ಲಾಸ್ ಏಂಜಲೀಸ್ : ಹಾಲಿವುಡ್ ಖ್ಯಾತ ನಿರ್ದೇಶಕ ರಾಬರ್ಟ್ ಡೌನಿ ಜೂನಿಯರ್ ಅವರ ತಂದೆ, ಖ್ಯಾತ ನಟ ರಾಬರ್ಟ್ ಡೌನಿ ಸೀನಿಯರ್ (85) ಸಾವಿಗೀಡಾಗಿದ್ದಾರೆ.
ಡೌನಿ ಜೂನಿಯರ್ ಮಂಗಳವಾರ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ತಂದೆ ನ್ಯೂಯಾರ್ಕ್ ನಗರದ ಮನೆಯಲ್ಲಿ ನಿದ್ರೆಯಲ್ಲಿರುವಾಗಲೇ ನಿಧನರಾದರು ಎಂದು ಬರೆದುಕೊಂಡಿದ್ದಾರೆ.
ಡೌನಿ ಅವರು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿ ಐದು ವರ್ಷಗಳಿಂದಲೂ ಬಳಲುತ್ತಿದ್ದರು.