ETV Bharat / sports

ಮಿಯಾಮಿ ಓಪನ್ ಫೈನಲ್ ಪ್ರವೇಶಿಸಿದ 19ರ ಹರೆಯದ ಜಾನಿಕ್ ಸಿನ್ನರ್ - ಜಾನಿಕ್ ಸಿನ್ನರ್

ಜಾನಿಕ್ ಸಿನ್ನರ್ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪ್ಯಾನಿಷ್​​ನ ರಾಬರ್ಟೊ ಬೌಟಿಸ್ಟಾ ಅಗುಟ್ ಅವರನ್ನ 5-7, 6-4, 6-4 ಸೆಟ್‌ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದರು.

Jannik Sinner
ಜಾನಿಕ್ ಸಿನ್ನರ್
author img

By

Published : Apr 3, 2021, 1:20 PM IST

ಮಿಯಾಮಿ: ಮಾಜಿ ಜೂನಿಯರ್ ಸ್ಕೀಯಿಂಗ್ ಚಾಂಪಿಯನ್ ಜಾನಿಕ್ ಸಿನ್ನರ್ ಮಿಯಾಮಿ ಓಪನ್‌ನಲ್ಲಿ ಫೈನಲ್ ತಲುಪಿದ್ದಾರೆ .

19 ವರ್ಷದ ವಯಸ್ಸಿನಲ್ಲಿ ಮಿಯಾಮಿ ಪುರುಷರ ಫೈನಲ್ ತಲುಪಿದ ನಾಲ್ಕನೇ ಆಟಗಾರರ ಎನ್ನುವ ಹಿರಿಮೆಗೆ ಇಟಾಲಿಯನ್ ಜಾನಿಕ್ ಸಿನ್ನರ್ ಪಾತ್ರರಾಗಿದ್ದಾರೆ. ಈ ಮೊದಲು ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್ ಮತ್ತು ಆಂಡ್ರೆ ಅಗಾಸ್ಸಿ ತಮ್ಮ 19ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

ಜಾನಿಕ್ ಸಿನ್ನರ್ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪ್ಯಾನಿಷ್​​ನ ರಾಬರ್ಟೊ ಬೌಟಿಸ್ಟಾ ಅಗುಟ್ ಅವರನ್ನ 5-7, 6-4, 6-4 ಸೆಟ್‌ಗಳಿಂದ ಸೋಲಿಸಿ ಫೈನಲ್​ಗೆ ಪ್ರವೇಶ ಪಡೆದರು. ಫೈನಲ್​ ಪಂದ್ಯದಲ್ಲಿ 26ನೇ ಶ್ರೇಯಾಂಕಿತ ಪೋಲೆಂಡ್‌ನ ಹಬರ್ಟ್ ಹರ್ಕಾಕ್ಜ್‌ ಅವರನ್ನ ಎದುರಿಸಲಿದ್ದಾರೆ.

ಓದಿ: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌-2023ಕ್ಕೆ ಉಜ್ಬೇಕಿಸ್ತಾನ್​ ಆತಿಥ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.