ETV Bharat / sports

ಟಾಪ್​ 10ಗೆ ಎಂಟ್ರಿ ಕೊಟ್ಟ ಸಾಯಿ ಪ್ರಣೀತ್​: ಸಾತ್ವಿಕ್​-ಚಿರಾಗ್​ ಶೆಟ್ಟಿ ಜೀವನ ಶ್ರೇಷ್ಠ ಸಾಧನೆ - ಪ್ರಣೀತ್ 10ನೆ ರ್‍ಯಾಂಕಿಂಗ್‌

2019ರ ಥಾಯ್ಲೆಂಡ್​ ಓಪನ್​​ ಜಯಿಸಿದ್ದ ಸಾತ್ವಿಕ್​-ಚಿರಾಗ್​ ಜೋಡಿ ಪ್ರೆಂಚ್​ ಓಪನ್​​ ಫೈನಲ್​, ಚೀನಾ ಓಪನ್​ ಸೆಮಿಫೈನಲ್​ ತಲುಪಿತ್ತು. ಅದರಲ್ಲೂ ಅಗ್ರಶ್ರೇಯಾಂಕದ ಜೋಡಿಗಳಿಗೆ ಮಣ್ಣು ಮುಕ್ಕಿಸಿದ್ದ ಈ ಜೋಡಿ ಡಬಲ್ಸ್​ ವಿಭಾಗದ ಶ್ರೇಯಾಂಕದಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದೆ.

Latest BWF Rankings
author img

By

Published : Nov 13, 2019, 12:24 PM IST

ನವದೆಹಲಿ: ​ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದ ಭರವಸೆಯ ಜೋಡಿಯಾದ ಸಾತ್ವಿಕ್​-ಚಿರಾಗ್​ ಶೆಟ್ಟಿ ಬಿಡಬ್ಲುಎಫ್ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2019ರ ಥಾಯ್ಲೆಂಡ್​ ಓಪನ್​​ ಜಯಿಸಿದ್ದ ಸಾತ್ವಿಕ್​-ಚಿರಾಗ್​ ಜೋಡಿ ಪ್ರೆಂಚ್​ ಓಪನ್​​ ಫೈನಲ್​, ಚೀನಾ ಓಪನ್​ ಸೆಮಿಫೈನಲ್​ ತಲುಪಿತ್ತು. ಅದರಲ್ಲೂ ಅಗ್ರ ಶ್ರೇಯಾಂಕದ ಜೋಡಿಗಳಿಗೆ ಮಣ್ಣು ಮುಕ್ಕಿಸಿದ್ದ ಈ ಜೋಡಿ ಡಬಲ್ಸ್​ ವಿಭಾಗದ ಶ್ರೇಯಾಂಕದಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದೆ.

ಅಗ್ರ 10ಕ್ಕೆ ಎಂಟ್ರಿ ಕೊಟ್ಟ ಸಾಯಿ ಪ್ರಣೀತ್​:

ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ 30 ವರ್ಷಗಳ ನಂತರ ಪದಕ ತಂದುಕೊಟ್ಟಿದ್ದ 27 ವರ್ಷದ ಸಾಯಿ ಪ್ರಣೀತ್ ಇದೇ ಮೊದಲ ಬಾರಿಗೆ ರ್‍ಯಾಂಕಿಂಗ್‌​ ಟಾಪ್​10 ಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಪುರುಷರ ಸಿಂಗಲ್ಸ್​ ವಿಭಾಗದ ಸ್ಟಾರ್​ ಆಟಗಾರ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಉಳಿದಂತೆ ಸಮೀರ್​ ವರ್ಮಾ 13, ಪರುಪಳ್ಳಿ ಕಶ್ಯಪ್​ 25ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಿಂಧು 6 ಹಾಗೂ ಸೈನಾ 9ರಲ್ಲಿ ಮುಂದುವರಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.