ದೊಹಾ: ಕತಾರ್ ವಿರುದ್ಧ ನಡೆದ ಫಿಫಾ ಫುಟ್ಬಾಲ್ ಕ್ವಾಲಿಫಯರ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ್ದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.
-
Clean sheet ✅
— Indian Football Team (@IndianFootball) September 10, 2019 " class="align-text-top noRightClick twitterSection" data="
Thunder ⚡ Claps ✅
Holding the Asian Champs ✅#QATIND ⚔ #WCQ 🌏🏆 #BackTheBlue 💙 #BlueTigers 🐯 #IndianFootball ⚽ pic.twitter.com/wj2JAdaqfM
">Clean sheet ✅
— Indian Football Team (@IndianFootball) September 10, 2019
Thunder ⚡ Claps ✅
Holding the Asian Champs ✅#QATIND ⚔ #WCQ 🌏🏆 #BackTheBlue 💙 #BlueTigers 🐯 #IndianFootball ⚽ pic.twitter.com/wj2JAdaqfMClean sheet ✅
— Indian Football Team (@IndianFootball) September 10, 2019
Thunder ⚡ Claps ✅
Holding the Asian Champs ✅#QATIND ⚔ #WCQ 🌏🏆 #BackTheBlue 💙 #BlueTigers 🐯 #IndianFootball ⚽ pic.twitter.com/wj2JAdaqfM
ಜ್ವರದಿಂದ ಬಳಲುತ್ತಿರುವ ನಾಯಕ ಸುನೀಲ್ ಛೇಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಆಟಗಾರರು ಕತಾರ್ ವಿರುದ್ಧ ಅಮೋಘ ಆಟ ತೋರಿಸಿದ್ರು. ನಾಯಕನ ಸ್ಥಾನ ವಹಿಸಿಕೊಂಡ ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಅದ್ಭುತ ಪ್ರದರ್ಶನ ನೀಡಿದರು. ತಂಡದ ಸದಸ್ಯರು ಕತಾರ್ ಆಟಗಾರರಿಗೆ ಒಂದು ಗೋಲ್ ಗಳಿಸಲೂ ಬಿಡಲಿಲ್ಲ ಅನ್ನೋದೇ ವಿಶೇಷ. ಈ ಮೂಲಕ ಕತಾರ್ ವಿರುದ್ಧ ಸೋಲು ಕಾಣದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಓಮನ್ ವಿರುದ್ಧ 1-2 ಗೋಲುಗಳಲ್ಲಿ ಸೋಲು ಕಂಡಿದ್ದ ಭಾರತ, ಇದೀಗ ಗೆಲುವಿನ ಲಯ ಕಂಡುಕೊಂಡಿದೆ.
-
Dear India, THAT is my team and THOSE are my boys! Cannot describe how proud I am at this moment. Not a big result for the table, but in terms of a fight, as big as it can get. Huge credit to the coaching staff and the dressing room. #QATIND
— Sunil Chhetri (@chetrisunil11) September 10, 2019 " class="align-text-top noRightClick twitterSection" data="
">Dear India, THAT is my team and THOSE are my boys! Cannot describe how proud I am at this moment. Not a big result for the table, but in terms of a fight, as big as it can get. Huge credit to the coaching staff and the dressing room. #QATIND
— Sunil Chhetri (@chetrisunil11) September 10, 2019Dear India, THAT is my team and THOSE are my boys! Cannot describe how proud I am at this moment. Not a big result for the table, but in terms of a fight, as big as it can get. Huge credit to the coaching staff and the dressing room. #QATIND
— Sunil Chhetri (@chetrisunil11) September 10, 2019
ಪಂದ್ಯ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಛೇಟ್ರಿ ಆತ್ಮೀಯ ಭಾರತ, ಇದು ನನ್ನ ತಂಡ, ಇವರು ನನ್ನ ಹುಡುಗರು. ಈ ಕ್ಷಣದಲ್ಲಿ ನಾನು ಎಷ್ಟು ಹೆಮ್ಮೆ ಪಡುತ್ತೇನೆ ಎಂದು ವಿವರಿಸಲು ಸಾಧ್ಯವಿಲ್ಲ. ಇದೊಂದು ಉತ್ತಮ ಫಲಿತಾಂಶವಲ್ಲ, ಆದರೆ ಹೋರಾಟದ ವಿಷಯದಲ್ಲಿ ಇದು ದೊಡ್ಡ ಸಾಧನೆ. ಕೋಚಿಂಗ್ ಸಿಬ್ಬಂದಿ ಮತ್ತು ಡ್ರೆಸ್ಸಿಂಗ್ ಕೋಣೆಗೆ ಈ ಕ್ರೆಡಿಟ್ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.