ಬ್ಯಾಂಕಾಕ್: ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖ ವೆನ್ನಮ್ ಜೋಡಿ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಏಷ್ಯನ್ ಅರ್ಚರಿ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆಯ ಯಿ ಹ್ಸುವಾನ್ ಚೆನ್ ಮತ್ತು ಚಿಹ್-ಲುಹ್ ಚೆನ್ ವಿರುದ್ಧ ಈ ಜೋಡಿ 158-151ರ ಅಂತರದಲ್ಲಿ ಮಣಿಸಿ ಈ ಸಾಧನೆ ಮಾಡಿದ್ರು.
-
Gold for Jyothi-Abhishek!
— SAIMedia (@Media_SAI) November 27, 2019 " class="align-text-top noRightClick twitterSection" data="
The team of @VJSurekha and @archer_abhishek won the gold medal in mixed team compound at the Asian Archery C’ships after beating Chinese Taipei 158-151. The women’s compound team of #JyothiVennam, #MuskanKirar and #PriyaGurjar won silver.#KheloIndia pic.twitter.com/abuCzzGiKr
">Gold for Jyothi-Abhishek!
— SAIMedia (@Media_SAI) November 27, 2019
The team of @VJSurekha and @archer_abhishek won the gold medal in mixed team compound at the Asian Archery C’ships after beating Chinese Taipei 158-151. The women’s compound team of #JyothiVennam, #MuskanKirar and #PriyaGurjar won silver.#KheloIndia pic.twitter.com/abuCzzGiKrGold for Jyothi-Abhishek!
— SAIMedia (@Media_SAI) November 27, 2019
The team of @VJSurekha and @archer_abhishek won the gold medal in mixed team compound at the Asian Archery C’ships after beating Chinese Taipei 158-151. The women’s compound team of #JyothiVennam, #MuskanKirar and #PriyaGurjar won silver.#KheloIndia pic.twitter.com/abuCzzGiKr
ಇನ್ನು ಮಹಿಳೆಯರ ಕಾಂಪೌಂಡ್ ವಿಭಾಗದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ವೆನ್ನಮ್, ಮುಸ್ಕಾನ್ ಕಿರರ್ ಮತ್ತು ಪ್ರಿಯಾ ಗುರ್ಜರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಟ್ಟಾರೆ ಟೂರ್ನಿಯಲ್ಲಿ ಭಾರತದ ಸ್ಪರ್ಧಾಳುಗಳು ಒಂದು ಚಿನ್ನ, 2 ಬೆಳ್ಳಿ ಹಾಗು 4 ಕಂಚಿನ ಪದಕ ಪಡೆದರು.