ETV Bharat / sitara

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಹುಟ್ಟುಹಬ್ಬ: ವಿಶೇಷ ಗಿಫ್ಟ್​ ನೀಡಿದ ಬಾಹುಬಲಿ ಪ್ರಭಾಸ್​! - ಪೂಜಾ ಹೆಗ್ಡೆಗೆ ಪ್ರಭಾಸ್​ ಗಿಫ್ಟ್​​

ಕರಾವಳಿ ಬೆಡಗಿ, ಬಾಲಿವುಡ್​​ ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬದ ಸಂಭ್ರಮ. ಸದ್ಯ ಪ್ರಭಾಸ್​ ರಾಧೆ ಶ್ಯಾಮ್​​​ದಲ್ಲಿ ನಟನೆ ಮಾಡ್ತಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Pooja Hegde
Pooja Hegde
author img

By

Published : Oct 13, 2020, 3:52 PM IST

ಮುಂಬೈ: ಬಾಲಿವುಡ್​​ ನಟಿ ಪೂಜಾ ಹೆಗ್ಡೆ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇದೇ ಸಂದರ್ಭದಲ್ಲಿ ಕರಾವಳಿ ಬೆಡಗಿಗೆ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ವಿಶೇಷ ಗಿಫ್ಟ್​ ನೀಡಿ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ್ದಾರೆ.

  • " class="align-text-top noRightClick twitterSection" data="">

ರಾಧಾಕೃಷ್ಣ ಕುಮಾರ್​ ನಿರ್ದೇಶನದಲ್ಲಿ ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ 'ರಾಧೆಶ್ಯಾಮ್​​' ಚಿತ್ರದಲ್ಲಿ ನಟನೆ ಮಾಡ್ತಿದ್ದು, ಬಾಹುಬಲಿ ಹೀರೋ ಇಂದು ಪೂಜಾ ಹೆಗ್ಡೆ ಅವರ ರಾಧೆಶ್ಯಾಮದಲ್ಲಿ ಅವರ ನಟನೆಯ ಫಸ್ಟ್​​ ಲುಕ್ ರಿಲೀಸ್​ ಮಾಡಿ ವಿಶೇಷ ಗಿಫ್ಟ್​ ನೀಡಿದ್ದಾರೆ.

ದಕ್ಷಿಣ ಭಾರತದ ಸ್ಟಾರ್​​ ನಟ ಪ್ರಭಾಸ್​​​​ ನಟನೆಯ 20ನೇ ಸಿನಿಮಾ ಇದಾಗಿದ್ದು, ಈಗಾಗಲೇ ಕಳೆದ ಜುಲೈ ತಿಂಗಳಲ್ಲೇ ಇದಕ್ಕೆ ಟೈಟಲ್​ ಘೋಷಣೆ ಮಾಡಲಾಗಿದೆ. ಸಾಹೋ ನಂತರ ಪ್ರಭಾಸ್​ ನಟನೆ ಮಾಡುತ್ತಿರುವ ಚಿತ್ರ ಇದಾಗಿದ್ದು, ಇಟಲಿ ಸೇರಿದಂತೆ ವಿದೇಶಗಳಲ್ಲಿ ಇದರ ಚಿತ್ರೀಕರಣ ನಡೆಯುತ್ತಿದೆ. 2021ರಲ್ಲಿ ತೆಲಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಸೇರಿ ನಾಲ್ಕು ಭಾಷೆಗಳಲ್ಲಿ ಈ ಚಿತ್ರ ರಿಲೀಸ್​ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.