ETV Bharat / sitara

ಇಂಟರ್ ನ್ಯಾಷನಲ್ ಆಲ್ಬಂ ಹಾಡಿನಲ್ಲಿ ತುಪ್ಪದ ಬೆಡಗಿ ರಾಗಿಣಿ - Ragini Dwivedi acted in international album song

ಗ್ಲಾಮರಸ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಕನ್ನಡದಲ್ಲಿ ಮಿಂಚಿದ ನಟಿ ರಾಗಿಣಿ ದ್ವಿವೇದಿ ಇದೀಗ ಇಂಟರ್ ನ್ಯಾಷನಲ್ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
author img

By

Published : Oct 22, 2021, 2:12 PM IST

ತುಪ್ಪ ಬೇಕಾ ತುಪ್ಪ ಎಂಬ ಐಟಂ ಸಾಂಗ್​ನಿಂದ ಜನಪ್ರಿಯವಾದ ನಟಿ ರಾಗಿಣಿ ದ್ವಿವೇದಿ ಇದೀಗ ಇಂಟರ್ ನ್ಯಾಷನಲ್ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಗ್ಲಾಮರಸ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಕನ್ನಡದಲ್ಲಿ ಮಿಂಚಿದ ನಟಿ ರಾಗಿಣಿ ದ್ವಿವೇದಿ, ಅವರ ಜೀವನದಲ್ಲಿ ನಡೆದ ಕಹಿ ಘಟನೆಯ ಬಳಿಕ ಸುಧಾರಿಸಿಕೊಂಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶ್ರೇಯಸ್ ಮಂಜು ಅಭಿನಯದ 'ರಾಣ' ಚಿತ್ರದ ಐಟಂ ಹಾಡಿಗೆ ಸೊಂಟ ಬಳಕಿಸಲು ರೆಡಿಯಾಗಿರುವ ನಟಿ ರಾಗಿಣಿ, ಇದರ ಬೆನ್ನಲ್ಲೇ ಇಂಟರ್ ನ್ಯಾಷನಲ್ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಬಾಲಿವುಡ್ ಪ್ರಸಿದ್ಧ ಮ್ಯೂಸಿಕ್ ಸಂಸ್ಥೆ ವೀನಸ್ ಎಂಟರ್ಟೈನ್ಮೆಂಟ್ ಈ ಮ್ಯೂಸಿಕ್ ಆಲ್ಬಂ ಹಾಡನ್ನ ಹಿಂದಿ ಹಾಗೂ ಪಂಜಾಬಿ ಭಾಷೆಯಲ್ಲಿ ನಿರ್ಮಾಣ ಮಾಡಿ, ಬಹಳ ಅದ್ಧೂರಿಯಾಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ‌. ಭಾರತದ ಪ್ರಖ್ಯಾತ ಕೋರಿಯೋಗ್ರಾಫರ್ ವಿಷ್ಣುದೇವ್ ಈ ಹಾಡಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಮುಂಬೈನ ಸುಂದರ ತಾಣಗಳಲ್ಲಿ ಈ ಹಾಡನ್ನ ಚಿತ್ರೀಕರಣ ಮಾಡಲಾಗುತ್ತಿದ್ದು, ಅರ್ಜುನ್ ಶರ್ಮಾ ಜೊತೆ ರಾಗಿಣಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಕೆಲವೊಂದು ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಇನ್ನು ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ್ ದ್ವಿವೇದಿ ಈ ಹಾಡಿನ ಚಿತ್ರೀಕರಣದ ಹೊಣೆ ಹೊತ್ತಿದ್ದು, ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಸದ್ಯಕ್ಕೆ ಹಾಡಿನ ಮೊದಲ ಲುಕ್ ಅನ್ನು ರಾಗಿಣಿ ಶೇರ್ ಮಾಡಿದ್ದು, ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.