ETV Bharat / sitara

ಧ್ರುವ ಕೊಟ್ರು ಬರ್ತ್‌ಡೇ ಗಿಫ್ಟ್​​! ಪೊಗರು ಸಿನಿಮಾದ ಡೈಲಾಗ್​ ಟ್ರೈಲರ್ ರಿಲೀಸ್​​ ಡೇಟ್​ ಫಿಕ್ಸ್​​ - ಪೊಗರು ಸಿನಿಮಾ

ಧ್ರುವ ಸರ್ಜಾ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಪೊಗರು. ಈ ಸಿನಿಮಾದ ಡೈಲಾಗ್​ ಟ್ರೈಲರ್​ ಲಾಂಚ್​ ಡೇಟ್​ ಅನ್ನು ಧ್ರುವ ಇಂದು ಸಂಜೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಧ್ರುವ ಕೊಟ್ರು ಬರ್ತ್​​​ ಡೇ ಅಡ್ವಾನ್ಸ್​​ ಗಿಫ್ಟ್​​
author img

By

Published : Oct 5, 2019, 11:57 PM IST

ನಾಳೆ ಬರ್ತ್‌ ಡೇ ಸೆಲೆಬ್ರೆಟ್​ ಮಾಡಿಕೊಳ್ಳಲು ಸಿದ್ದರಾಗಿರುವ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಡ್ವಾನ್ಸ್​ ಆಗಿ ಅಭಿಮಾನಿಗಳಿಗೆ ಗಿಫ್ಟ್​ ನೀಡಿದ್ದಾರೆ.

ಧ್ರುವ ಸರ್ಜಾ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪೊಗರು. ಈ ಸಿನಿಮಾದ ಡೈಲಾಗ್​ ಟ್ರೈಲರ್​ ಲಾಂಚ್​ ಡೇಟ್​ ಅನ್ನು ಧ್ರುವ ಇಂದು ಸಂಜೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ತಮ್ಮ ಪೊಗರು ಚಿತ್ರದ ಪೋಸ್ಟರ್​ ಒಂದನ್ನು ಹಾಕಿ ಅಕ್ಟೋಬರ್​ 24ಕ್ಕೆ ಡೈಲಾಗ್​ ಟ್ರೈಲರ್​ ರಿಲೀಸ್​ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಧ್ರುವ ಮಾಡಿರುವ ಟ್ವೀಟ್​ನಲ್ಲಿ ಫೋಟೋ ರಗಡ್​ಲುಕ್​ನಲ್ಲಿದೆ.

Intro:ನಿಷ್ಠಾವಂತ ಆರ್ ಟಿ ಓ ಅಧಿಕಾರಿ ಮಂಜುನಾಥ್ ಪ್ರಾಣದ ಜೊತೆ ಆಟವಾಡಿದ್ದು ಮಾಧ್ಯಮ ಅಂತಾ, ಮಂಜುನಾಥ್ ಪತ್ನಿ ಶೈಲಜಾ ಮಂಜುನಾಥ್ ಆರೋಪ ಮಾಡಿದ್ದಾರೆ... ತಮ್ಮ‌ ಪತಿ ಮೇಲೆ ರೆಡಿಯಾಗಿರೋ ರೈಟ್ಸ್ ಟು ಆಪೋಸ್ ಎಂಬ ಕಿರುಚಿತ್ರ ಬಿಡುಗಡೆ ಸಂದರ್ಭದಲ್ಲಿ, ಮಂಜುನಾಥ್ ಪತ್ನಿ ಶೈಲಜಾ ಆರೋಪ ಮಾಡಿದ್ದಾರೆ...ಒಂದು ತಿಂಗಳಿಂದ ಮಂಜುನಾಥ್ ಇಲ್ಲದ ಮನೆಯಲ್ಲಿ ಪತ್ನಿ ಶೈಲಜಾ ಹಾಗು ಹೆಣ್ಣು ಮಕ್ಕಳ‌‌ ಮನಸ್ಥಿತಿ ಹೇಗಿದೆ, ಮಂಜುನಾಥ್ ಎಂತಹ ವ್ಯಕ್ತಿ, ಎಂಬುದರ ಬಗ್ಗೆ ಪತ್ನಿ ಶೈಲಜಾ ತಮ್ಮ ನೋವಿನ ಮಾತುಗಳನ್ನ ಹಾಡಿದ್ರು..

ಹೃದಯಾಘಾತದಿಂದ ಸಾವ

Body:ಮಾಧ್ಯಮದವರು ಮೊದಲು ಒಂದು ಸುದ್ದಿ ಹಾಕುವ ಮುನ್ನ ಅವ್ರ, ಬಗ್ಗೆ ಸಂಪೂರ್ಣ ತಿಳಿದುಕೊಂಡು ಪ್ರಸಾರ ಮಾಡಬೇಕು ಅಂತಾ ಮಾಧ್ಯಮದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.