ETV Bharat / sitara

ಅರೆ.. ಸಲ್ಲು ಭಾಯ್​​​​ ನಮ್​​ ಬೆಂಗ್ಳೂರ್ನಾಗೂ ತೆರೆದ್ರು​ ಜಿಮ್​​! - salman khan news

ಒಳ್ಳೆ ದೇಹಾಕೃತಿ ಹೊಂದಿರುವ ಬ್ಯಾಡ್​ ಬಾಯ್ ಸಲ್ಮಾನ್​​​ ಖಾನ್​​​​​, ಹಲವು ಕಡೆ ಜಿಮ್​​​ಗಳನ್ನು ತೆರೆಯುತ್ತಿದ್ದಾರೆ. ಇದೀಗ ನಮ್ಮ ಬೆಂಗಳೂರಿನಲ್ಲೂ ಜಿಮ್​ ತೆರೆದಿದ್ದು ಇದಕ್ಕೆ ಎಸ್​​ಕೆ-27 ಜಿಮ್​​​ ಎಂದು ನಾಮಕರಣ ಮಾಡಿದ್ದಾರೆ..

salman khan open gym in Bangalore
ಅರೆ... ಸಲ್ಲು ಭಾಯ್​​​​ ನಮ್​​ ಬೆಂಗ್ಳೂರ್ನಾಗೂ ತೆರೆದ್ರು​ ಜಿಮ್​​!
author img

By

Published : Oct 21, 2020, 5:53 PM IST

ಸಲ್ಮಾನ್​ ಖಾನ್​ ಎಂದಾಕ್ಷಣ ನೆನಪಾಗೋದು ಅವರ ನಟನೆ ಮತ್ತು ಅವರ ಬಾಡಿ ಬಿಲ್ಡಿಂಗ್​​​​​. ಕೇವಲ ನಟನೆಯಲ್ಲಿ ಮಾತ್ರ ಸಲ್ಮಾನ್​​​ ಖಾನ್ ತೊಡಗಿಸಿಕೊಂಡಿಲ್ಲ, ಬೇರೆ ಬೇರೆ ಬ್ಯುಸಿನೆಸ್​​ಗೆ ಇಳಿದಿದ್ದಾರೆ.

ತಾವು ಒಳ್ಳೆ ದೇಹಾಕೃತಿ ಹೊಂದಿರುವ ಬ್ಯಾಡ್​ ಬಾಯ್​​​​, ಹಲವು ಕಡೆ ಜಿಮ್​​​ಗಳನ್ನು ತೆರೆಯುತ್ತಿದ್ದಾರೆ. ಇದೀಗ ನಮ್ಮ ಬೆಂಗಳೂರಿನಲ್ಲೂ ಜಿಮ್​ ತೆರೆದಿದ್ದು, ಇದಕ್ಕೆ ಎಸ್​​ಕೆ-27 ಜಿಮ್​​​ ಎಂದು ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋ ಒಂದನ್ನು ಶೇರ್​​ ಮಾಡಿದ್ದು, ಆರ್​ಆರ್​​ ನಗರದಲ್ಲಿ ಜಿಮ್​​ ತೆರೆದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಜಗತ್ತು ಸದೃಢವಾಗಲಿ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.