ETV Bharat / sports

ಮಿಯಾಮಿ ಓಪನ್.. ಸೆಮಿಫೈನಲ್​ಗೆ ಲಗ್ಗೆಯಿಟ್ಟ ನಂಬರ್ 1 ಆಶ್ಲೆ ಬಾರ್ಟಿ - ನವೋಮಿ ಒಸಾಕಾ vs ಮಾರಿಯಾ ಸಕ್ಕರಿ

ಮತ್ತೊಂದು ಕ್ವಾರ್ಟರ್​ ಫೈನಲ್​ನಲ್ಲಿ ಇಂದು ನವೋಮಿ ಒಸಾಕ ಗ್ರೀಸ್​ನ ಮರಿಯಾ ಸಕ್ಕರಿಯನ್ನು ಕೆನಾಡದ ಬಿಯಾಂಕಾ ಆಂಡ್ರೆಸ್ಕು ಸ್ಪೇನಿನ ಸಾರಾ ಸಾರೀಬ್ಸ್ ಸವಾಲನ್ನು ಎದುರಿಸಲಿದ್ದಾರೆ..

ಮಿಯಾಮಿ ಓಪನ್ 2021
ಆಶ್ಲೆ ಬಾರ್ಟಿ
author img

By

Published : Mar 31, 2021, 10:02 PM IST

ವಾಷಿಂಗ್ಟನ್ : ವಿಶ್ವ ಟೆನಿಸ್​ನ ನಂಬರ್​ 1 ಆಟಗಾರ್ತಿ ಆಶ್ಲೆ ಬಾರ್ಟಿ ಮಿಯಾಮಿ ಓಪನ್​ನಲ್ಲಿ ಮಹಿಳೆಯರ ಸಿಂಗಲ್ಸ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್ 7ನೇ ಶ್ರೇಯಾಂಕದ ಬೆಲರೂಸ್​ನ ಅರಿನಾ ಸಬಲೆಂಕಾ ವಿರುದ್ಧ 6-4, 6-7, 6-3ರ ಸೆಟ್​ಗಳ ಅಂತರದಲ್ಲಿ ಸೋಲಿಸುವ ಮೂಲಕ ಮಿಯಾಮಿ ಓಪನ್​ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಬಾರ್ಟಿಗೆ ನಂಬರ್​ 1 ಸ್ಥಾನ ಉಳಿಸಿಕೊಳ್ಳಲು ಇನ್ನೊಂದು ಜಯದ ಅವಶ್ಯಕತೆಯಿದೆ.

ಬಾರ್ಟಿ ಸೆಮಿಫೈನಲ್​ನಲ್ಲಿ ಉಕ್ರೇನ್​ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸಲಿದ್ದಾರೆ. ಸ್ವಿಟೋಲಿನಾ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಲುಥುವೇನಿಯಾದ ಅನಸ್ತೇಸಿಜಾ ಸೆವಾಸ್ಟೋವಾ ವಿರುದ್ಧ 6-3,6-2ರ ನೇರ ಸೆಟ್​ಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

ಮತ್ತೊಂದು ಕ್ವಾರ್ಟರ್​ ಫೈನಲ್​ನಲ್ಲಿ ಇಂದು ನವೋಮಿ ಒಸಾಕ ಗ್ರೀಸ್​ನ ಮರಿಯಾ ಸಕ್ಕರಿಯನ್ನು ಕೆನಾಡದ ಬಿಯಾಂಕಾ ಆಂಡ್ರೆಸ್ಕು ಸ್ಪೇನಿನ ಸಾರಾ ಸಾರೀಬ್ಸ್ ಸವಾಲನ್ನು ಎದುರಿಸಲಿದ್ದಾರೆ.

ಇದನ್ನು ಓದಿ:ಅನ್​ಸೋಲ್ಡ್​ ಜೇಸನ್​ ರಾಯ್​ಗೆ ಅದೃಷ್ಟ! ಬದಲಿ ಆಟಗಾರನಾಗಿ SRH ಸೇರಿದ ಇಂಗ್ಲೆಂಡ್ ಓಪನರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.