ETV Bharat / sitara

ಸಾಹೋ ಆ್ಯಕ್ಷನ್ ಸೀನ್​​ಗಳ ಗುಟ್ಟು ಬಿಟ್ಟುಕೊಟ್ಟ ಬಾಹುಬಲಿ ಪ್ರಭಾಸ್

author img

By

Published : Aug 23, 2019, 10:00 PM IST

ಇಂದು ಬೆಂಗಳೂರಲ್ಲಿ ಸಾಹೋ ಚಿತ್ರದ ಪ್ರಮೋಷನ್ ಭರ್ಜರಿಯಾಗೇ ನಡೆಯಿತು. ಟಾಲಿವುಡ್ ನಟ ಪ್ರಭಾಸ್ ತಮ್ಮ ಚಿತ್ರದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡ್ರು.

tollywood actor prabhas

ಬಾಹುಬಲಿ ಚಿತ್ರದಿಂದ ವರ್ಲ್ಡ್ ವೈಡ್ ಖ್ಯಾತಿ ಪಡೆದ ಟಾಲಿವುಡ್​ ನಟ ಪ್ರಭಾಸ್ ಅಭಿನಯದ ಹೈವೋಲ್ಟೇಜ್ ಸಿನಿಮಾ ಸಾಹೋ ಇದೇ ತಿಂಗಳು 30ಕ್ಕೆ ತೆರೆ ಕಾಣುತ್ತಿದೆ.

ಬರೋಬ್ಬರಿ ₹350 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಪ್ರಚಾರಕ್ಕಾಗಿ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್​ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಬಹುನಿರೀಕ್ಷಿತ ಸಾಹೋ ಸಿನಿಮಾದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ಮಾಧ್ಯಮಗಳ ಎದುರು ರಿವೀಲ್ ಮಾಡಿದ್ರು.

ಬಿಲ್ಲಾ ಸಿನಿಮಾ ನಂತ್ರ ಸಾಹೋ ಚಿತ್ರದಲ್ಲಿ ಪ್ರಭಾಸ್ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಂಡಿರುವ ಸುಳಿವು ನೀಡಿದ್ರು. ಬಾಲಿವುಡ್​ನ ಸೂಪರ್​​-ಡೂಪರ್ ಸಿನಿಮಾ ಶೋಲೆ ತರಹದ ಫ್ಲೈಓವರ್ ಸಾಹೋದಲ್ಲಿದೆ ಎಂದು ಪ್ರಭಾಸ್ ಹೇಳಿದ್ರು. ತಮ್ಮ ಸಿನಿಮಾ ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ ಎಂದ ಅವರು, ನಿರ್ದೇಶಕ ಸುಜಿತ್‌ ಅದ್ಭುತ ವರ್ಕ್ ಮಾಡಿದ್ದಾರೆ. ಆ್ಯಕ್ಷನ್ ಸೀನ್​​ಗಳನ್ನು ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ. ಹಾಲಿವುಡ್​ನ 40 ಸ್ಟಂಟ್ ಮಾಸ್ಟರ್​​ಗಳು ಈ ಚಿತ್ರಕ್ಕೆ ವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಕೆಲವೊಂದು ಮೈನವಿರೇಳಿಸುವಂತಹ ಆ್ಯಕ್ಷನ್ ಸೀನ್​​ಗಳನ್ನು ಸಿಜಿ ಇಲ್ಲದೆ ನೈಜವಾಗಿ ಸೆರೆ ಹಿಡಿಯಲಾಗಿದೆ ಎಂದರು.

ಬೆಂಗಳೂರಿನಲ್ಲಿ ಸಾಹೋ ಚಿತ್ರದ ಪ್ರಮೋಷನ್ ​

ಟಾಲಿವುಡ್ ನಟ ಪ್ರಭಾಸ್​, ಬಾಲಿವುಡ್ ನಟಿ ಶ್ರದ್ಧಾ ಕಪೂರ್​ , ಹಿರಿಯ ನಟ ಜಾಕಿಶ್ರಾಫ್, ನೀಲ್‌ ನಿತಿನ್ ಮುಕೇಶ್, ಜಾಕ್ವೆಲಿನ್‌ ಫರ್ನಾಂಡೀಸ್‌, ಕನ್ನಡಿಗ ಪ್ರಕಾಶ್‌ ಬೆಳವಾಡಿ, ಅರುಣ್‌ ವಿಜಯ್‌ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಸಾಹೋ ಫಿವರ್ ಎಲ್ಲೆಡೆ ಜೋರಾಗಿದೆ.

