ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಅವರಿಗೆ ನಟ ಸುದೀಪ್ ಟ್ವೀಟ್ ಮಾಡುವ ಮೂಲಕ ಭಾವನಾತ್ಮಕ ಸಂದೇಶವೊಂದನ್ನು ಕಳಿಸಿದ್ದಾರೆ.
ಸಿಕ್ಸರ್ಗಳ ಸರದಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ಗುಡ್ ಬೈ ಹೇಳಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇವರ ಈ ದಿಢೀರ್ ನಿರ್ಧಾರಕ್ಕೆ ಅಭಿಮಾನಿಗಳು ಅಷ್ಟೇ ಅಲ್ಲ ಸಿನಿಮಾ ನಟ-ನಟಿಯರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.
-
U dono most of us who r tweeting u today @YUVSTRONG12 sir.. But we all r tweeting jus to tel u we luv u for u have been an indomitable inspiration. I wish I could rewind the clock to see u in blue once again. U Wil be missed sir. Salutes. pic.twitter.com/F0PyPp7ylu
— Kichcha Sudeepa (@KicchaSudeep) June 11, 2019 " class="align-text-top noRightClick twitterSection" data="
">U dono most of us who r tweeting u today @YUVSTRONG12 sir.. But we all r tweeting jus to tel u we luv u for u have been an indomitable inspiration. I wish I could rewind the clock to see u in blue once again. U Wil be missed sir. Salutes. pic.twitter.com/F0PyPp7ylu
— Kichcha Sudeepa (@KicchaSudeep) June 11, 2019U dono most of us who r tweeting u today @YUVSTRONG12 sir.. But we all r tweeting jus to tel u we luv u for u have been an indomitable inspiration. I wish I could rewind the clock to see u in blue once again. U Wil be missed sir. Salutes. pic.twitter.com/F0PyPp7ylu
— Kichcha Sudeepa (@KicchaSudeep) June 11, 2019
ಅಂತೆಯೇ ಯುವಿ ನಿರ್ಧಾರಕ್ಕೆ ಸುದೀಪ್ ಸಹ ಟ್ವೀಟ್ ಮಾಡಿ ಬೆಸ್ಟ್ ವಿಶ್ ತಿಳಿಸಿದ್ದಾರೆ. ನಿಮ್ಮ ಆಟ ಹಲವರಿಗೆ ಸ್ಫೂರ್ತಿ ತಂದು ಕೊಟ್ಟಿದೆ. ನೀಲಿ ಬಣ್ಣದ ಬಟ್ಟೆಯಲ್ಲಿ ಕಂಗೊಳಿಸಿದ ಆ ದಿನಗಳನ್ನು ನಾನು ಯಾವತ್ತು ಮರೆಯುವುದಿಲ್ಲ. ಇನ್ನು ಮುಂದೆ ಯುವರಾಜ್ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಿಮ್ಮನ್ನು ನಾವೆಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.