ETV Bharat / sports

ಹೀನಾಯ ಬ್ಯಾಟಿಂಗ್ ಪ್ರದರ್ಶನ: ನ್ಯೂಜಿಲ್ಯಾಂಡ್​ಗೆ ಕೇವಲ 111 ರನ್​ಗಳ ಗುರಿ ನೀಡಿದ ಭಾರತ

author img

By

Published : Oct 31, 2021, 9:27 PM IST

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಇಂದಿನ ಪಂದ್ಯದಲ್ಲಿಯೂ ಕಳಪೆ ಆರಂಭ ಪಡೆಯಿತು. ಅಗ್ರಕ್ರಮಾಂಕದ ಬ್ಯಾಟರ್​ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 40 ರನ್​ಗಳಿಸುವಷ್ಟರಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿದ್ದ ಇಶಾನ್ ಕಿಶನ್(4), ಕನ್ನಡಿಗ ಕೆಎಲ್ ರಾಹುಲ್ (18) ಮತ್ತು ರೋಹಿತ್​ ಶರ್ಮಾ(14) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

T20I world cup
T20I world cup

ದುಬೈ: ಸೆಮಿಫೈನಲ್​ ಪ್ರವೇಶಿಸಲು ನಿರ್ಣಾಯಕ ಪಂದ್ಯವಾಗಿರುವ ಪಂದ್ಯದಲ್ಲಿ ಕಿವೀಸ್​ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 110 ರನ್​ಗಳಿಸಿದೆ.

India end up with a score of 110/7.

Will it prove to be enough? #T20WorldCup | #INDvNZ | https://t.co/dJpWyk0E0j pic.twitter.com/p9u8AnfEwq

— T20 World Cup (@T20WorldCup) October 31, 2021 ">

ನಂತರ ಬಂದ ಕೊಹ್ಲಿ ಕೂಡ 17 ಎಸೆತಗಳನ್ನೆದುರಿಸಿ ಕೇವಲ 9 ರನ್​ಗಳಿಸಿ ಇಶ್ ಸೋಧಿ ಬೌಲಿಂಗ್​ನಲ್ಲಿ ಬೌಲ್ಟ್​ಗೆ ಕ್ಯಾಚ್​ ನೀಡಿ ಔಟಾದರು. ಪಂತ್ 12 ರನ್​ಗಳಿಸಿದರೆ, ಪಾಂಡ್ಯ 23 ರನ್​ಗಳಿಸಿದರು. ಇವರಿಬ್ಬರು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ಇದ್ದರೆ ಹೊರೆತೂ ರನ್​ಗಳಿಸಲು ಪರದಾಡಿ ವಿಕೆಟ್​ ಒಪ್ಪಿಸಿದರು. ಜಡೇಜಾ 19 ಎಸೆತಗಳಲ್ಲಿ ಅಜೇಯ 26 ರನ್​ಗಳಿಸಿ ತಂಡದ ಮೊತ್ತವನ್ನು 100(110)ರ ಗಢಿ ದಾಟಿಸಿದರು.

ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್​ 4 ಓವರ್​ಗಳಲ್ಲಿ 20 ರನ್​ ನೀಡಿ 3 ವಿಕೆಟ್ ಪಡೆದರೆ, ಸೋಧಿ 4 ಓವರ್​ಗಳಲ್ಲಿ 17 ರನ್​ ನೀಡಿ 2 , ಸೌಥಿ ಮತ್ತು ಆ್ಯಡಂ ಮಿಲ್ನೆ ತಲಾ ಒಂದು ವಿಕೆಟ್ ಪಡೆದರು.

ದುಬೈ: ಸೆಮಿಫೈನಲ್​ ಪ್ರವೇಶಿಸಲು ನಿರ್ಣಾಯಕ ಪಂದ್ಯವಾಗಿರುವ ಪಂದ್ಯದಲ್ಲಿ ಕಿವೀಸ್​ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 110 ರನ್​ಗಳಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಇಂದಿನ ಪಂದ್ಯದಲ್ಲಿಯೂ ಕಳಪೆ ಆರಂಭ ಪಡೆಯಿತು. ಅಗ್ರಕ್ರಮಾಂಕದ ಬ್ಯಾಟರ್​ಗಳು ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 40 ರನ್​ಗಳಿಸುವಷ್ಟರಲ್ಲಿ ಆರಂಭಿಕನಾಗಿ ಬಡ್ತಿ ಪಡೆದಿದ್ದ ಇಶಾನ್ ಕಿಶನ್(4), ಕನ್ನಡಿಗ ಕೆಎಲ್ ರಾಹುಲ್ (18) ಮತ್ತು ರೋಹಿತ್​ ಶರ್ಮಾ(14) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ನಂತರ ಬಂದ ಕೊಹ್ಲಿ ಕೂಡ 17 ಎಸೆತಗಳನ್ನೆದುರಿಸಿ ಕೇವಲ 9 ರನ್​ಗಳಿಸಿ ಇಶ್ ಸೋಧಿ ಬೌಲಿಂಗ್​ನಲ್ಲಿ ಬೌಲ್ಟ್​ಗೆ ಕ್ಯಾಚ್​ ನೀಡಿ ಔಟಾದರು. ಪಂತ್ 12 ರನ್​ಗಳಿಸಿದರೆ, ಪಾಂಡ್ಯ 23 ರನ್​ಗಳಿಸಿದರು. ಇವರಿಬ್ಬರು ಕ್ರೀಸ್​ನಲ್ಲಿ ಹೆಚ್ಚು ಹೊತ್ತು ಇದ್ದರೆ ಹೊರೆತೂ ರನ್​ಗಳಿಸಲು ಪರದಾಡಿ ವಿಕೆಟ್​ ಒಪ್ಪಿಸಿದರು. ಜಡೇಜಾ 19 ಎಸೆತಗಳಲ್ಲಿ ಅಜೇಯ 26 ರನ್​ಗಳಿಸಿ ತಂಡದ ಮೊತ್ತವನ್ನು 100(110)ರ ಗಢಿ ದಾಟಿಸಿದರು.

ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್​ 4 ಓವರ್​ಗಳಲ್ಲಿ 20 ರನ್​ ನೀಡಿ 3 ವಿಕೆಟ್ ಪಡೆದರೆ, ಸೋಧಿ 4 ಓವರ್​ಗಳಲ್ಲಿ 17 ರನ್​ ನೀಡಿ 2 , ಸೌಥಿ ಮತ್ತು ಆ್ಯಡಂ ಮಿಲ್ನೆ ತಲಾ ಒಂದು ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.