ETV Bharat / sports

3ನೇ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ: ಗಾಯದಿಂದಾಗಿ ತಂಡದಿಂದ ಹೊರಗುಳಿದ ಸ್ಟಾರ್ ಬೌಲರ್ - ದೀಪಕ್​ ಚಹಾರ್​ ಬದಲಿಗೆ ನವ್​ದೀಪ್​ ಸೈನಿ

ಎರಡನೇ ಪಂದ್ಯದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ದೀಪಕ್​ ಚಹಾರ್‌ ಅವರಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದು ಯುವ ವೇಗಿ ನವ್ದೀಪ್​ ಸೈನಿಯನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

Deepak Chahar has been ruled out of the 3rd ODI

author img

By

Published : Dec 19, 2019, 3:15 PM IST

ಮುಂಬೈ: ಭಾರತ ತಂಡದ ವೇಗಿ​ ದೀಪಕ್​ ಚಹಾರ್ ಮೂರನೇ ಪಂದ್ಯದಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಡೆಲ್ಲಿ ವೇಗಿ ನವ್ದೀಪ್​ ಸೈನಿ ಸೇರಿಕೊಂಡಿದ್ದಾರೆ.

ಎರಡನೇ ಪಂದ್ಯದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ದೀಪಕ್​ ಚಹಾರ್‌ಗೆ ವಿಶ್ರಾಂತಿ ನೀಡಲಾಗಿದೆ.

ಭಾರತ ಹಾಗೂ ವಿಂಡೀಸ್​ ನಡುವಿನ ಮೂರನೇ ಪಂದ್ಯ ಡಿಸೆಂಬರ್​ 22 ರಂದು ಒಡಿಶಾದ ಕಟಕ್​ನಲ್ಲಿ ನಡೆಯಲಿದೆ. ಏಕದಿನ ಸರಣಿಯಲ್ಲಿ ಇತ್ತಂಡಗಳು 1-1ರ ಸಮಬಲ ಸಾಧಿಸಿದ್ದು ಸರಣಿ ಗೆಲ್ಲಲು ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಲಿದೆ.

ಭಾರತದ ಪರ 5 ಟಿ20 ಪಂದ್ಯವನ್ನಾಡಿರುವ ಸೈನಿ ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಸೈನಿ 5 ಟಿ20 ಪಂದ್ಯಗಳಿಂದ 6 ವಿಕೆಟ್​ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.