ETV Bharat / sports

ಅಚ್ಚರಿ..! ಕ್ರಿಕೆಟ್ ದೇವರ ದಾಖಲೆಯನ್ನೇ ಸರಿಗಟ್ಟಿದ ನ್ಯೂಜಿಲ್ಯಾಂಡ್ ವೇಗಿ - ನ್ಯೂಜಿಲ್ಯಾಂಡ್ ತಂಡದವೇಗಿ ಟಿಮ್ ಸೌಥಿ

ನ್ಯೂಜಿಲ್ಯಾಂಡ್ ತಂಡದ ಪ್ರಮುಖ ವೇಗಿ ಟಿಮ್ ಸೌಥಿ ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸಚಿನ್ ಬ್ಯಾಟ್​ನಿಂದ ಬಂದಿದ್ದ ಸಿಕ್ಸರ್​ಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ.

ಟಿಮ್ ಸೌಥಿ
author img

By

Published : Aug 16, 2019, 3:03 PM IST

ಗಾಲೆ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಿರ್ಮಾಣ ಮಾಡಿದ್ದ ಹಲವು ದಾಖಲೆಗಳು ಒಂದೊಂದಾಗಿ ಪತನವಾಗುತ್ತಿವೆ. ಇತ್ತ ಟೀಂ ಇಂಡಿಯಾ ಕಪ್ತಾನ ಕೊಹ್ಲಿ ಸಚಿನ್ ದಾಖಲೆಯ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ನ್ಯೂಜಿಲ್ಯಾಂಡ್ ವೇಗಿ ಮಾಸ್ಟರ್ ಬ್ಲಾಸ್ಟರ್ ದಾಖಲೆಯನ್ನು ಸರಿಗಟ್ಟಿ ಅಚ್ಚರಿ ಮೂಡಿಸಿದ್ದಾರೆ.

ನ್ಯೂಜಿಲ್ಯಾಂಡ್ ತಂಡದ ಪ್ರಮುಖ ವೇಗಿ ಟಿಮ್ ಸೌಥಿ ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸಚಿನ್ ಬ್ಯಾಟ್​ನಿಂದ ಬಂದಿದ್ದ ಸಿಕ್ಸರ್​ಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ.

NZ Seamer Tim Southee
ನ್ಯೂಜಿಲ್ಯಾಂಡ್ ವೇಗಿ ಟಿಮ್ ಸೌಥಿ ಬ್ಯಾಟಿಂಗ್

329 ಟೆಸ್ಟ್ ಇನ್ನಿಂಗ್ಸ್ ಆಡಿದ್ದ ಸಚಿನ್ ತೆಂಡುಲ್ಕರ್​​ 69 ಸಿಕ್ಸರ್​ ಸಿಡಿಸಿದ್ದರು. ಇದೀಗ ಹತ್ತನೇ ಬ್ಯಾಟ್ಸ್​ಮನ್​ ಈ ಸಂಖ್ಯೆಯನ್ನು ಸರಿಗಟ್ಟಿದ್ದಾರೆ. ​​ಇನ್ನೊಂದು ಸಿಕ್ಸರ್ ಸಿಡಿಸಿದಲ್ಲಿ ಸೌಥಿ, ಸಚಿನ್​​​​ರನ್ನು ಹಿಂದಿಕ್ಕಲಿದ್ದಾರೆ.

ಮೆಕ್ಕಲಂ ಹೊರತುಪಡಿಸಿದರೆ ಟೆಸ್ಟ್ ಮಾದರಿ ಆ್ಯಡಮ್​ ಗಿಲ್​ಕ್ರಿಸ್ಟ್​ ನೂರು ಸಿಕ್ಸರ್​ ಬಾರಿಸಿದ್ದಾರೆ. ನಂತರದಲ್ಲಿ ಕ್ರಿಸ್ ಗೇಲ್(98), ಜ್ಯಾಕ್ ಕ್ಯಾಲಿಸ್(97), ವೀರೇಂದ್ರ ಸೆಹ್ವಾಗ್(91) ಸಿಕ್ಸರ್​ಗಳನ್ನು ಸಿಡಿಸಿದ್ದಾರೆ.

Intro:Body:

ಅಚ್ಚರಿ..! ಕ್ರಿಕೆಟ್ ದೇವರ ದಾಖಲೆಯನ್ನೇ ಸರಿಗಟ್ಟಿದ ನ್ಯೂಜಿಲ್ಯಾಂಡ್ ವೇಗಿ

ಗಾಲೆ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಿರ್ಮಾಣ ಮಾಡಿದ್ದ ಹಲವು ದಾಖಲೆಗಳು ಒಂದೊಂದಾಗಿ ಪತನವಾಗುತ್ತಿದೆ. ಟೀಮ್ ಇಂಡಿಯಾ ಕಪ್ತಾನ ಕೊಹ್ಲಿ ಸಚಿನ್ ದಾಖಲೆಯ ಮೇಲೆ ಕಣ್ಣಿಟ್ಟಿದ್ದರೆ ಅತ್ತ ನ್ಯೂಜಿಲ್ಯಾಂಡ್ ವೇಗಿ ಮಾಸ್ಟರ್ ಬ್ಲಾಸ್ಟರ್ ದಾಖಲೆ ಸರಿಗಟ್ಟಿ ಅಚ್ಚರಿ ಮೂಡಿಸಿದ್ದಾರೆ.

ನ್ಯೂಜಿಲ್ಯಾಂಡ ತಂಡದ ಪ್ರಮುಖ ವೇಗಿ ಟಿಮ್ ಸೌಥಿ ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸಚಿನ್ ಬ್ಯಾಟ್​ನಿಂದ ಬಂದಿದ್ದ ಸಿಕ್ಸರ್​ಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ.

329 ಟೆಸ್ಟ್ ಇನ್ನಿಂಗ್ಸ್ ಆಡಿದ್ದ ಸಚಿನ್ ತೆಂಡುಲ್ಕರ್​​ 69 ಸಿಕ್ಸರ್​ ಸಿಡಿಸಿದ್ದರು. ಇದೀಗ ಹತ್ತನೇ ಬ್ಯಾಟ್ಸ್​ಮನ್​ ಈ ಸಂಖ್ಯೆಯನ್ನು ಸರಿಗಟ್ಟಿದ್ದಾರೆ. ​​ಇನ್ನೊಂದು ಸಿಕ್ಸರ್ ಸಿಡಿಸಿದಲ್ಲಿ ಸೌಥಿ, ಸಚಿನ್​​​​ರನ್ನು ಹಿಂದಿಕ್ಕಲಿದ್ದಾರೆ.

ಮೆಕ್ಕಲಂ ಹೊರತುಪಡಿಸಿದರೆ ಟೆಸ್ಟ್ ಮಾದರಿ ಆ್ಯಡಮ್​ ಗಿಲ್​ಕ್ರಿಸ್ಟ್​ ನೂರು ಸಿಕ್ಸರ್​ ಬಾರಿಸಿದ್ದಾರೆ. ನಂತರದಲ್ಲಿ ಕ್ರಿಸ್ ಗೇಲ್(98), ಜ್ಯಾಕ್ ಕ್ಯಾಲಿಸ್(97), ವೀರೇಂದ್ರ ಸೆಹ್ವಾಗ್(91) ಸಿಕ್ಸರ್​ಗಳನ್ನು ಸಿಡಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.