ETV Bharat / sitara

ನಿರ್ದೇಶಕ ಕಾಶಿನಾಥ್​ ಮಗನ ಚಿತ್ರಕ್ಕೆ ‘ಶುಭ’ ಕೋರಿದ ನಟಿ ಪೂಂಜಾ - ಕನ್ನಡ ನಟಿ ಶುಭ ಪೂಂಜಾ

"ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಮೊಷನ್ ಪೋಸ್ಟರ್ ಲಾಂಚ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಚಿತ್ರತಂಡಕ್ಕೆ 'ಮೊಗ್ಗಿನ ಮನಸ್ಸು' ಬೆಡಗಿ ನಟಿ ಶುಭಾ ಪೂಂಜಾ ವಿಶ್ ಮಾಡಿದ್ದಾರೆ.

ಶುಭ ಪೂಂಜಾ
author img

By

Published : Nov 11, 2019, 6:23 PM IST

ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ಅಭಿನಯದ ಎರಡನೇ ಚಿತ್ರ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಟೈಟಲ್ ಪೋಸ್ಟರನ್ನು ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ಸಾಥ್ ನೀಡಿದರು. ಈಗ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಮೊಷನ್ ಪೋಸ್ಟರ್ ಲಾಂಚ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಚಿತ್ರತಂಡಕ್ಕೆ 'ಮೊಗ್ಗಿನ ಮನಸ್ಸು' ಬೆಡಗಿ ನಟಿ ಶುಭ ಪೂಂಜಾ ವಿಶ್ ಮಾಡಿದ್ದಾರೆ.

ಶುಭಾ ಪೂಂಜಾ

ಅಭಿಮನ್ಯು ಕಾಶಿನಾಥ್ ಅಭಿನಯದ, ಕಿರಣ್ ಸೂರ್ಯ ನಿರ್ದೆಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೋಷನ್ ಪೊಷ್ಟರ್ ಲಾಂಚ್ ಅಗಿದ್ದು, ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ, ಈ ಚಿತ್ರಕ್ಕಾಗಿ ನೀವು ಕಾಯುತ್ತಿದ್ದೀರಾ.. ನಾನು ಸಹ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಪೂಂಜಾ ಹಾರೈಸಿದ್ದಾರೆ.

ಇನ್ನೂ ಚಿತ್ರದಲ್ಲಿ ಅಭಿಮನ್ಯು ಲಾಂಗ್ ಹೇರ್ ಹಾಗೂ ಗಡ್ಡ ಬಿಟ್ಟು ಹೊಸ ಗೆಟಪ್​​​​ನಲ್ಲಿ ಕಾಣಿಸಿದ್ದು, ತುಂಬಾ ಕುತೂಹಲ ಮೂಡಿಸಿದ್ದಾರೆ. 'ಬಾಜಿ' ಚಿತ್ರದ ನಂತರ ಅಭಿಮನ್ಯು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

Intro:ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ತಂಡಕ್ಕೆ ಸಾಥ್ ನೀಡಿದ ಮೊಗ್ಗಿನ ಮನಸ್ಸಿನ ಹುಡುಗಿ..

ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಅಭಿನಯದ ಎರಡನೇ ಚಿತ್ರ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಟೈಟಲ್ ಪೋಸ್ಟರನ್ನು ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿ ಗಾಡ್ಫಾದರ್ ಮಗನಿಗೆ ಸಾಥ್ ನೀಡಿದರು. ಈಗ "ಎಲ್ಲಿಗೆ ಪಯಣ ಯಾವುದೋ ದಾರಿ" ಚಿತ್ರದ ಮೊಷನ್ ಪೋಸ್ಟರ್ ಲಾಂಚ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಅಲ್ಲದೆ ಈಗ "ಎಲ್ಲಿಗೆ ಪಯಣ ಯಾವುದು ದಾರಿ "ಚಿತ್ರತಂಡಕ್ಕೆ ಮೊಗ್ಗಿನ ಮನಸ್ಸಿನ ಬೆಡಗಿ ನಟಿ ಶುಭ ಪುಂಜ ವಿಶ್ ಮಾಡಿದ್ದಾರೆ.Body:ಅಭಿಮನ್ಯು ಕಾಶಿನಾಥ್ ಅಭಿನಯದ ಕಿರಣ್ ಸೂರ್ಯ ನಿರ್ದೆಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೊಷನ್ ಪೊಷ್ಟರ್ ಲಾಂಚ್ ಅಗಿದ್ದು ತುಂಭಾಅದ್ಬುತವಾಗಿಮೂಡಿಬಂದಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ, ಈ ಚಿತ್ರಕ್ಕಾಗಿ ನೀವು ಕಾಯುತ್ತಿದ್ದೀರಾ ನಾನು ಸಹ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಪೂಂಜ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರತಂಡಕ್ಕೆ ಹಾರೈಸಿದ್ದಾರೆ.ಇನ್ನೂ ಚಿತ್ರದಲ್ಲಿ ಅಭಿಮನ್ಯು ಲಾಂಗ್ ಹೇರ್ ಹಾಗೂ ಗಡ್ಡ ಬಿಟ್ಟು ಹೊಸ ಗೆಟಪ್ ನಲ್ಲಿ ಕಾಣಿಸಿದ್ದು ತುಂಬಾ ಕುತೂಹಲ ಮೂಡಿಸಿದ್ದಾರೆ. ಬಾಜಿ ಚಿತ್ರದ ನಂತರ ಅಭಿಮನ್ಯು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದ ಕಾಶಿನಾಥ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.