ETV Bharat / state

ನೆರೆಯಿಂದ ಹಾನಿಗೊಳಗಾದ ವಿವಿಧ ಯೋಜನೆಗಳ ದುರಸ್ತಿ ಕಾರ್ಯಕ್ಕೆ ಶೀಘ್ರವೇ ಕ್ರಮ: ಎಲ್.ಕೆ.ಅತೀಕ್ ಭರವಸೆ - Immediate action for the repair

ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಶಾಲೆ, ಅಂಗನವಾಡಿ ಕಟ್ಟಡ ಸೇರಿದಂತೆ ವಿವಿಧ ಯೋಜ ದುರಸ್ತಿಗೆ ಶ್ರೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್​ ಭರವಸೆ ನೀಡಿದರು.

Immediate action for the repair of various damaged projects
author img

By

Published : Aug 28, 2019, 12:01 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ವಿವಿಧ ಯೋಜನೆಗಳ ದುರಸ್ತಿಗೆ ಶ್ರೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್​ ಭರವಸೆ ನೀಡಿದರು.

ಇಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹಾನಿಯಾದ ಶಾಲೆ, ಅಂಗನವಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಗಳು ಸೇರಿದಂತ ಎಲ್ಲ ಕಾಮಗಾರಿಗಳ ದುರಸ್ತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವೇ ಮಂಜೂರಾತಿ ನೀಡಲಾಗುವುದು ಎಂದರು.

ಮಾದಾಪೂರ ಗ್ರಾಮದ ಈ ಕ್ವಾರಿ (ಕಣವಿ) ಘಟಪ್ರಭಾ ನದಿಯಿಂದ ನೀರು ತುಂಬಿಸಿದರೆ 6 ಗ್ರಾಮಗಳಿಗೆ ತುಂಬಾ ಅನುಕೂಲವಾಗಲಿದೆ. ಈ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಕ್ವಾರಿ ತುಂಬಿದರೆ ನೀರಿನ ಕೊರತೆ ನೀಗಿಸಬಹುದು ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತಂದರು.

ಢವಳೇಶ್ವರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ವೀಕ್ಷಿಸಿದಾಗ ಅಲ್ಲಿರುವ ಪ್ಯಾನೆಲ್ ಬೋರ್ಡ, ಪಂಪ್ಸೆಟ್, ವಿದ್ಯುತ್ ಕಂಬ ಹಾಗೂ ಕ್ಯೂಬಿಕ್ ಮೀಟರ್ ಹಾಳಾಗಿರುವದನ್ನು ತಿಳಿಸಿದರು. ಆಗ ಕ್ವಾರಿ ತುಂಬಿಸಲು ಹೊಸ ಪ್ರಸ್ತಾವನೆ ಮತ್ತು ಜಾಕವೆಲ್ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಿದರೆ, ದುರಸ್ತಿಗೆ ಶೀಘ್ರವೇ ಮಂಜೂರಾತಿ ನೀಡುವುದಾಗಿ ಅತೀಕ್​ ತಿಳಿಸಿದರು.

ಜಂಬಗಿ ಬಿಕೆ, ಜಂಬಗಿ ಕೆಡಿ, ಮಿರ್ಜಿ ಗ್ರಾಮದ ಶಾಲೆ ಹಾಗೂ ಅಂಗನವಾಡಿ ಕಟ್ಟಡ, ಹಳಿಂಗಳಿಯ ಎಂವಿಎಸ್ ಜಾಕವೆಲ್, ತಮದಡ್ಡಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಮತ್ತು ಬಿದ್ದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲದೇ ಯಾದವಾಡ ರಸ್ತೆಯನ್ನು ಸಹ ಪರಿಶೀಲಿಸಿದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು.

