ETV Bharat / sports

ಆಗಸ್ಟ್​ 18 ರಿಂದ ಸಿಪಿಎಲ್: ಟ್ರಿನಿಡಾಡ್​ & ಟೊಬಾಗೊದಲ್ಲಿ ನಡೆಯಲಿದೆ ಸಂಪೂರ್ಣ ಟೂರ್ನಿ

author img

By

Published : Jul 11, 2020, 2:57 PM IST

ಸಂಪೂರ್ಣ ಆವೃತ್ತಿ ನಡೆಯಲಿದ್ದು ಈ ಟೂರ್ನಿಯಲ್ಲಿ ಎಲ್ಲಾ ಕೆರಿಬಿಯನ್​ ಹಾಗೂ ರಶೀದ್​ ಖಾನ್​, ಅಲೆಕ್ಸ್​ ಹೇಲ್ಸ್​, ಕ್ರಿಸ್​ ಲಿನ್​ ಸೇರಿದಂತೆ ಎಲ್ಲಾ ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ ಎಂದು ವೆಬ್​ಸೈಟ್ ವರದಿ ಮಾಡಿದೆ.

CPL 2020
ಸಿಪಿಎಲ್​ 2020

ಪೋರ್ಟ್ ಆಫ್ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 2020ರ ಆವೃತ್ತಿ ಆಗಸ್ಟ್ 18ರಿಂದ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳ ಆತಿಥ್ಯವನ್ನು ಟ್ರಿನಿಡಾಡ್ ಮತ್ತು ಟೊಬಾಗೊ ವಹಿಸಿಕೊಳ್ಳಲಿದೆ.

ಸಂಪೂರ್ಣ ಆವೃತ್ತಿ ನಡೆಯಲಿದ್ದು, ಈ ಟೂರ್ನಿಯಲ್ಲಿ ಎಲ್ಲಾ ಕೆರಿಬಿಯನ್​ ಹಾಗೂ ರಶೀದ್​ ಖಾನ್​, ಅಲೆಕ್ಸ್​ ಹೇಲ್ಸ್​, ಕ್ರಿಸ್​ ಲಿನ್​ ಸೇರಿದಂತೆ ಎಲ್ಲಾ ವಿದೇಶಿ ಆಟಗಾರರು ಭಾಗವಹಿಸಲಿದ್ದಾರೆ ಎಂದು ವೆಬ್​ಸೈಟ್ ವರದಿ ಮಾಡಿದೆ.

CPL 2020
ಸಿಪಿಎಲ್​ 2020

ಎಲ್ಲಾ ತಂಡಗಳು ಮತ್ತು ಅಧಿಕಾರಿಗಳು ಒಂದೇ ಹೋಟೆಲ್​ನಲ್ಲಿ ಇರಿಸಲಾಗುತ್ತದೆ. ಪ್ರತಿಯೊಬ್ಬರು ದೇಶದ ಪ್ರೋಟೋಕಾಲ್​ ಪ್ರಕಾರ ಎರಡು ವಾರಗಳ ಕಾಲ ಹೋಮ್​ ಕ್ವಾರಂಟೈನ್​ನಲ್ಲಿರಬೇಕು. ಹಾಗೂ ವಿದೇಶದಿಂದ ಟ್ರಿನಿಟಾಡ್​ಗೆ ಬರುವ ಮತ್ತು ವಾಪಸ್​ ಹೋಗಿವ ಮೊದಲು ಆಟಗಾರರು ಕಡ್ಡಾಯವಾಗಿ ಕೋವಿಡ್​ ಟೆಸ್ಟ್​ಗೆ ಒಳಗಾಗಬೇಕು ಎಂದು ಸಿಪಿಎಲ್​ ಮಂಡಳಿ ಹೇಳಿಕೆ ನೀಡಿದೆ.

ಇನ್ನು ಟೂರ್ನಿ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೊತೆಗೆ ಕೋವಿಡ್​ ಗೈಡ್​ಲೈನ್ಸ್​ಗಳನ್ನು ತಂಡ ಹಾಗೂ ಸಿಬ್ಬಂದಿ ತಪ್ಪದೇ ಪಾಲಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.