ETV Bharat / sports

ಪಂಜಾಬ್ ಕಿಂಗ್ಸ್​ ಪರ 2000 ರನ್​ ಪೂರೈಸಿದ ಕೆಎಲ್ ರಾಹುಲ್

author img

By

Published : Apr 12, 2021, 10:47 PM IST

2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡ ಕೆಎಲ್ ರಾಹುಲ್ ಸತತ 3 ಆವೃತ್ತಿಗಳಲ್ಲೂ 500+ ರನ್​ ಬಾರಿಸಿದ್ದಾರೆ. 2018ರಲ್ಲಿ 659, 2019ರಲ್ಲಿ 593 ಮತ್ತು 2020ರಲ್ಲಿ 14 ಪಂದ್ಯಗಳಿಂದ 670 ರನ್​ ಬಾರಿಸಿದ್ದಾರೆ.

ಕೆಎಲ್ ರಾಹುಲ್ 2000
ಕೆಎಲ್ ರಾಹುಲ್ 2000

ಮುಂಬೈ: ಐಪಿಎಲ್​ನಲ್ಲಿ ತಮ್ಮ ಸುಪ್ರೀಂ ಫಾರ್ಮ್​ನಲ್ಲಿರುವ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ತಲುಪಿದ್ದಾರೆ.

ಇಂದಿನ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಾಹುಲ್ 56 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು 7 ಬೌಂಡರಿಗಳ ನೆರವಿನಿಂದ 91 ರನ್​ಗಳಿಸಿದ್ದರು. ಈ ವೇಳೆ ಗೇಲ್​(40) ಜೊತೆ ಅರ್ಧಶತಕ ಜೊತೆಯಾಟ ನಡೆಸಿದ ರಾಹುಲ್​ 3ನೇ ವಿಕೆಟ್​ಗೆ ದೀಪಕ್​ ಹೂಡಾ(64) ಜೊತೆಗೆ 105ರನ್​ ಸೇರಿಸಿ 221ರನ್​ಗಳ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.

28 ವರ್ಷದ ಕರ್ನಾಟಕ ಬ್ಯಾಟ್ಸ್​ಮನ್​ ಪಂಜಾಬ್ ತಂಡದ ಪರ 2000ರನ್​ ಪೂರೈಸಿದರು. ಈ ಮೂಲಕ ಶಾನ್ ಮಾರ್ಷ್​ ನಂತರ ಪಂಜಾಬ್ ಪರ ಈ ಸಾಧನೆ ಮಾಡಿದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡ ಕೆಎಲ್ ರಾಹುಲ್ ಸತತ 3 ಆವೃತ್ತಿಗಳಲ್ಲೂ 500+ ರನ್​ ಬಾರಿಸಿದ್ದಾರೆ. 2018ರಲ್ಲಿ 659, 2019ರಲ್ಲಿ 593 ಮತ್ತು 2020ರಲ್ಲಿ 14 ಪಂದ್ಯಗಳಿಂದ 670 ರನ್​ ಬಾರಿಸಿದ್ದಾರೆ.

ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್​ಗಳ ಬೃಹತ್ ಮೊತ್ತ ಕಲೆಯಾಕಿದೆ.

ಇದನ್ನು ಓದಿ: ಐಪಿಎಲ್​ನಲ್ಲಿ 350 ಸಿಕ್ಸರ್​ ಸಿಡಿಸಿ ದಾಖಲೆ ಬರೆದ 41 ವರ್ಷದ ಯುನಿವರ್ಸಲ್ ಬಾಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.