ETV Bharat / sitara

ರಿಷಭ್ ಶೆಟ್ಟಿಯ ಲಕ್​ನ್ನೇ​ ಬದಲಿಸಿದ ಬ್ರಾಸ್​ಲೆಟ್​: ಈ ಗಿಫ್ಟ್​ ಕೊಟ್ಟಿದ್ದು ಯಾರು ಗೊತ್ತಾ?

author img

By

Published : Nov 4, 2019, 7:24 PM IST

ನಟ, ನಿರ್ದೇಶಕ ರಿಷಭ್ ಶೆಟ್ಟಿ ಧರಿಸಿರುವ ಬ್ರಾಸ್​​​​​​​​​ಲೆಟ್ ಅವರಿಗೆ ಬಹಳ ಲಕ್ಕಿಯಂತೆ. ತಮ್ಮ ಸಿನಿಮಾಗಳು ಸಕ್ಸಸ್ ಆಗಲು ತಮಗೆ ಅಭಿಮಾನಿ ನೀಡಿದ ಈ ಬ್ರಾಸ್​​​​​​​​​ಲೆಟ್ ಕಾರಣ ಎನ್ನುತ್ತಾರೆ ಬೆಲ್​ ಬಾಟಮ್​ ನಾಯಕ.

ರಿಷಭ್ ಶೆಟ್ಟಿ

ಚಿತ್ರರಂಗ ಎನ್ನುವುದು ಸಾಗರ ಇದ್ದಂತೆ. ಈ ಸಾಗರದಲ್ಲಿ ಈಜುವುದು ಒಂದು ಸವಾಲಿನ ಕೆಲಸ. ಯಾವುದೇ ಚಿತ್ರರಂಗ ಆದರೂ ಸಕ್ಸಸ್ ಆಗಬೇಕೆಂದರೆ ಪ್ರತಿಭೆ ಜೊತೆಗೆ ಅದೃಷ್ಟ ಕೂಡಾ ಇರಬೇಕು.

ತಮ್ಮ ಲಕ್ಕಿ ಬ್ರಾಸ್​​​​ಲೆಟ್ ಬಗ್ಗೆ ರಿಷಭ್ ಶೆಟ್ಟಿ ಪ್ರತಿಕ್ರಿಯೆ

ಇನ್ನು, ನಟ-ನಟಿಯರು ಚಿತ್ರರಂಗದಲ್ಲಿ ಸಕ್ಸಸ್ ಆಗುವ ಉದ್ದೇಶದಿಂದ ಹೆಸರು ಬದಲಿಸಿಕೊಳ್ಳುವುದು, ತಮ್ಮ ಹೆಸರಿಗೆ ತಕ್ಕ ಅದೃಷ್ಟದ ಹರಳುಗಳ ಉಂಗುರ ಧರಿಸುವುದು ಸಾಮಾನ್ಯ. ಅದೇ ರೀತಿ ರಿಷಭ್​​​​​​​​​​​​​​​​​​​​​​​​​​​​​​ ಶೆಟ್ಟಿ, ಸಿನಿಮಾ ಸಕ್ಸಸ್ ಜರ್ನಿಯಲ್ಲಿ, ಒಂದು ಬ್ರಾಸ್​​​​​​​​​ಲೆಟ್​​​ ಅವರ ಅದೃಷ್ಟಕ್ಕೆ ಜೊತೆಯಾಗಿದೆಯಂತೆ. ಇಂತಹದ್ದೇ ಬ್ರಾಸ್​​​​​​​​​ಲೆಟ್​ನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಧರಿಸಿದ್ದಾರೆ. ರಿಷಭ್​​ ಶೆಟ್ಟಿ 'ಉಳಿದವರು ಕಂಡಂತೆ', 'ಕಿರಿಕ್​ ಪಾರ್ಟಿ' ಚಿತ್ರದ ನಂತರ ನಿರ್ದೇಶಿಸಿದ ಹಾಗೂ ಅಭಿನಯಿಸಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿವೆ. ಅದರಲ್ಲಿ 'ರಿಕ್ಕಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಹಾಗೂ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ 'ಬೆಲ್ ಬಾಟಮ್' ಚಿತ್ರ ರಿಷಭ್​​​​​​​​​​ ಶೆಟ್ಟಿ ಸಿನಿಕರಿಯರ್​​​ನಲ್ಲಿ ಬಹಳ ಯಶಸ್ಸು ಕಂಡ ಸಿನಿಮಾಗಳು. ಇದಕ್ಕೆಲ್ಲಾ ತಾವು ಧರಿಸಿರುವ ಬ್ರಾಸ್​​​​ಲೆಟ್​ ಕಾರಣ ಎನ್ನುತ್ತಾರೆ ರಿಷಭ್​​​.

