ETV Bharat / sports

4 ತಿಂಗಳಲ್ಲಿ 26 ಕೆಜಿ ಕರಗಿದ ಮುತ್ತಿನನಗರಿ ಗೊಂಬೆ; ಕದನಕ್ಕೆ ರೆಡಿಯಾಗ್ತಿದ್ದಾರೆ ಟೆನ್ನಿಸ್​ ಬ್ಯೂಟಿ! - ಸಾನಿಯಾ ಮಿರ್ಜಾ ತೂಕ ಇಳಿಸಿದ ಸುದ್ದಿ

ಭಾರತ ಟೆನ್ನಿಸ್ ಕ್ರೀಡಾರಾಣಿ ಸಾನಿಯಾ ಮಿರ್ಜಾ ಮತ್ತೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿಯೇ ಕಸರತ್ತು ಪ್ರಾರಂಭಿಸಿದ್ದಾರೆ. ಟೆನ್ನಿಸ್​ ಬ್ಯೂಟಿ ಸಾನಿಯಾ ಮಿರ್ಜಾ ತಾಯಿಯಾದ ಬಳಿಕ ತಾತ್ಕಾಲಿಕವಾಗಿ ಆಟಕ್ಕೆ ವಿರಾಮ ನೀಡಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಡಲು ಸಾನಿಯಾ ಸಜ್ಜಾಗುತ್ತಿದ್ದಾರೆ.

ಕೃಪೆ: Instagram
author img

By

Published : Sep 25, 2019, 1:22 PM IST

ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಸಾನಿಯಾ ಮಿರ್ಜಾ ಜಿಮ್​ನಲ್ಲಿ ದೇಹ ದಂಡಿಸುತ್ತಿದ್ದಾರೆ. ಈಗಾಗಲೇ ಸಾನಿಯಾ ಮಿರ್ಜಾ ನಾಲ್ಕು ತಿಂಗಳಲ್ಲಿ ಸುಮಾರು 26 ಕೆಜಿ ತೂಕ ಇಳಿಸಿದ್ದಾರೆ. ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋವೊಂದನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಆಗ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಕೇಳುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದಕ್ಕೆ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯ್ತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸ್ಸಿನಿಂದ ವ್ಯಾಯಾಮ ಕೈಗೊಂಡ್ರೆ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್​ನಲ್ಲಿ ಶ್ರಮವಹಿಸಿ ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ ಸಾನಿಯಾ.

ಸಾನಿಯಾ ಕಳೆದ ವರ್ಷ ಅಕ್ಟೋಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ಇಜಾನ್​ ಮಿರ್ಜಾ ಮಾಲಿಕ್​ ಎಂದು ಹೆಸರಿಟ್ಟಿದ್ದಾರೆ. 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್​ನಲ್ಲಿ ಕೊನೆಯಬಾರಿ ಆಡಿದ್ದರು. 2020 ಜನವರಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೆನ್ನಿಸ್​ ಟೂರ್ನಿಯಲ್ಲಿ ಭಾಗಿಯಾಗಲು ಕಸರತ್ತು ನಡೆಸಿದ್ದಾರೆ.

Intro:Body:

Sania Mirza lost 26kg, Sania Mirza lost 26kg in 4 months, Sania Mirza weight loss, Sania Mirza weight loss video viral, Sania Mirza news, Sania Mirza latest news, Sania Mirza weight loss news, 26 ಕೆಜಿ ತೂಕ ಇಳಿಸಿದ ಸಾನಿಯಾ ಮಿರ್ಜಾ, ನಾಲ್ಕು ತಿಂಗಳಲ್ಲಿ ತೂಕ ಇಳಿಸಿದ ಸಾನಿಯಾ,  ನಾಲ್ಕು ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ ಸಾನಿಯಾ, ಸಾನಿಯಾ ಮಿರ್ಜಾ ಸುದ್ದಿ, ಸಾನಿಯಾ ಮಿರ್ಜಾ ತೂಕ ಇಳಿಸಿದ ಸುದ್ದಿ, 

Sania Mirza lost 26kg in 4 months: Her weight loss video viral

4 ತಿಂಗಳಲ್ಲಿ 26 ಕೆಜಿ ಕರಗಿದ ಮುತ್ತಿನ ನಗರಿ ಗೊಂಬೆ... ಕದನಕ್ಕೆ ರೆಡಿಯಾಗ್ತಿದ್ದಾರೆ ಟೆನ್ನಿಸ್​ ಬ್ಯೂಟಿ! 

ಭಾರತ ಟೆನ್ನಿಸ್ ಕ್ರೀಡಾರಾಣಿ ಸಾನಿಯಾ ಮಿರ್ಜಾ ಮತ್ತೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿಯೇ ಕಸರತ್ತು ಪ್ರಾರಂಭಿಸಿದ್ದಾರೆ. ಟೆನ್ನಿಸ್​ ಬ್ಯೂಟಿ ಸಾನಿಯಾ ಮಿರ್ಜಾ ತಾಯಿಯಾದ ಬಳಿಕ ತಾತ್ಕಾಲಿಕವಾಗಿ ಆಟಕ್ಕೆ ವಿರಾಮ ನೀಡಿದ್ದರು. ಈಗ ಮತ್ತೆ ರೀ ಎಂಟ್ರಿ ಕೊಡಲು ಸಾನಿಯಾ ಸಜ್ಜಾಗುತ್ತಿದ್ದಾರೆ. 

ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಸಾನಿಯಾ ಮಿರ್ಜಾ ಜಿಮ್​ನಲ್ಲಿ ದೇಹದಂಡಿಸುತ್ತಿದ್ದಾರೆ. ಈಗಾಗಲೇ ಸಾನಿಯಾ ಮಿರ್ಜಾ ನಾಲ್ಕು ತಿಂಗಳಲ್ಲಿ ಸುಮಾರು 26 ಕೆಜಿ ತೂಕ ಇಳಿಸಿದ್ದಾರೆ. ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋವೊಂದನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. 

ಆಗ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಕೇಳುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದಕ್ಕೆ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯ್ತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸಿನಿಂದ ವ್ಯಾಯಾಮ ಕೈಗೊಂಡ್ರೇ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್​ನಲ್ಲಿ ಶ್ರಮವಹಿಸಿ. ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ ಸಾನಿಯಾ. 

ಸಾನಿಯಾ ಕಳೆದ ವರ್ಷ ಅಕ್ಟೋಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ಇಜಾನ್​ ಮಿರ್ಜಾ ಮಾಲಿಕ್​ ಎಂದು ಹೆಸರಿಟ್ಟಿದ್ದಾರೆ. 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್​ನಲ್ಲಿ ಕೊನೆಯಬಾರಿ ಆಡಿದ್ದರು. 2020 ಜನವರಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೆನ್ನಿಸ್​ ಟೂರ್ನಿಯಲ್ಲಿ ಭಾಗಿಯಾಗಲು ಕಸರತ್ತು ನಡೆಸಿದ್ದಾರೆ. 

హైదరాబాద్‌: భారత టెన్నిస్‌ క్రీడాకారిణి సానియా మీర్జా త్వరలో మళ్లీ అంతర్జాతీయ టోర్నీలో ఆడబోతోంది. ఇందుకోసం ఇప్పటికే కసర్తత్తులు మొదలు పెట్టేసింది. తల్లి కావడంతో ఆటకు తాత్కాలిక విరామమిచ్చిన సానియా..వచ్చే ఏడాది రీ ఎంట్రీ ఇచ్చేందుకు జిమ్‌లో కష్టపడుతోంది. ఈ మేరకు జిమ్‌లో కసరత్తులు చేస్తున్న వీడియో ఒకటి సానియా తాజాగా ఇన్‌స్టాగ్రామ్‌లో షేర్‌ చేసింది. కష్టపడి 4 నెలల్లో 26 కేజీల బరువు తగ్గినట్లు చెప్పుకొచ్చింది. ఏకాగ్రత, శ్రమ, నిబద్ధత కారణంగానే ఇది సాధ్యమైందని తెలిపింది. 

‘నా బరువు గురించి ఇప్పటికే చాలా మంది ప్రశ్నించారు. బరువు తగ్గడం ఎలా సాధ్యమైందని అడుగుతున్నారు. నేను నా బిడ్డకు జన్మనిచ్చిన తర్వాత 23 కేజీలు తగ్గాలని ధ్యేయంగా పెట్టుకున్నాను. కానీ, 26 కేజీల బరువు తగ్గించుకోగలిగాను. శ్రమ, క్రమశిక్షణ వల్లనే ఇది సాధ్యమైంది. బిడ్డకు జన్మనిచ్చిన తర్వాత ఇంత బరువు తగ్గడం మామూలు విషయం కాదని చాలా మంది నాకు సందేశాలు పంపుతున్నారు. మహిళలూ..మీకో మాట చెప్పదలుచుకున్నాను. నేనే సాధించాను అంటే అది మీకు కూడా సాధ్యమవుతుందని అర్థం. రోజుకు ఒకటి లేదా రెండు గంటలకు జిమ్‌లో కష్టపడండి. మీరే అద్భుతాలు చూస్తారు’ అని రాసుకొచ్చి వీడియో షేర్‌ చేసింది.

సానియా గతేడాది అక్టోబరులో మగబిడ్డకు జన్మనిచ్చింది. ఈ చిన్నారికి ఇజాన్‌ మీర్జా మాలిక్‌ అని పేరుకూడా పెట్టారు. ఇక వృత్తి పరంగా సానియా 2017లో చైనా ఓపెన్‌లో చివరిసారి భారత్‌ తరఫున ఆడింది. 2020 జనవరిలోపు అంతర్జాతీయ పోటీలో పాల్గొంటానని, అందుకు తన శరీరం కూడా సహకరిస్తోందని ఓ సందర్భంలో తెలిపింది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.