಮೊಗದಲ್ಲಿ ಮೂಡಿದ ಮಂದಹಾಸ

ಬಾಗಲಕೋಟೆ- ಕಳೆದ ನಾಲ್ಕು ತಿಂಗಳಿಂದ ನೀರಿನ ಭವಣೆಯಿಂದ ಸಂಪೂರ್ಣ ತತ್ತರಿಸಿ ಹೋಗಿದ್ದ ರಬಕವಿ- ಬನಹಟ್ಟಿ ತಾಲೂಕಿನ ಜನತೆ ಹರ್ಷ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮಹಾರಾಷ್ಟ್ರದ ಕೊಯನಾ ಜಲಾಶಯದಿಂದ ನೀರು ಹರಿದು ಬಿಡಲಾಗುತ್ತಿದೆ.ಇದರಿಂದ ಬಾಗಲಕೋಟೆ ಜಿಲ್ಲೆಯ ನೀರು ಪ್ರವೇಶ ಮಾಡಿದೆ.

ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ, ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತ ಹಾಗು ನೇಕಾರ ಮೊಗದಲ್ಲಿ ಮಂದ ಹಾಸ ಮೂಡುವಲ್ಲಿ ಕಾರಣವಾಗಿದ್ದು, ಮಂಗಳವಾರ ಸಂಜೆ ಹೊತ್ತು ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಬಿಟ್ಟ ನೀರು ತಮದಡ್ಡಿ ಗ್ರಾಮದತ್ತ ಪ್ರವೇಶಿಸಿದೆ.
         ಮಂಗಳವಾರ ಸಂಜೆ ತೇರದಾಳ ಶಾಸಕ ಸಿದ್ದು ಸವದಿ ನದಿಗೆ ಭೆಟ್ಟಿ ನೀಡಿ ಮಾತನಾಡಿದ ಅವರು, ನೀರಿನ ವೇಗ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೊತ್ತಿಗೆ ಹಿಪ್ಪರಗಿ ಜಲಾಶಯದ ಮೂಲಕ ನೀರು ಬರಲಿದೆ.ಇದರಿಂದ ನೀರಿನ ಭವಣೆ ಕಡಿಮೆ ಆಗಲಿದೆ ಎಂದು ತಿಳಿಸಿದರು.Conclusion:ಈ ಟಿ‌ವಿ,ಭಾರತ್,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.