ETV Bharat / sitara

ಟಾಲಿವುಡ್​ ಪವರ್​ ಸ್ಟಾರ್​ ಪವನ್ ಕಲ್ಯಾಣ್​​ ಭೇಟಿಯಾದ ಕಿಚ್ಚ - tollywood latest news

ನಟ ಸುದೀಪ್ ಅವರು ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್​​ರನ್ನು ಭೇಟಿ ಮಾಡಿದ್ದಾರೆ. ಸುದೀಪ್​, ಪವನ್ ಕಲ್ಯಾಣ್​ಗೆ ಒಂದು ಹಣ್ಣಿನ ಗಿಡ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಪವನ್ ಕಲ್ಯಾಣ್​​ ಭೇಟಿ ಮಾಡಿದ ನಟ ಸುದೀಪ್
ಪವನ್ ಕಲ್ಯಾಣ್​​ ಭೇಟಿ ಮಾಡಿದ ನಟ ಸುದೀಪ್
author img

By

Published : Oct 5, 2020, 5:14 PM IST

ಕೊರೊನಾ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ದೊರೆತಿದ್ದು, ಅನೇಕ ಸ್ಟಾರ್​ ನಟರು ಸದ್ಯ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ಕಿಚ್ಚ ಸುದೀಪ್​ ಸಹ ಫ್ಯಾಂಟಮ್​ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದು, ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಶೂಟಿಂಗ್​ ನಡೆಯುತ್ತಿದೆ.

Sudeep meet Pavan kalyan
ಪವನ್ ಕಲ್ಯಾಣ್​​ ಭೇಟಿ ಮಾಡಿದ ನಟ ಸುದೀಪ್

ವಿಶೇಷ ಅಂದರೆ ನಟ ಸುದೀಪ್ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್​​ರನ್ನು ಭೇಟಿ ಮಾಡಿದ್ದಾರೆ. ಸುದೀಪ್​, ಪವನ್ ಕಲ್ಯಾಣ್​ಗೆ ಒಂದು ಹಣ್ಣಿನ ಗಿಡ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಪವನ್​ ಕಲ್ಯಾಣ್​ಗೆ ಹಣ್ಣಿನ ಗಿಡ ಉಡುಗೊರೆ ಕೊಟ್ಟ ಕಿಚ್ಚ

ಇದೊಂದು ಸೌಹಾರ್ದಯುತ ಮೀಟ್ ಆಗಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಪವನ್ ಕಲ್ಯಾಣ್ ಮತ್ತು ಸುದೀಪ್ ಮಾತನಾಡಿದ್ದಾರೆ‌. ಸದ್ಯದ ಸಿನಿಮಾ‌ ಇಂಡಸ್ಟ್ರಿ ಬಗ್ಗೆ ಪವನ್ ಕಲ್ಯಾಣ್ ಹಾಗೂ ಕಿಚ್ಚ ಸುದೀಪ್ ಚರ್ಚಿಸಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.