ಕನ್ನಡ ಚಿತ್ರರಂಗ ಅಲ್ಲದೇ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್ ಕ್ರಶ್ ಆಗಿ ಹೊರ ಹೊಮ್ಮಿದ್ದಾರೆ. ರಶ್ಮಿಕಾ ಮಂದಣ್ಣ ಮನೆಗೆ ಈಗ ಹೊಸ ಅತಿಥಿಯ ಆಗಮನವಾಗಿದೆ.
![ರಶ್ಮಿಕಾ ಮನೆಗೆ ಬಂದ ಹೊಸ ಅತಿಥಿ ಇವರೇ ನೋಡಿ !](https://etvbharatimages.akamaized.net/etvbharat/prod-images/kn-bng-04-rashmika-mandanna-manege-bnathu-hosa-car-7204735_06012021193350_0601f_1609941830_751.jpg)
ಹೊಸ ವರ್ಷದ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ ಕೋಟಿ ಬೆಲೆ ಬಾಳುವ ಐಶಾರಾಮಿ ರೇಂಜ್ ರೋವರ್ ಸ್ಪೋರ್ಟ್ಸ್ ಕಾರು ಖರೀದಿಸಿದ್ದಾರೆ.
![ರಶ್ಮಿಕಾ ಮನೆಗೆ ಬಂದ ಹೊಸ ಅತಿಥಿ ಇವರೇ ನೋಡಿ !](https://etvbharatimages.akamaized.net/etvbharat/prod-images/kn-bng-04-rashmika-mandanna-manege-bnathu-hosa-car-7204735_06012021193350_0601f_1609941830_131.jpg)
ಇದನ್ನೂ ಓದಿ : ಸಲಗ ಚಿತ್ರದ ಟೈಟಲ್ ಸಾಂಗ್‌ಗೆ ಚೆನ್ನೈನಲ್ಲಿ ಫೈನಲ್ ಟಚ್!
ಹೊಸ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ, 'ಸಾಮಾನ್ಯವಾಗಿ ಇಂತಹ ವಿಷಯಗಳನ್ನು ನಾನು ನನ್ನಲ್ಲೇ ಇಟ್ಟುಕೊಳ್ಳುತ್ತೇನೆ. ಆದ್ರೆ, ಈ ಸಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು ಅಂತಾ ಬರೆದಿದ್ದಾರೆ.
![ರಶ್ಮಿಕಾ ಮನೆಗೆ ಬಂದ ಹೊಸ ಅತಿಥಿ ಇವರೇ ನೋಡಿ !](https://etvbharatimages.akamaized.net/etvbharat/prod-images/kn-bng-04-rashmika-mandanna-manege-bnathu-hosa-car-7204735_06012021193350_0601f_1609941830_1064.jpg)