ETV Bharat / sports

ಜನ್ಮದಿನದ ಸಂಭ್ರಮದಲ್ಲಿ ಸಚಿನ್ ತೆಂಡೂಲ್ಕರ್ : 49 ವರ್ಷಕ್ಕೆ ಕಾಲಿಡುತ್ತಿರುವಾಗ 'ಕ್ರಿಕೆಟ್ ದೇವರು'

author img

By

Published : Apr 24, 2022, 9:36 AM IST

ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24, 1973 ರಂದು ಜನಿಸಿದರು. ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 2011ರಲ್ಲಿ ICC ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು..

ಜನ್ಮದಿನದ ಸಂಭ್ರಮದಲ್ಲಿ ಸಚಿನ್ ತೆಂಡೂಲ್ಕರ್: 49 ವರ್ಷಕ್ಕೆ ಕಾಲಿಡುತ್ತಿರುವಾಗ 'ಕ್ರಿಕೆಟ್ ದೇವರು'

ಸಚಿನ್ ತೆಂಡೂಲ್ಕರ್ ಅವರು 664 ಪಂದ್ಯಗಳನ್ನು ಒಳಗೊಂಡಂತೆ 24 ವರ್ಷಗಳ ವೃತ್ತಿಜೀವನವನ್ನು ಹೊಂದಿದ್ದು, 100 ಶತಕಗಳನ್ನುಗಳಿಸಿದ್ದಾರೆ. ಅವರ 49ನೇ ಹುಟ್ಟುಹಬ್ಬದಂದು ಕ್ರೀಡಾಭಿಮಾನಿಗಳು ಹಾಗೂ ಗಣ್ಯರು ಅವರಿಗೆ ಶುಭಾಶಯ ಸಲ್ಲಿಸಿದ್ದಾರೆ.

ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಪ್ರಿಲ್ 24, 1973 ರಂದು ಜನಿಸಿದರು. ಸಚಿನ್ 463 ODIಗಳಿಂದ 18,426 ರನ್ ಮತ್ತು 200 ಟೆಸ್ಟ್‌ ಮ್ಯಾಚ್​ಗಳಿಂದ 15,921 ರನ್ ಗಳಿಸಿ 'ಕ್ರಿಕೆಟ್ ದೇವರು' ಎಂದು ಜನಪ್ರಿಯವಾಗಿದ್ದಾರೆ.

ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 2011ರಲ್ಲಿ ICC ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಸಚಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (MI)ಗಾಗಿ ಕೂಡ ಆಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.