ETV Bharat / sports

ಐಸಿಸಿ ರ‍್ಯಾಂಕಿಂಗ್‌: ​ ಟಾಪ್​ 10​ನಲ್ಲಿ ರೋಹಿತ್​, ರಾಹುಲ್​... 88 ಸ್ಥಾನಕ್ಕೆ ಜಿಗಿದ ದೀಪಕ್​ ಚಹಾರ್​!

ನಾಗ್ಫುರದಲ್ಲಿ ನಡೆದ ಕೊನೆಯ ಟಿ20 ಪಂದ್ಯಕ್ಕೂ ಮುನ್ನ ನೂರರಿಂದಾಚೆ ಇದ್ದ ಅವರು ಬಾಂಗ್ಲಾ ವಿರುದ್ಧ ಸರಣಿಯಲ್ಲಿ 8 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದರೊಂದಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲೂ 88 ಸ್ಥಾನ ಜಿಗಿದಿದ್ದು 42ನೇ ಸ್ಥಾನಕ್ಕೆ ಪಡೆದಿದ್ದಾರೆ. ಟಿ20 ಬೌಲಿಂಗ್​ ಶ್ರೇಯಾಂಕದಲ್ಲಿ ಭಾರತದ ​ಯಾವೊಬ್ಬರ ಬೌಲರ್​ ಟಾಪ್​ 10ರೊಳಗೆ ಕಾಣಿಸಿಕೊಂಡಿಲ್ಲ. ಕುಲ್ದೀಪ್​ ಯಾದವ್​ ಮಾತ್ರ 14ನೇ ಸ್ಥಾನದಲ್ಲಿದ್ದಾರೆ.

ICC T20I ranking
author img

By

Published : Nov 11, 2019, 6:54 PM IST

ಮುಂಬೈ: ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿಯಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದ ದೀಪಕ್​ ಚಹಾರ್ ನೂತತ ಐಸಿಸಿ ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ 42 ನೇಸ್ಥಾನಕ್ಕೆ ಬಡ್ತಿಪಡೆದಿದ್ದಾರೆ.

ನಾಗ್ಫುರದಲ್ಲಿ ನಡೆದ ಕೊನೆಯ ಟಿ20 ಪಂದ್ಯಕ್ಕೂ ಮುನ್ನ ನೂರರಿಂದಾಚೆ ಇದ್ದ ಅವರು ಬಾಂಗ್ಲಾ ವಿರುದ್ಧ ಸರಣಿಯಲ್ಲಿ 8 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದರೊಂದಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲೂ 88 ಸ್ಥಾನ ಜಿಗಿದಿದ್ದು 42ನೇ ಸ್ಥಾನಕ್ಕೆ ಪಡೆದಿದ್ದಾರೆ. ಟಿ20 ಬೌಲಿಂಗ್​ ಶ್ರೇಯಾಂಕದಲ್ಲಿ ಭಾರತದ ​ಯಾವೊಬ್ಬರ ಬೌಲರ್​ ಟಾಪ್​ 10ರೊಳಗೆ ಕಾಣಿಸಿಕೊಂಡಿಲ್ಲ. ಕುಲ್ದೀಪ್​ ಯಾದವ್​ ಮಾತ್ರ 14ನೇ ಸ್ಥಾನದಲ್ಲಿದ್ದಾರೆ.

ಇನ್ನು ಬ್ಯಾಟಿಂಗ್​ ಶ್ರೇಯಾಂಕದಲ್ಲಿ ರೋಹಿತ್​ 7ನೇ ಸ್ಥಾನದಲ್ಲಿ ತಟಸ್ಥರಾಗಿದ್ದರೆ, ರಾಹುಲ್ ಒಂದು ಸ್ಥಾನ ಏರಿಕೆ ಕಂಡು​ 8ನೇ ರ‍್ಯಾಂಕಿಂಗ್‌ನಲ್ಲಿದ್ದಾರೆ. ಟೂರ್ನಿಯಲ್ಲಿ ಪಾಲ್ಗೊಳ್ಳದ ಕೊಹ್ಲಿ 10 ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಐಸಿಸಿ ಬೌಲಿಂಗ್​ ಶ್ರೇಯಾಂಕದಲ್ಲಿ ರಶೀದ್​ ಖಾನ್​ ಮೊದಲ ಸ್ಥಾನದಲ್ಲಿ ಮುಂದುವರಿದ್ದಾರೆ. 2ನೇ ಸ್ಥಾನದಲ್ಲಿ ಕಿವೀಸ್​ನ ಮಿಚೆಲ್​ ಸ್ಯಾಂಟ್ನರ್​,3 ರಲ್ಲಿ ಪಾಕ್​ನ ಇಮಾದ್ ವಾಸೀಮ್​, 4ರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ, 5ರಲ್ಲಿ ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೊ ​ಇದ್ದಾರೆ.

ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲೂ ಬಾಬಬರ್​ ಅಜಂ ನಂಬರ್​ ಒನ್​ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾ ನಾಯಕ ಫಿಂಚ್​ 2 ಸ್ಥಾನ ಮೇಲೇರಿದ್ದು 2ನೇ ಸ್ಥಾನಕ್ಕೇರಿಕೆ ಕಂಡಿದ್ದಾರೆ. 3ರಲ್ಲಿ ಡೇವಿಡ್​ ಮಲಾನ್​, 4ರಲ್ಲಿ ಮನ್ರೊ, 5 ರಲ್ಲಿ ಗ್ಲೇನ್​ ಮ್ಯಾಕ್ಸ್​ವೆಲ್​ ಇದ್ದಾರೆ. ಆಲ್​ರೌಂಡರ್​ಗಳಲ್ಲಿ ಮೊಹಮ್ಮದ್​ ನಬಿ ಮೊದಲಸ್ಥಾನದಲ್ಲಿ ಮುಂದುವರಿದಿದ್ದಾರೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.