ETV Bharat / sports

ಥಾಮಸ್‌ ಕಪ್‌: 2010ರ ನಂತರ ಮೊದಲ ಬಾರಿ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದ ಭಾರತ - ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ

ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು 2010ರ ನಂತರ ಇದೇ ಮೊದಲ ಬಾರಿಗೆ ಥಾಮಸ್ ಕಪ್​ನ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿತು.

Thomas Cup sports
ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌
author img

By

Published : Oct 13, 2021, 7:56 PM IST

ಆರ್ಹಸ್ (ಡೆನ್ಮಾರ್ಕ್): ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ತಾಹಿತಿಯನ್ನು 5-0 ಅಂತರದಿಂದ ಸೋಲಿಸಿ, 2010ರ ನಂತರ ಇದೇ ಮೊದಲ ಬಾರಿಗೆ ಥಾಮಸ್ ಕಪ್​ನ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿತು.

ಥಾಮಸ್​ ಕಪ್​ ಫೈನಲ್ ಟೂರ್ನ್​​​​ಮೆಂಟ್​ನಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಉತ್ತಮ ಪ್ರದಶರ್ನ ನೀಡುತ್ತಿದೆ. ಎರಡನೇ ಪಂದ್ಯವನ್ನು ಭಾರತ 5-0 ಅಂತರದಲ್ಲಿ ಗೆದ್ದುಕೊಂಡಿತು. ಭಾನುವಾರವೂ ಅವರು ಅದೇ ಅಂತರದಿಂದ ನೆದರ್‌ಲ್ಯಾಂಡ್‌ ಅನ್ನು ಸೋಲಿಸಿದ್ದರು.

ಭಾರತದ ಪುರುಷರ ತಂಡವು ಈ ಹಿಂದೆ 2010ರಲ್ಲಿ ನಡೆದ ಥಾಮಸ್ ಕಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತ್ತು. ಅಲ್ಲಿ ಇಂಡೋನೇಷ್ಯಾ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಅಂದರೆ 2010ರ ನಂತರ ಇದೇ ಮೊದಲ ಬಾರಿಗೆ ಭಾರತವು ಥಾಮಸ್ ಕಪ್​ನ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿತು.

ಇನ್ನೂ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಸ್ಕಾಟ್ಲೆಂಡ್ ಅನ್ನು 3-1 ಗೋಲುಗಳಿಂದ ಸೋಲಿಸಿ ಉಬರ್ ಕಪ್ ನ ಕ್ವಾರ್ಟರ್ ಫೈನಲ್ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.