ETV Bharat / sports

IPL ಹರಾಜು: ತಂಡಗಳ ಬಳಿಯಿರುವ ಹಣವೆಷ್ಟು? ಖರೀದಿಸಬೇಕಾದ ಆಟಗಾರರ ವಿವರ ಇಲ್ಲಿದೆ.. - 13ನೇ ಆವೃತ್ತಿ ಐಪಿಎಲ್​ನಲ್ಲಿ 332 ಆಗಾರರು

ಡಿಸೆಂಬರ್​ 19 ಗುರುವಾರ 13ನೇ ಸೀಸನ್‌ನ ಐಪಿಎಲ್​ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಈಗಾಗಲೇ ಐಪಿಎಲ್​ನ​ 8 ಫ್ರಾಂಚೈಸಿಗಳು 76 ಆಟಗಾರರನ್ನು ತಂಡದಿಂದ ಬಿಟ್ಟುಕೊಟ್ಟಿದ್ದು, 127 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿವೆ. ಆ 76 ಆಟಗಾರರೂ ಸೇರಿದಂತೆ ಒಟ್ಟು 332 ಆಟಗಾರರು ಈ ಹರಾಜು ಪ್ರಕ್ರಿಯೆಯ ಪಟ್ಟಿಯಲ್ಲಿದ್ದಾರೆ.

IPL 2020 Auction:
IPL 2020 Auction:
author img

By

Published : Dec 18, 2019, 12:25 PM IST

ಕೋಲ್ಕತ್ತಾ: 13ನೇ ಆವೃತ್ತಿಯ ಐಪಿಎಲ್​ ಹರಾಜಿಗೆ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ದೇಶ ವಿದೇಶಗಳ ಒಟ್ಟು 332 ಆಟಗಾರರ ಅದೃಷ್ಟ ಹೇಗಿರಲಿದೆ? ಯಾರು ಎಷ್ಟು ಕೋಟಿ ರೂ ಪಡೆಯಲಿದ್ದಾರೆ? ಎಂಬ ಕುತೂಹಲ ವಿಶ್ವದಾದ್ಯಂತ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದೆ.

ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕಿಂಗ್ಸ್​ ಇಲೆವೆನ್​ ಪಂಜಾಬ್​ (42.70 ಕೋಟಿ ರೂ) ಗರಿಷ್ಠ ಹಣ ಹೊಂದಿರುವ ತಂಡವಾಗಿದೆ. ಹಾಲಿ ಚಾಂಪಿಯನ್ ಮುಂಬೈ ಕನಿಷ್ಠ ಮೊತ್ತ ಹೊಂದಿರುವ (13.65 ಕೋಟಿ) ಫ್ರಾಂಚೈಸಿಯಾಗಿದೆ.

ಇನ್ನು ಪ್ರತಿ ತಂಡವೂ 33 ಆಟಗಾರರನ್ನು ಕೊಂಡುಕೊಳ್ಳುವ ಅವಕಾಶವಿದೆ. ಅದರಲ್ಲಿ ಈಗಾಗಲೇ ಕೆಲವು ಆಟಗಾರರನ್ನು ರಿಟೈನ್​ ಮಾಡಿಕೊಂಡಿರುವುದರಿಂದ ತಮ್ಮ ಉಳಿಕೆ ಹಣದಲ್ಲಿ ಎಷ್ಟು ವಿದೇಶಿ ಹಾಗೂ ದೇಶೀಯ ಆಟಗಾರರನ್ನು ಕೊಂಡುಕೊಳ್ಳಬಹುದು? ಈಗ ಎಷ್ಟು ಮಂದಿ ದೇಶಿ ಹಾಗೂ ವಿದೇಶಿ ಆಟಗಾರರಿದ್ದಾರೆ? ಎಂಬ ಮಾಹಿತಿ ಈ ಪಟ್ಟಿಯಲ್ಲಿದೆ ನೋಡಿ.

IPL 2020
ಐಪಿಎಲ್​ 2020

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.