ಈ ಬ್ರಾಸ್​​​​​​​​​ಲೆಟ್ ಕೊಟ್ಟಿದ್ದು ಆಶಾ ಎಂಬ ಅಭಿಮಾನಿಯಂತೆ. 'ಉಳಿದವರು ಕಂಡಂತೆ' ಚಿತ್ರ ನೋಡಿ ಆಶಾ ಎಂಬುವರು ನನಗೆ ಈ ಬ್ರಾಸ್​​​ಲೆಟ್ ಕೊಟ್ಟಿದ್ದಾರೆ. ಮಂಗಳೂರಿನವರೇ ಆದ ಆಶಾ, ರಿಷಭ್ ಶೆಟ್ಟಿ ಹುಟ್ಟಿದ ದಿನಾಂಕಕ್ಕೆ ಸರಿ ಹೊಂದುವ ಲಕ್ಕಿ ಸ್ಟೋನ್ ಹಾಕಿ ಅವರಿಗೆ ಧರಿಸಲು ನೀಡಿದ್ದಾರಂತೆ. ಇದನ್ನು ಹಾಕಿದಾಗಿನಿಂದಲೂ ನನಗೆ ಬಹಳ ಒಳ್ಳೆಯದಾಗಿದೆ. ಇದೀಗ ರಿಷಭ್​​ ಶೆಟ್ಟಿ 'ಕಥಾಸಂಗಮ' ಚಿತ್ರದಲ್ಲಿ ಬ್ಯುಸಿ ಇದ್ದು, ಈ ಸಿನಿಮಾ ಕೂಡಾ ಖಂಡಿತ ಹಿಟ್ ಆಗುತ್ತೆ ಎಂಬ ನಂಬಿಕೆಯಲ್ಲಿದ್ದಾರೆ ರಿಷಬ್​.

Intro:ಸಲ್ಮಾನ್ ಖಾನ್ ತರದ ಬ್ರಾಸ್ ಲೈಟ್ ರಿಷಬ್ ಶೆಟ್ಟಿ ಕೈಯಲ್ಲಿ! ಈ ಲಕ್ಕಿ ಬ್ರಾಸ್ ಲೈಟ್ ಬಗ್ಗೆ ಶೆಟ್ರು ಹೇಳಿದ್ದೇನು!!

