ETV Bharat / sports

ಗಂಡನ ವಿರುದ್ಧ ನಿಲ್ಲದ ಸಮರ... ಶಮಿ ವಿರುದ್ಧ ಫೇಸ್​ಬುಕ್​​ನಲ್ಲಿ ವಾಗ್ದಾಳಿ ನಡೆಸಿದ ಜಹಾನ್​! - ಮಾರಕ ಬೌಲಿಂಗ್​​

ವಿಶ್ವಕಪ್​​ನಲ್ಲಿ ಮಿಂಚುತ್ತಿರುವ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಪತ್ನಿ ಹಸೀನಾ ಜಹಾನ್​ ಸಮರ ಮುಂದುವರೆಸಿದ್ದಾರೆ.

ಗಂಡನ ವಿರುದ್ಧ ನಿಲ್ಲದ ಸಮರ
author img

By

Published : Jun 29, 2019, 4:37 AM IST

ಮುಂಬೈ: ಟೀಂ ಇಂಡಿಯಾದ ವೇಗಿ ಮೊಹಮ್ಮದ್​ ಶಮಿ ಸದ್ಯ ವಿಶ್ವಕಪ್​​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿ, ಎಲ್ಲರ ಮನಗೆಲ್ಲುತ್ತಿದ್ದಾರೆ. ಇದರ ಮಧ್ಯೆ ಅವರ ಪತ್ನಿ ಗಂಡನ ವಿರುದ್ಧ ಸಮರ ಮುಂದುವರಿಸಿದ್ದಾರೆ.

ಸದ್ಯ ಮೊಹಮ್ಮದ್ ಶಮಿ ಟಿಕ್​​ಟಾಕ್​​ ಆ್ಯಪ್​​ನಲ್ಲಿ ಅಕೌಂಟ್​ ಓಪನ್​ ಮಾಡಿದ್ದು, ಅದರಲ್ಲಿ 97 ಜನರನ್ನ ಫಾಲೋ ಮಾಡುತ್ತಿದ್ದಾರೆ. ಇದು ಹಸಿನ್​ ಜಹಾನ್​ ಆಕ್ರೋಶಕ್ಕೆ ಕಾರಣವಾಗಿದ್ದು, ಶಮಿ ಫಾಲೋ ಮಾಡುತ್ತಿರುವ ಅಕೌಂಟ್​​ಗಳಲ್ಲಿ 90 ಖಾತೆ ಹುಡುಗಿಯರದ್ದಾಗಿದೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ.

Hasin Jahan
ಫೇಸ್​ಬುಕ್​​ನಲ್ಲಿ ವಾಗ್ದಾಳಿ

ಒಂದು ಹೆಣ್ಣು ಮಗುವಿನ ತಂದೆಯಾಗಿ ಶಮಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಬರೆದುಕೊಂಡಿರುವ ಶಮಿ ಪತ್ನಿ, ಕೆಲವೊಂದು ಫೋಟೋ ಶೇರ್​ ಮಾಡಿದ್ದಾರೆ. ಈ ಹಿಂದೆ ಕೂಡ ಗಂಡನ ವಿರುದ್ಧ ವಾಗ್ದಾಳಿ ನಡೆಸಿದ್ದ ಜಹಾನ್​, ವರದಕ್ಷಿಣೆ ಕಿರುಕುಳ ಹಾಗೂ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ದೂರು ನೀಡಿದ್ದಳು.

Intro:Body:

ಗಂಡನ ವಿರುದ್ಧ ನಿಲ್ಲದ ಸಮರ... ಶಮಿ ವಿರುದ್ಧ ಫೇಸ್​ಬುಕ್​​ನಲ್ಲಿ ವಾಗ್ದಾಳಿ ನಡೆಸಿದ ಜಹಾನ್​! 

ಮುಂಬೈ: ಟೀಂ ಇಂಡಿಯಾದ ವೇಗಿ ಮೊಹಮ್ಮದ್​ ಶಮಿ ಸದ್ಯ ವಿಶ್ವಕಪ್​​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿ, ಎಲ್ಲರ ಮನಗೆಲ್ಲುತ್ತಿದ್ದಾರೆ. ಇದರ ಮಧ್ಯೆ ಅವರ ಪತ್ನಿ ಗಂಡನ ವಿರುದ್ಧ ಸಮರ ಮುಂದುವರಿಸಿದ್ದಾರೆ. 

ಸದ್ಯ ಮೊಹಮ್ಮದ್ ಶಮಿ ಟಿಕ್​​ಟಾಕ್​​ ಆ್ಯಪ್​​ನಲ್ಲಿ ಅಕೌಂಟ್​ ಓಪನ್​ ಮಾಡಿದ್ದು, ಅದರಲ್ಲಿ 97 ಜನರನ್ನ ಫಾಲೋ ಮಾಡುತ್ತಿದ್ದಾರೆ. ಇದು ಹಸಿನ್​ ಜಹಾನ್​ ಆಕ್ರೋಶಕ್ಕೆ ಕಾರಣವಾಗಿದ್ದು, ಶಮಿ ಫಾಲೋ ಮಾಡುತ್ತಿರುವ ಅಕೌಂಟ್​​ಗಳಲ್ಲಿ 90 ಖಾತೆ ಹುಡುಗಿಯರದ್ದಾಗಿದೆ ಎಂದು ಫೇಸ್​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. 

ಒಂದು ಹೆಣ್ಣು ಮಗುವಿನ ತಂದೆಯಾಗಿ ಶಮಿ ಈ ರೀತಿಯ ವರ್ತನೆ ಸರಿಯಲ್ಲ ಎಂದು ಬರೆದುಕೊಂಡಿರುವ ಶಮಿ ಪತ್ನಿ, ಕೆಲವೊಂದು ಫೋಟೋ ಸಹ ಶೇರ್​ ಮಾಡಿದ್ದಾರೆ. ಈ ಹಿಂದೆ ಕೂಡ ಗಂಡನ ವಿರುದ್ಧ ವಾಗ್ದಾಳಿ ನಡೆಸಿದ್ದ ಜಹಾನ್​, ವರದಕ್ಷಿಣೆ ಕಿರುಕುಳ ಹಾಗೂ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆಂದು ದೂರು ನೀಡಿದ್ದಳು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.