ETV Bharat / sports

ಆಸ್ಟ್ರೇಲಿಯಾ ನೆಲದಲ್ಲಿ ಕ್ರಿಕೆಟ್​ನ 3 ಮಾದರಿಯಲ್ಲೂ ಸರಣಿ ಗೆದ್ದ 2ನೇ ನಾಯಕ ಕೊಹ್ಲಿ​ - India vs SA

ಭಾನುವಾರ ಭಾರತ ತಂಡದ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯವನ್ನು 6 ವಿಕೆಟ್​​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಇನ್ನೂ ಒಂದು ಟಿ-20 ಪಂದ್ಯವಿರುವಂತಯೇ ಸರಣಿ ತನ್ನದಾಗಿಸಿಕೊಂಡಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Dec 7, 2020, 4:38 PM IST

ಸಿಡ್ನಿ: ಭಾನುವಾರ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ-20 ಪಂದ್ಯ ಗೆಲ್ಲುವ ಮೂಲಕ ಆಸೀಸ್ ನೆಲದಲ್ಲಿ ಏಕದಿನ, ಟೆಸ್ಟ್​ ಹಾಗೂ ಟಿ-20 ಸರಣಿಯನ್ನು ಗೆದ್ದ ವಿಶ್ವದ 2ನೇ ಹಾಗೂ ಭಾರತದ ಮೊದಲ ನಾಯಕ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಭಾನುವಾರ ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಇನ್ನೂ ಒಂದು ಟಿ-20 ಪಂದ್ಯವಿರುವಂತಯೇ ಸರಣಿ ತನ್ನದಾಗಿಸಿಕೊಂಡಿದೆ.

ಫಾಫ್​ ಡು ಪ್ಲೆಸಿಸ್​
ಫಾಫ್​ ಡು ಪ್ಲೆಸಿಸ್​

2018ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ 2-1ರಲ್ಲಿ ಏಕದಿನ ಹಾಗೂ 2-1ರಲ್ಲಿ ಟೆಸ್ಟ್​ ಸರಣಿ ಜಯಿಸಿತ್ತು. ಇದೀಗ ಟಿ-20 ಸರಣಿಯನ್ನು ಗೆಲ್ಲುವ ಮೂಲಕ ಐಸಿಸಿಯ ಮೂರು ಸ್ವರೂಪದ ಸರಣಿಯನ್ನು ಗೆದ್ದ ಮೊದಲ ಭಾರತೀಯ ನಾಯಕ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾದರು.

ಕೊಹ್ಲಿಗೂ ಮೊದಲು ದಕ್ಷಿಣ ಆಫ್ರಿಕಾ ತಂಡ ಫಾಫ್ ಡು ಪ್ಲೆಸಿಸ್​ ನಾಯಕತ್ವದಲ್ಲಿ 2016-17ರಲ್ಲಿ ಟೆಸ್ಟ್​ ಸರಣಿಯನ್ನು 2-1ರಲ್ಲಿ, 2018-19ರಲ್ಲಿ 2-1ರಲ್ಲಿ ಏಕದಿನ ಸರಣಿ ಹಾಗೂ ಟಿ-20 ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಇತಿಹಾಸ ಬರೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.