ಚಿತ್ರರಂಗ ಅನ್ನೋದು ಸಮುದ್ರ ಇದ್ದಂತೆ.. ಈ ಸಾಗರದಲ್ಲಿ ಈಜುವುದು ಒಂದು ಚಾಲೆಂಜಿಂಗ್ ಕೆಲಸ..ಅದ್ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಆಗೋದಿಕ್ಕೆ ಅದೃಷ್ಟದ ಜೊತೆ ಸ್ವಲ್ಪ ಟ್ಯಾಲೆಂಟ್‌ ಇರಬೇಕು..ಸಹಜವಾಗಿ ನಟ, ನಟಿಯರು ಚಿತ್ರರಂಗದಲ್ಲಿ ಸಕ್ಸಸ್ ಆಗೋದಿಕ್ಕೆ ಕೈಯಲ್ಲಿ, ಆಯಾ ಹೆಸರಿನ ಅದೃಷ್ಟದ ಹರಳುಗಳ ಉಂಗುರ ಹಾಗು ಕೈ ಬಳೆಗಳನ್ನ ಹಾಕುತ್ತಾರೆ.. ಸದ್ಯ ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್ ಜರ್ನಿಯಲ್ಲಿ, ಒಂದು ಬ್ರಾಸ್ ಲೈಟ್ ಅದೃಷ್ಟದ ಬ್ರಾಸ್ ಲೈಟ್ ಆಗಿದೆ..ಈ ಬ್ಯಾಸ್ ಲೈಟ್ ನೋಡಿದಾಗ ಸಲ್ಮಾನ್ ಖಾನ್ ಕೈಯಲ್ಲಿ ಹಾಕಿರುವ ಬ್ರಾಸ್ ಲೈಟ್ ನೆನಪಾಗುತ್ತೆ..ಇಂತಹದ್ದೇ ಬ್ರಾಸ್ ಲೈಟ್ ಈಗ ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್ ಹಿ‌ಂದೆ ಲಕ್ಕಿಯಾಗಿದೆಯಂತೆ..ರಿಷಬ್ ಶೆಟ್ಟಿ ಉಳಿದವರು ಕಂಡಂತೆ, ಚಿತ್ರದ ನಂತ್ರ ನಿರ್ದೇಶನ ಹಾಗು ಅಭಿನಯದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಅದ್ರಲ್ಲಿ ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು, ಹಾಗು ಫಸ್ಟ್ ಟೈಮ್ ಅಭಿನಯದ ಬೆಲ್ ಬಾಟಮ್ ಚಿತ್ರಗಳು ರಿಷಬ್ ಶೆಟ್ಟಿ ಯಶಸ್ಸಿನ ಉತ್ತುಂಗಕ್ಕೆ ಬರೋದಿಕ್ಕೆ ಕಾರಣವಾಗಿದೆ..ಹೀಗಾಗಿ ಸದ್ಯ ಶೆಟ್ರು ಹಾಕಿರುವ ಬ್ರಾಸ್ ಲೈಟ್ ಲಕ್ಕಿ ಅನ್ನೋದು..ಇನ್ನು ಈ ಬ್ರಾಸ್ ಲೈಟ್ ಯಾರು ಕೊಟ್ಟಿದ್ರು ಅಂತಾ ಕೇಳಿದ್ರೆ ಅಚ್ಚರಿ ಆಗುತ್ತೆ..ಉಳಿದವರು ಕಂಡಂತೆ ಸಿನಿಮಾದವನ್ನ ನೋಡಿ ಆಶಾ ಎಂಬ ತಾಯಿ ಈ ಸಿನಿಮಾ ನೋಡಿ, ಈ ಬ್ರಾಸ್ ಲೈಟ್ ನ್ನ ಉಡುಗೊರೆಯಾಗಿ ಕೊಟ್ಟಿರೊದು ಅಂತೆ..Body:ಮಂಗಳೂರಿನವರು ಆದ ಆಶಾ ರಿಷಬ್ ಶೆಟ್ಟಿ ಹುಟ್ಟಿದ ದಿನಾಂಕಕ್ಕೆ ಸರಿ ಹೊಂದುವ ಲಕ್ಕಿ ಸ್ಟೋನ್ ಹಾಕಿ ಆ ತಾಯಿ ಶೆಟ್ರುಗೆ ಕೊಟ್ಟಿರೋದು ಅಂತೆ..ರಿಷಬ್ ಶೆಟ್ಟಿ ಈ ಬ್ರಾಸ್ ಲೈಟ್ ಹಾಕಿದಾಗಿನಿಂದಲೂ ಒಳ್ಳೆಯದು ಆಗ್ತಾ ಬಂದಿದೆ..ಹೀಗಾಗಿ ರಿಷಬ್ ಶೆಟ್ಟಿ ಲೈಫ್ ನಲ್ಲಿ ಈ ಬ್ರಾಸ್ ಲೈಟ್ ಅದೃಷ್ಟದ ಬ್ರಾಸ್ ಲೈಟ್ ಅಂತಾ ಸ್ವತಃ ಶೆಟ್ರು ನಂಬಿಕೆ..ಈಗ ಕಥಾ ಸಂಗಮ ಸಿನಿಮಾದ ಜಪ ಮಾಡ್ತಾ ಇರೋ ರಿಷಬ್ ಶೆಟ್ಟಿ ಈ ಸಿನಿಮಾ ಕೂಡ ಹಿಟ್ ಆಗುತ್ತೆ ಎಂಬ ನಂಬಿಕೆಯಲ್ಲಿ ಇದ್ದಾರೆ..

ಬ್ಯಾಕ್ ಪ್ಯಾಕ್ ನಲ್ಲಿ ರಿಷಬ್ ಶೆಟ್ಟಿ ಲಕ್ಕಿ ಬ್ರಾಸ್ ಲೈಟ್ ಬೈಟ್ ಅಂತಾ ವಿಷ್ಯೂಲ್ಸ್ ಬೈಟ್ ಕಳುಹಿಸಲಾಗಿದೆ
Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.