ETV Bharat / sports

ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಭಾರತದ ದಿವಿಜ್ ಶರಣ್​

ಕೊರಿಯಾದ ಆಟಗಾರನನ್ನು ಜೊತೆಯಾಗಿ ಸ್ಫರ್ಧಿಸಿದ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ದಿವಿಜ್​ ಹೊರಬಿದ್ದಂತಾಗಿದೆ. ಈ ಮೊದಲು ಯುಎಸ್ ಓಪನ್​ನಲ್ಲೂ ಇವರು ಸೋಲುಕಂಡಿದ್ದರು.

ಫ್ರೆಂಚ್ ಓಪನ್
ದಿವಿಜ್ ಶರಣ್​
author img

By

Published : Oct 1, 2020, 4:26 PM IST

ಪ್ಯಾರೀಸ್​: ಭಾರತದ ದಿವಿಜ್ ಶರಣ್ ಹಾಗೂ ದಕ್ಷಿಣ ಕೊರಿಯಾದ ಜೊತೆಗಾರ ಕ್ವಾನ್​ ಸೂನ್ ವೂ ಜೋಡಿ ಫ್ರೆಂಚ್​ ಓಪನ್​ನ ಮೊದಲ ಸುತ್ತಿನಲ್ಲಿ ಸೋಲುಕಂಡಿದೆ.

ಪುರುಷರ ಡಬಲ್ಸ್​ನಲ್ಲಿ ವಿಭಾಗದ ಮೊದಲ ಪಂದ್ಯದಲ್ಲಿ ಇಂಡೋ- ಕೊರಿಯನ್ ಜೋಡಿ ಅಮೆರಿಕನ್​ ಜೋಡಿಯಾದ ರ್ಫರಾಂಕೊ ಸ್ಕುಗೊರ್​ ಮತ್ತು ಆಸ್ಟಿನ್ ಕ್ರಜೆಸೆಕ್​ ವಿರುದ್ಧ 1-6, 6-4, 4-6 ಅಂತರದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಫ್ರೆಂಚ್ ಓಪನ್
ರೋಹನ್ ಬೋಪಣ್ಣ

ಕೊರಿಯಾದ ಆಟಗಾರನನ್ನು ಜೊತೆಯಾಗಿ ಸ್ಫರ್ಧಿಸಿದ ಸತತ ಎರಡನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ದಿವಿಜ್​ ಹೊರಬಿದ್ದಂತಾಗಿದೆ. ಈ ಮೊದಲು ಯುಎಸ್ ಓಪನ್​ನಲ್ಲೂ ಸೋಲುಕಂಡಿದ್ದರು.

ಅನುಭವಿ ಆಟಗಾರ ರೋಹನ್​ ಬೋಪಣ್ಣ ಟೂರ್ನಿಯಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯನಾಗಿದ್ದು, ಇಂದು ಸಂಜೆ ಕೆನೆಡಾದ ಶಪೋವನೊವ್​ ಜೊತೆಯಾಗಿ ಅಮೆರಿಕಾದ ಜಾಕ್ ಸಾಕ್​ ಮತ್ತು ಕೆನಡಾದ ವಾಸೆಕ್ ಪಾಸ್ಪಿಸಿಲ್​ ವಿರುದ್ಧ ಸೆಣಸಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.