ಮುಂಬೈ: ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವಿಟರ್ನಲ್ಲಿ ಅಭಿನಂದಿಸಿದೆ.
-
Congratulations @ImRo45 for being conferred with the Rajiv Gandhi Khel Ratna Award, 2020, India’s highest sporting honour. He is only the fourth Indian cricketer to receive this award.
— BCCI (@BCCI) August 21, 2020 " class="align-text-top noRightClick twitterSection" data="
We are proud of you, Hitman! pic.twitter.com/ErHJtBQoj9
">Congratulations @ImRo45 for being conferred with the Rajiv Gandhi Khel Ratna Award, 2020, India’s highest sporting honour. He is only the fourth Indian cricketer to receive this award.
— BCCI (@BCCI) August 21, 2020
We are proud of you, Hitman! pic.twitter.com/ErHJtBQoj9Congratulations @ImRo45 for being conferred with the Rajiv Gandhi Khel Ratna Award, 2020, India’s highest sporting honour. He is only the fourth Indian cricketer to receive this award.
— BCCI (@BCCI) August 21, 2020
We are proud of you, Hitman! pic.twitter.com/ErHJtBQoj9
"ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ 2020ರ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು. ಈ ಪ್ರಶಸ್ತಿಯನ್ನು ಪಡೆದ ನಾಲ್ಕನೇ ಭಾರತೀಯ ಕ್ರಿಕೆಟಿಗ ನೀವು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ, ಹಿಟ್ಮ್ಯಾನ್!" ಎಂದು ಟ್ವಿಟರ್ನಲ್ಲಿ ಬರೆದು ಕೊಂಡಿದೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಇತರ ಮೂವರು ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ.
ಭಾರತದ ಕ್ರಿಕೆಟ್ ಆಡಳಿತ ಮಂಡಳಿ, ವೇಗಿ ಇಶಾಂತ್ ಶರ್ಮಾ ಮತ್ತು ಮಹಿಳಾ ತಂಡದ ದೀಪ್ತಿ ಶರ್ಮಾ ಅವರನ್ನೂ ಕೂಡಾ ಅಭಿನಂದಿಸಿದ್ದು, ಎರಡೂ ಆಟಗಾರರು ಈ ವರ್ಷದ ಅರ್ಜುನ ಪ್ರಶಸ್ತಿ ಪಡೆಯಲಿದ್ದಾರೆ.