Intro:ಸಾಹೋ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇದೆ!ಸಿಲಿಕಾನ್ ಸಿಟಿಯಲ್ಲಿ ಪ್ರಭಾಸ್ ಬಿಚ್ಚಿಟ್ರು ಸಾಹೋ ಸೀಕ್ರೇಟ್ಸ್!

ಬಾಹುಬಲಿ ಸಿನಿಮಾದಿಂದ ವರ್ಲ್ಡ್ ವೈಡ್ ಪ್ರಖ್ಯಾತಿ ಪಡೆದ ನಟ ಡಾರ್ಲಿಂಗ್ ಪ್ರಭಾಸ್...ಸದ್ಯ ಟ್ರೈಲರ್ ನಿಂದಲೇ ಹೈ ವೋಲ್ಟೇಜ್ ಸಿನಿಮಾ ಅಂತಾ ಕರೆಯಿಸಿಕೊಂಡಿರುವ ಸಾಹೋ ಸಿನಿಮಾ, ಇದೇ ತಿಂಗಳು 30ಕ್ಕೆ ದೇಶದಾದ್ಯಂತ ತೆರೆ ಕಾಣುತ್ತಿದೆ.. ಈ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ ಪ್ರಭಾಸ್, ಸಾಹೋ ಸಿನಿಮಾದ ಕೆಲವೊಂದು ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡ್ರು. ಬಿಲ್ಲಾ ಸಿನಿಮಾ ನಂತ್ರ ಸಾಹೋ ಚಿತ್ರದಲ್ಲಿ ಪ್ರಭಾಸ್ ನೆಗೆಟಿವ್ ಶೇಡ್ ಕೂಡ ಇದೆ ಅಂತಾ ಸುಳಿವು ನೀಡಿದ್ರು, ಬರೋಬ್ಬರಿ 350ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ, ಈ ಸಿನಿಮಾ ಶೋಲೆ ತರದಹ ಪ್ಲೈವರ್ ಈ ಸಿನಿಮಾದಲ್ಲಿದೆ ಅಂತಾ ಪ್ರಭಾಸ್ ಹೇಳಿದ್ರು..Body:ತೆಲುಗು, ಹಿಂದಿ, ತಮಿಳು ಹಾಗು ಮಲೆಯಾಳಂ ಭಾಷೆಯಲ್ಲಿ ಸಾಹೋ ಸಿನಿಮಾ, ತೆರೆ ಕಾಣುತ್ತಿದ್ದು ಎಕ್ಸೈಟ್ ಆಗಿದ್ದಾರೆ..ಇನ್ನು ನಿರ್ದೇಶಕ ಸುಜಿತ್‌, ಆಕ್ಷನ್ ಸಿಕ್ವೇನ್ಸ್ ಗಳನ್ನ ಬಹಳ ಅದ್ದೂರಿಯಾಗಿ ಶೂಟ್ ಮಾಡಲಾಗಿದೆ, ಇನ್ನು ಶ್ರದ್ಧಾ ಕಪೂರ್‌ ಜೊತೆ ನಟಿಸಿದ್ದು ಚೆನ್ನಾಗಿತ್ತು ಅಂತಾ ಪ್ರಭಾಸ್ ಸಾಹೋ ಸಿನಿಮಾದ ಕೆಲವು ಸೀಕ್ರೇಟ್ಸ್ ಬಿಚ್ಚಿಟ್ರು... ಇನ್ನುಉಳಿದಂತೆ, ಜಾಕಿಶ್ರಾಫ್, ನೀಲ್‌ ನಿತಿನ್ ಮುಕೇಶ್, ಜಾಕ್ವೆಲಿನ್‌ ಫರ್ನಾಂಡಿಸ್‌, , ಪ್ರಕಾಶ್‌ ಬೆಳವಾಡಿ, ಅರುಣ್‌ ವಿಜಯ್‌, ಹೀಗೆ ದೊಡ್ಡ ಸ್ಟಾರ್ ಕಾಸ್ಟ್ ಹೊಂದಿರುವ ಸಾಹೋ ಫಿವರ್ ಎಲ್ಲಾ ಕಡೆ ಜೋರಾಗಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.