ETV Bharat / sitara

ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್​ ಕ್ರಶ್​​​! - ರಶ್ಮಿಕಾ ಮಂದಣ್ಣ ಸುದ್ದಿ

ಇದೀಗ ಕನ್ನಡತಿ ರಶ್ಮಿಕಾಗೆ ಮತ್ತೊಂದು ಪಟ್ಟ ಸಿಕ್ಕಿದೆ. ಅದೇನಪ್ಪ ಅಂದ್ರೆ ಕಿರಿಕ್​ ಹುಡುಗಿ ಇವಾಗ ನ್ಯಾಷನಲ್​​​ ಕ್ರಶ್​​ ಆಗಿದ್ದಾರೆ.

Move Over Karnataka, Rashmika Is Now National Crush On Google Search
ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್​ ಕ್ರಶ್​​​!
author img

By

Published : Nov 20, 2020, 8:54 PM IST

ರಶ್ಮಿಕಾ ಮಂದಣ್ಣ ಎಂದ ಕೂಡಲೆ ಎಲ್ಲರಿಗೂ ನೆನಪಾಗೋದು ಇವರು ಕರ್ನಾಟಕ ಕ್ರಶ್​​ ಅಂತಾ. ಕಿರಿಕ್​​ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಇದಾದ ನಂತ್ರ ಒಂದಾದ ಮೇಲೆ ಒಂದರಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಬೇಗ ಹೆಸರು ಮಾಡಿದ್ರು.

Move Over Karnataka, Rashmika Is Now National Crush On Google Search
ರಶ್ಮಿಕಾ ಮಂದಣ್ಣ

ಇದೀಗ ಕನ್ನಡತಿ ರಶ್ಮಿಕಾಗೆ ಮತ್ತೊಂದು ಪಟ್ಟ ಸಿಕ್ಕಿದೆ. ಅದೇನಪ್ಪ ಅಂದ್ರೆ ಕಿರಿಕ್​ ಹುಡುಗಿ ಇವಾಗ ನ್ಯಾಷನಲ್​​​ ಕ್ರಶ್​​ ಆಗಿದ್ದಾರೆ. ಹೌದು ನಿಮಗೆ ಡೌಟ್​​ ಇದ್ರೆ ಗೂಗಲ್​ಗೆ ಹೋಗಿ ಒಮ್ಮೆ ನ್ಯಾಷನಲ್​ ಕ್ರಶ್​​ ಅಂತ ಸರ್ಚ್​​ ಮಾಡಿದ್ರೆ ರಶ್ಮಿಕಾ ಮಂದಣ್ಣ ಹೆಸರು ಬರುತ್ತದೆ.

ಕನ್ನಡದ ಕಿರಿಕ್​ ಪಾರ್ಟಿ, ಅಂಜಿನಿ ಪುತ್ರ, ಚಮಕ್​​, ಯಜಮಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗಿನ ಚಲೋ, ಗೀತಾ ಗೋವಿಂದಮ್​​, ಸರಿಲೇರು ನೀಕೆವ್ವರು, ಡಿಯರ್​ ಕಾಮ್ರೆಡ್,​​ ಭೀಷ್ಮಾ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಕನ್ನಡಲ್ಲಿ ಧ್ರುವಾ ಸರ್ಜಾ ನಟಿಸಿರುವ ಪೊಗರು ಸಿನಿಮಾದಲ್ಲಿಯೂ ನಟಿಸಿದ್ದ ಈ ಚಿತ್ರ ರಿಲೀಸ್​​ ಆಗಿಲ್ಲ. ಒಟ್ಟಾರೆ ಕನ್ನಡದ ನಟಿ ನ್ಯಾಷನಲ್​ ಕ್ರಶ್​​ ಆಗಿ ಮಿಂಚುತ್ತಿರುವು ಖುಷಿಯ ವಿಚಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.