Intro:AnchorBody:ಪ್ರವಾಹ ಹಾನಿ
ದುರಸ್ಥಿ ಕಾರ್ಯಕ್ಕೆ ಶೀಘ್ರವೇ ಕ್ರಮ : ಪ್ರಧಾನ ಕಾರ್ಯದರ್ಶಿ ಆತೀಕ್
ಬಾಗಲಕೋಟೆ---ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ವಿವಿಧ ಯೋಜನೆಗಳ ದುರಸ್ಥಿಗಳಿಗೆ ಶ್ರೀರ್ಘವೇ ಕ್ರಮಕೈಗೊಳ್ಳಲಾಗುವುದೆಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಇಲಾಖೆಯ ಪ್ರದಾನ ಕಾರ್ಯದರ್ಶಿ ಎಲ್.ಕೆ.ಆತೀಕ ಹೇಳಿದರು.
         ಮಂಗಳವಾರ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಅವರು ಪ್ರವಾಹದಿಂದ ಹಾನಿಗೊಳಗಾದ ಶಾಲೆ, ಅಂಗನವಾಡಿ ಕಟ್ಟಡ, ಎಂವಿಎಸ್ ಜಾಕ್‍ವೆಲ್, ಶುದ್ದ ಕುಡಿಯುವ ನೀರಿನ ಘಟಕ, ರಸ್ತೆ ಸೇರಿದಂತ ಇತರೆ ಕಾಮಗಾರಿಗಳ ದುರಸ್ಥಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಶೀಘ್ರವೇ ಮಂಜೂರಾತಿ ನೀಡಲಾಗುವುದೆಂದು ತಿಳಿಸಿದರು.
ಮಾದಾಪೂರ ಗ್ರಾಮದಲ್ಲಿರುವ ಈ ಕ್ವಾರಿಗೆ ಪಕ್ಕದಲ್ಲಿ ಹರಿಯುತ್ತಿರುವ ಘಟಪ್ರಭಾ ನದಿಯಿಂದ ನೀರು ತುಂಬಿಸಿದಲ್ಲಿ ಈ ಭಾಗದ ಸುತ್ತ ಮುತ್ತಲಿನ 6 ಗ್ರಾಮಗಳಾದ ಬಿಸನಾಳ, ಕೆಸರಕೊಪ್ಪ, ಸೈದಾಪೂರ, ಸಮಿರವಾಡಿ, ಸಂಗನಟ್ಟಿ ಹಾಗೂ ಮದಬಾವಿ ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಈ ಕ್ವಾರಿ ತುಂಬಿಸುವದರಿಂದ ಬೇಸಿಗೆ ಸಮಯದಲ್ಲಿ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದಾಗ ಕ್ವಾರಿ (ಕಣವಿ) ತುಂಬಿಸಲು ಹೊಸ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಢವಳೇಶ್ವರ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‍ವೆಲ್ ವೀಕ್ಷಿಸಿದಾಗ ಅಲ್ಲಿರುವ ಪೆನೆಲ್ ಪೋರ್ಡ, ಪಂಪಸೆಟ್, ವಿದ್ಯುತ್ ಕಂಬ ಹಾಗೂ ಕ್ಯುಬಿಕಲ್ ಮಿಟರ್ ಹಾಳಾಗಿರುವದನ್ನು ತಿಳಿಸಿದರು ಜಾಕವೆಲ್ ದುರಸ್ಥಿಗೆ ಪಸ್ತಾವನೆ ಸಲ್ಲಿಸಿದಲ್ಲಿ ಶೀಘ್ರವೇ ದುರಸ್ಥಿಗೆ ಮಂಜೂರಾತಿ ನೀಡಲಾಗುವುದೆಂದು ತಿಳಿಸಿದರು.
          ನಂತರ ಜಂಬಗಿ ಬಿಕೆ, ಜಂಬಗಿ ಕೆಡಿ, ಮಿರ್ಜಿ ಗ್ರಾಮದಲ್ಲಿರುವ ಶಾಲೆ ಹಾಗೂ ಅಂಗನವಾಡಿ ಕಟ್ಟಡ, ಹಳಿಂಗಳಿಯ ಎಂವಿಎಸ್ ಜಾಕವೆಲ್, ತಮದಡ್ಡಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಮತ್ತು ಬಿದ್ದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಅಲ್ಲದೇ ರೂಗಿ ಗ್ರಾಮದ ಹತ್ತಿರವಿರುವ ಯಾದವಾಡ ರಸ್ತೆಯನ್ನು ಸಹ ಪರಿಶೀಲಿಸಿದರು. ಹಾನಿಯಾದ ಕಾಮಗಾರಿಗಳ ಪರಿಶೀಲಿಸಿ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು.
         ಪರಿಶೀಲನೆ ಸಂದರ್ಭದಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಜಮಖಂಡಿ ಉಪವಿಭಾಗಾಧಿಕಾರಿ ಮೊಹಮ್ಮದ ಇಕ್ರಮ ಸೇರಿದಂತೆ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.