ETV Bharat / sitara

ಕಿಚ್ಚನ ಮನೆವರೆಗೆ ಬಂದು ದುಬಾರಿ ಗಿಫ್ಟ್​ ಕೊಟ್ಟ ಸಲ್ಲು ಭಾಯ್​

ಸಲ್ಮಾನ್​ ಖಾನ್,​ ನಟ ಸುದೀಪ್​​ಗೆ BMW M5 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸುದೀಪ್​​ ಟ್ವಿಟ್ಟರ್​​ನಲ್ಲಿ ಧನ್ಯವಾದ ತಿಳಿಸಿದ್ದಾರೆ.

author img

By

Published : Jan 7, 2020, 3:27 PM IST

salman khna gifted car to sudeep
ಕಿಚ್ಚನಿಗೆ ಬ್ಯಾಡ್​​ಬಾಯ್​​​​​ ಕೊಟ್ರು ಮತ್ತೊಂದು ದುಬಾರಿ ಉಡುಗೊರೆ!

ದಬಾಂಗ್​ 3 ಸಿನಿಮಾ ನಂತರ ಸಲ್ಮಾನ್​ ಮತ್ತು ಕಿಚ್ಚ ಸುದೀಪ್​ ನಡುವಿನ ಸಂಬಂಧ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಬಾಲಿವುಡ್​​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ಗಿಫ್ಟ್​ ನೀಡಲು ಕಿಚ್ಚ ಸುದೀಪ್​ ಮನೆವರೆಗೆ ಬಂದಿದ್ದಾರೆ.

ಹೌದು ಆಗಾಗ ಕಿಚ್ಚನಿಗೆ ಗಿಫ್ಟ್​ ನೀಡುತ್ತಿರುವ ಸಲ್ಮಾನ್​ ಖಾನ್​ ಈ ಹಿಂದೆ ತಮ್ಮ ಪ್ರೀತಿಯ ಶ್ವಾನದ ಚಿತ್ರವಿರುವ ಜಾಕೆಟ್​​ ಅನ್ನು ಗಿಫ್ಟ್​ ನೀಡಿದ್ರು. ಇದೀಗ ಮತ್ತೊಂದು ಗಿಫ್ಟ್​​ ನೀಡಿದ್ದಾರೆ. ಆದ್ರೆ ಈ ಬಾರಿ ಕೊಟ್ಟಿರುವ ಗಿಫ್ಟ್​​ ಅಂತಿಂತದ್ದಲ್ಲ ದುಬಾರಿ ಬೆಲೆಯದು.

  • Good always happens when u do good.@beingsalmankhan made me believe this line further with this surprise landing at home along with him.
    BMW M5 🤗.
    Thank u for the luv u have showered on me n my family sir.
    It was an honour to have worked with u n to have had u vist us.🤗🤗🥂 pic.twitter.com/tavTR07M29

    — Kichcha Sudeepa (@KicchaSudeep) January 7, 2020 " class="align-text-top noRightClick twitterSection" data=" ">

ಹೌದು ಸಲ್ಮಾನ್​ ಖಾನ್​ ನಟ ಸುದೀಪ್​​ಗೆ BMW M5 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿರುವ ಕಿಚ್ಚ, ಒಳ್ಳೆಯದು ನಡೆಯಬೇಕೆಂದರೆ, ನಾವು ಒಳ್ಳೆಯದನ್ನು ಮಾಡಬೇಕು. ನೀವು ಈಗ ನೀಡುತ್ತಿರುವ ಈ ಉಡುಗೊರೆ ಈ ಸಾಲಿಗೆ ಸಾಕ್ಷಿ ಇದೆ. ನೀವು ನಮ್ಮ ಮನೆ ಬಳಿ ಬಂದು ಗಿಫ್ಟ್​​ ನೀಡುತ್ತಿರುವುದಕ್ಕೆ, ಮತ್ತು ನಮ್ಮ ಫ್ಯಾಮಿಲಿ ಬಗ್ಗೆ ನಿಮಗಿರುವ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Intro:Body:

film

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.