ETV Bharat / sports

ನೇಪಾಳ ಮಣಿಸಿ ಸತತ 5ನೇ ಬಾರಿಗೆ SAFF ಚಾಂಪಿಯನ್​ ಆದ ಭಾರತದ ಮಹಿಳಾ ಮಣಿಯರು...

author img

By

Published : Mar 24, 2019, 10:12 AM IST

ನಮ್ಮ ದೇಶದ ಮಹಿಳಾ ಮಣಿಯರ ಸಾಫ್​ ಚಾಂಪಿಯನ್​ ಆಗಿದ್ದರು ಅವರ ಸಾಧನೆ ಐಪಿಎಲ್​ ಅಬ್ಬರದಲ್ಲಿ ಕೊಚ್ಚಿ ಹೋಗಿರುವುದು ದುರದೃಷ್ಟಕರ

ಬಿರಾಟ್​ನಗರ್​: ಭಾರತ ಮಹಿಳಾ ಫುಟ್ಬಾಲ್​ ತಂಡ ನೇಪಾಳ ತಂಡವನ್ನು 3-1 ಗೋಲುಗಳಿಂದ ಮಣಿಸುವ ಮೂಲಕ ಸತತ 5ನೇ ಬಾರಿಗೆ ಸಾಫ್​(SAFF) ಮಹಿಳಾ ಚಾಂಪಿಯನ್​ಶಿಪ್​ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.

ನೇಪಾಳದ ಬಿರಾಟ್​ನಗರದಲ್ಲಿ ನಡೆದ SAFF(ಸೌತ್​ಏಷಿಯನ್​ ಫುಟ್​ಬಾಲ್​ ಫೆಡರೇಶನ್​)ಮಹಿಳಾ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ನೇಪಾಳದ ವಿರುದ್ಧ 3-1 ಗೋಲುಗಳಲ್ಲಿ ಗೆಲುವು ಸಾಧಿಸಿ ಸತತ 5ನೇ ಬಾರಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

ಭಾರತದ ಪರ ದಲಿಮಾ ಚಿಬೆರ್ 26 ನೇ ನಿಮಿಷದಲ್ಲಿ​,ಗ್ರೇಸ್​ ದಾಂಗಿಮಿಯ್ 63 ನಿಮಿಷದಲ್ಲಿ ಹಾಗೂ ಸಬ್ಸ್ಟಿಟ್ಯೂಟ್​ ಅಂಜು 78 ನಿಮಿಷದಲ್ಲಿ ಗೋಲು ಭಾರಿಸಿದರು. ​

ನೇಪಾಳ ಪರ ದಾಖಲಾದ ಏಕೈಕ ಗೋಲನ್ನು ಸಬಿತ್ರ ದಾಖಲಿಸಿದರು.

Intro:Body:

ನೇಪಾಳ ಮಣಿಸಿ SAFF  ಚಾಂಪಿಯನ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.