ಅಬುಧಾಬಿ: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ನಲ್ಲಿ ಸತತ ಮೂರು ಸೋಲು ಅನುಭವಿಸಿದೆ. ಇದರ ನಡುವೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ಗೆ ಮತ್ತೊಂದು ಕಹಿ ಅನುಭವವಾಗಿದೆ.
-
Rajasthan Royals Captain Steven Smith fined Rs 12 lakhs after the team maintained a slow over-rate during their #IPL2020 match against Mumbai Indians in Abu Dhabi yesterday: Indian Premier League (IPL)
— ANI (@ANI) October 7, 2020 " class="align-text-top noRightClick twitterSection" data="
">Rajasthan Royals Captain Steven Smith fined Rs 12 lakhs after the team maintained a slow over-rate during their #IPL2020 match against Mumbai Indians in Abu Dhabi yesterday: Indian Premier League (IPL)
— ANI (@ANI) October 7, 2020Rajasthan Royals Captain Steven Smith fined Rs 12 lakhs after the team maintained a slow over-rate during their #IPL2020 match against Mumbai Indians in Abu Dhabi yesterday: Indian Premier League (IPL)
— ANI (@ANI) October 7, 2020
ಹೌದು, ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 57 ರನ್ಗಳಿಂದ ಸೋಲು ಕಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಐಪಿಎಲ್ ದಂಡ ವಿಧಿಸಿದೆ. ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿತು. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡ ನಿಧಾಗತಿಯಲ್ಲಿ ಬೌಲಿಂಗ್ ಮಾಡಿತ್ತು. ಹೀಗಾಗಿ ತಂಡದ ನಾಯಕ ಸ್ವೀವ್ ಸ್ಮಿತ್ಗೆ ಐಪಿಎಲ್ 12 ಲಕ್ಷ ರೂ. ದಂಡ ವಿಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. 194 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 18.1 ಓವರ್ಗಳಲ್ಲಿ 136 ರನ್ಗಳಿಗೆ ಸರ್ವಪತನ ಕಂಡು ರೋಹಿತ್ ಪಡೆಗೆ ಶರಣಾಯಿತು.