ETV Bharat / sitara

ಹಿಂದಿಯ ಬಿಗ್‌ ಬಾಸ್ ಸೀಸನ್​-13ರ ಕಿರೀಟ ಸಿದ್ಧಾರ್ಥ್ ಶುಕ್ಲಾ ಮುಡಿಗೆ..

ಹಿಂದಿಯ 'ದಿಲ್​ ಸೆ ದಿಲ್ ತಕ್​' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಸಿದ್ಧಾರ್ಥ್ ಶುಕ್ಲಾ ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​-13ರ ವಿಜೇತರಾಗಿ ಹೊರಹೊಮ್ಮಿದ್ದಾರೆ.

Sidharth Shukla bags the Bigg Boss 13 trophy
ಹಿಂದಿಯ ಬಾಸ್ ಸೀಸನ್​-13 ವಿನ್ನರ್​ ಸಿದ್ಧಾರ್ಥ್ ಶುಕ್ಲಾ
author img

By

Published : Feb 16, 2020, 7:01 AM IST

ಬಾಲಿವುಡ್ ನಟ​ ಸಲ್ಮಾನ್​ ಖಾನ್​ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಹಿಂದಿಯ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​-13ರ ವಿಜೇತರಾಗಿ ಸಿದ್ಧಾರ್ಥ್ ಶುಕ್ಲಾ ಹೊರಹೊಮ್ಮಿದ್ದಾರೆ.

ಹಿಂದಿಯ 'ದಿಲ್​ ಸೆ ದಿಲ್ ತಕ್​' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದ ಸಿದ್ಧಾರ್ಥ್ ಶುಕ್ಲಾ, ಬಿಗ್​ ಬಾಸ್​ನ ಟ್ರೋಫಿ ಹಾಗೂ 40 ಲಕ್ಷ ರೂ. ನಗದನ್ನು ಬಹುಮಾನವಾಗಿ ಪಡೆದಿದ್ದಾರೆ.

ಶನಿವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್​ ಬಾಸ್ ಮನೆಯ ರಾಮ-ಲಕ್ಷ್ಮಣ ಎಂದು ಕರೆಯಿಸಿಕೊಂಡ ಬಳಿಕ ದೂರವಾಗಿದ್ದ ಸಿದ್ಧಾರ್ಥ್ ಶುಕ್ಲಾ ಹಾಗೂ ಆಸಿಮ್​ ರಿಯಾಜ್​ ನಡುವೆ ಅಂತಿಮ ಪೈಪೋಟಿ ನಡೆದಿತ್ತು. ಅಂತಿಮವಾಗಿ ಸಿದ್ಧಾರ್ಥ್ ಶುಕ್ಲಾ ಗೆಲುವಿನ ನಗೆ ಬೀರಿದ್ದು, ಆಸಿಮ್​ ರಿಯಾಜ್​ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.