ETV Bharat / sitara

'ತಲೈವಿ' ಟೀಸರ್​​ ರಿಲೀಸ್​​: ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ - ತಲೈವಿ ಸಿನಿಮಾ ಟೀಸರ್​​​ ಬಿಡುಗಡೆ

ಕಂಗನಾ ರಣಾವತ್​ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ತಲೈವಿ ಫಸ್ಟ್​​ ಟೀಸರ್​​ ರಿಲೀಸ್​​ ಆಗಿದೆ.  ಈ ಸಿನಿಮಾದಲ್ಲಿ ಕಂಗನಾ ರಣಾವತ್​ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ತಲೈವಿ' ಟೀಸರ್​​ ರಿಲೀಸ್​​ : ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ
author img

By

Published : Nov 23, 2019, 7:31 PM IST

Updated : Nov 23, 2019, 7:51 PM IST

ಬಾಲಿವುಡ್​​​ ಬೋಲ್ಡ್​​ ಬೆಡಗಿ ಕಂಗನಾ ರಣಾವತ್​ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ತಲೈವಿ ಫಸ್ಟ್​​ ಟೀಸರ್​​ ರಿಲೀಸ್​​ ಆಗಿದೆ.

ಈ ಸಿನಿಮಾದಲ್ಲಿ ಕಂಗನಾ ರಣಾವತ್​ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್​​ನಲ್ಲಿ ಜಯಲಲಿತಾರ ಸಿನಿಮಾ ಜೀವನದ ಸಣ್ಣ ತುಣುಕನ್ನು ಬಿಚ್ಚಿಡಲಾಗಿದೆ.

Thalaivi teaser out
'ತಲೈವಿ' ಟೀಸರ್​​ ರಿಲೀಸ್​​ : ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ

ಜಯಲಲಿತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಕಂಗನಾ ಡ್ಯಾನ್ಸ್​​ ಮಾಡುತ್ತಿದ್ದು, ನಂತರ ರಾಜಕೀಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ತೆರೆಯ ಮೇಲೆ ಸೀರೆ ಹುಟ್ಟು ಕಂಗನಾ ಬರುತ್ತಿದ್ದಂತೆ ಹಿಂದಿನಿಂದ ಜೋರಾಗಿ ಚೀರುವ, ಚಪ್ಪಾಳೆ, ಶಿಳ್ಳೆಯ ಸದ್ದು ಕೇಳಿ ಬರುತ್ತದೆ. ತನ್ನ ಕೈಯನ್ನು ಜನರತ್ತ ಬೀಸುವ ಚಿತ್ರಣ ಮಾತ್ರ ಟೀಸರ್​​ನಲ್ಲಿ ಕಾಣಬಹುದು.

ಇನ್ನು ಕಂಗನಾರನ್ನು ಜಯಲಲಿತಾರಂತೆ ಕಾಣುವ ಹಾಗೆ ಮೇಕಪ್​ ಮಾಡಲು ಹಾಲಿವುಡ್​​​​ ಮೇಕಪ್​​ ತಜ್ಞ ಜಾನ್ಸನ್​​​​​​ ಕೊಲಿನ್ಸ್​​​ ಶ್ರಮಿಸಿದ್ದಾರೆ. ಈ ಸಿನಿಮಾಕ್ಕೆ ವಿಜಯ್​​ ನಿರ್ದೇಶನವಿದ್ದು, ಸಿನಿಮಾ 2020ರ ಜೂನ್​​ 26ಕ್ಕೆ ರಿಲೀಸ್​ ಆಗುವ ಸಾಧ್ಯತೆಗಳಿವೆ.

  • " class="align-text-top noRightClick twitterSection" data="">

Intro:Body:

ent

Conclusion:
Last Updated : Nov 23, 2019, 7:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.