ETV Bharat / sitara

ಹೊಸ ಜೀವನಕ್ಕೆ ಕಾಲಿಟ್ಟ ಧ್ರುವ ಸರ್ಜಾ... ಮದುವೆ ದಿನವೇ 'ಪೊಗರು' ರಿಲೀಸ್ ಡೇಟ್ ಅನೌನ್ಸ್! - ನಿರ್ದೇಶಕ ನಂದಕಿಶೋರ್ ಹೇಳಿಕೆ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾವನ್ನು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡುವುದಾಗಿ ನಿರ್ದೇಶಕ ನಂದಕಿಶೋರ್ ತಿಳಿಸಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
author img

By

Published : Nov 24, 2019, 11:24 AM IST

Updated : Nov 24, 2019, 11:51 AM IST

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ನೆಚ್ಚಿನ ನಟನ ಮದುವೆ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ, ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ಗುರು ಸಿನಿಮಾ ತೆರೆಗೆ : ನಿರ್ದೇಶಕ ನಂದಕಿಶೋರ್

ಹೌದು, ಬಹುನಿರೀಕ್ಷಿತ ಪೊಗರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ ನಿರ್ದೇಶಕ ನಂದ ಕಿಸೋರ್. ಡಿಸೆಂಬರ್​ನಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಿ, ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ (ಜ.14) ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಮದುವೆ ಮುಗಿಸಿ ಮೂರೇ ದಿನದಲ್ಲಿ ಧ್ರುವ ಶೂಟಿಂಗ್​ಗೆ ಮರಳಲಿದ್ದಾರೆ. ಇದು ಅವರ ಶ್ರದ್ಧೆ ಎಂಥದ್ದು ಎಂದು ತೋರಿಸುತ್ತದೆ. ಸಿನಿಮಾಕ್ಕಾಗಿ ಧ್ರುವ ತನ್ನ ಗಡ್ಡ ತೆಗೆದಿಲ್ಲ. ನಾವು ಗಡ್ಡವನ್ನು ತೆಗೆದು ಮದುವೆಯಾಗಿ ಒಂದು ತಿಂಗಳು ಕಾಯೋಣ ಅಂತ ಹೇಳಿದ್ದೇವು. ಆದರೆ ಅಭಿಮಾನಿಗಳಿಗೆ ನಿರಾಸೆ ಮಾಡೋದು ಬೇಡ ಎಂದು ಧ್ರುವ ಗಡ್ಡ ತೆಗೆದಿಲ್ಲ. ಇನ್ನು 3 ದಿನಗಳಲ್ಲಿ ಧ್ರುವ ಶೂಟಿಂಗ್​ಗೆ ಹಾಜರಾಗಲಿದ್ದಾರೆ. ಪೊಗರು ಚಿತ್ರ ಲೋಕಲ್ ಸಬ್ಜೆಕ್ಟ್ ಆದ್ದರಿಂದ ಪೊಗರು ಸಾಂಗ್ ಶೂಟಿಂಗ್​ನ್ನು ಕರ್ನಾಟಕದಲ್ಲಿ ಮಾಡಲಿದ್ದೇವೆ ಎಂದರು .

ಇನ್ನು ಮುಂದಿನ ವಾರದಿಂದ ಚಿತ್ರದ ಸಾಂಗ್ಸ್ ಶೂಟಿಂಗ್ ಶುರುವಾಗಲಿದ್ದು, ಕೇವಲ 3 ಸಾಂಗಳು ಬಾಲೆನ್ಸ್ ಇವೆ. ಡಿಸೆಂಬರ್​ನಲ್ಲಿ ಆಡಿಯೋ ರಿಲೀಸ್ ಮಾಡಿ, ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ (ಜ.14) ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ನಂದಕಿಶೋರ್ ತಿಳಿಸಿದ್ದಾರೆ.

Intro:ಬಹದ್ದೂರ್ ಹುಡುಗನ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಸಿಕ್ತು ಮತ್ತೊಂದು ಭರ್ಜರಿ ನ್ಯೂಸ್

ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ವೈವಾಹಿಕ ಜೀವನಕ್ಕೆ ಎಂಟ್ರಿಕೊಟ್ಟಿದ್ದು ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ನೆಚ್ಚಿನ ನಟನ ಮದುವೆ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ, ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಸಿಹಿಸುದ್ದಿಯನ್ನು ನೀಡಿದ್ದಾರೆ. ಹೌದು ಮದುವೆ ಮುಗಿಸಿ ಮೂರೇ ದಿನದಲ್ಲಿ ಧ್ರುವ ಮರಳಲಿದ್ದಾರೆ. ಇದು ಅವರ ಡೆಡಿಕೇಶನ್ ಎಂಥದು ಎಂದು ತೋರುತ್ತದೆ. ಸಿನಿಮಾಕ್ಕಾಗಿ ದ್ರುವ ತನ್ನ ಗಡ್ಡವನ್ನು ತೆಗೆದಿಲ್ಲ. ನಾವು ಗಡ್ಡವನ್ನು ತೆಗೆದು ಮದುವೆಯಾಗಿ ಒಂದು ತಿಂಗಳು ಕಾಯೋಣ ಅಂತ ಹೇಳಿದ್ದೋ. Body:ಆದರೆ ಅಭಿಮಾನಿಗಳಿಗೆ ನಿರಾಸೆ ಮಾಡೋದು ಬೇಡ ಎಂದು ಧ್ರುವ ಗಡ್ಡ ತೆಗೆದಿಲ್ಲ. ಇನ್ನು ಮೂರು ದಿನಗಳಲ್ಲಿ ದ್ರುವ ಶೂಟಿಂಗ್ ಹಾಜರಾಗಲಿದ್ದಾರೆ , ಪೊಗರು ಚಿತ್ರ ಲೋಕಲ್ ಸಬ್ಜೆಕ್ಟ್ ಆದ್ದರಿಂದ ಪೊಗರು ಸಾಂಗ್ ಸ್ವೀಟಿಂಗ್ ಅನ್ನು ಕರ್ನಾಟಕದಲ್ಲಿ ಮಾಡಲಿದ್ದೇವೆ .ಮುಂದಿನ ವಾರದಿಂದ ಗುರು ಚಿತ್ರದ ಸಾಂಗ್ಸ್ ಶೂಟಿಂಗ್ ಶುರುವಾಗಲಿದೆ. ಕೇವಲ ಮೂರು ಸಾಂಗಳು ಬಾಲೆನ್ಸ್ ಇದ್ದು 3 ಡಿಸೆಂಬರ್ ನಲ್ಲಿ ಆಡಿಯೋ ರಿಲೀಸ್ ಮಾಡಿ. ಮುಂದಿನ ವರ್ಷ ಜನವರಿ೧೪ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ನಂದಕಿಶೋರ್ ಹೇಳಿದರು.

ಸತೀಶ ಎಂಬಿ

ವಿಜ್ವಲ್ ಬ್ಯಾಕ್-ಪ್ಯಾಕ್ ಮೂಲಕ ಬರಲಿದೆConclusion:
Last Updated : Nov 24, 2019, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.