ETV Bharat / sports

ಕೈಕೊಟ್ಟ ಗುಜರಾತ್ 'ಫಾರ್ಚೂನ್‌', ಗೆದ್ದು ಬೀಗಿದ ಪುಣೇರಿ ಪಲ್ಟನ್‌ - ಪುಣೇರಿ ಪಲ್ಟನ್ಸ್

ಪುಣೆಯ ಶ್ರೀ ಶಿವ ಚತ್ರಪತಿ ಕುಸ್ತಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ಸ್​ 43-33 ಅಂಕಗಳಿಂದ ಗುಜರಾತ್​ ವಿರುದ್ಧ ಜಯ ಸಾಧಿಸಿತು.

Puneri Paltan
author img

By

Published : Sep 14, 2019, 9:26 PM IST

ಪುಣೆ: ಗುಜರಾತ್​ ಫಾರ್ಚುನ್​ ಜೈಂಟ್ಸ್‌ ವಿರುದ್ಧ ಪುಣೇರಿ ಪಲ್ಟನ್ಸ್​ 43-33 ಅಂಕಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿದೆ.

ಪುಣೆಯ ಶ್ರೀ ಶಿವ ಚತ್ರಪತಿ ಕುಸ್ತಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ಸ್​ 43-33 ಅಂಕಗಳಿಂದ ಗುಜರಾತ್​ ವಿರುದ್ಧ ಜಯ ಸಾಧಿಸಿತು.

ಗಾಯದಿಂದ ಚೇತರಿಸಿಕೊಂಡು ಅಂಗಳಕ್ಕಿಳಿದ ನಿತಿನ್​ ತೋಮರ್​ 11 ಅಂಕ ಪಡೆದು ಭರ್ಜರಿ ಕಮ್‌ಬ್ಯಾಕ್​ ಮಾಡಿದ್ರು. ಇವರಿಗೆ ಸಾಥ್​ ನೀಡಿದ ಮತ್ತೊಬ್ಬ ರೈಡರ್​ ಮಂಜೀತ್​ 7 ಅಂಕ ಪಡೆದರೆ ಡಿಫೆಂಡರ್​ ಸುರ್ಜೀತ್​ ಸಿಂಗ್​ 5, ಬಾಳಸಾಹೇಬ್​ 3, ಹ್ಯಾಡಿ ತಾಜಕ್​ 4 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಗುಜರಾತ್​ ಪರ ಸಚಿನ್​ 10 ರೋಹಿತ್​ ಗುಲಿಯಾ 7 ಅಂಕ ಪಡೆದರೆ ಡಿಫೆಂಡರ್​ಗಳಾದ ಪರ್ವೇಶ್​ ಭೈನ್​ಸ್ವಾಲ್​ 3, ಲಲಿತ್​ ಚೌದರಿ 2 ಅಂಕ ಪಡೆದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.