ETV Bharat / sitara

ಸೈಫ್ ಹಾಗೂ ಇಬ್ಬರೂ ಮಕ್ಕಳ ಮುದ್ದಾದ ಫೋಟೋ ಶೇರ್​ ಮಾಡಿದ ಕರೀನಾ..

author img

By

Published : Apr 16, 2021, 3:30 PM IST

ಈ ವರ್ಷದ ಫೆಬ್ರವರಿ 21ರಂದು ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಕರೀನಾ ನಟನೆಗೆ ಮರಳಿದ್ದರು. ಇತ್ತೀಚೆಗೆ ಸ್ಟಾರ್ V/s ಫುಡ್ ಎಂಬ ಅಡುಗೆ ಕಾರ್ಯಕ್ರಮದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು..

kareena son pics
ಸೈಫ್ ಹಾಗೂ ಇಬ್ಬರೂ ಮಕ್ಕಳ ಮುದ್ದಾದ ಮಕ್ಕಳ ಫೋಟೋ ಶೇರ್​ ಮಾಡಿದ ಕರೀನಾ

ಹೈದರಾಬಾದ್ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಪತಿ ಸೈಫ್ ಅಲಿ ಖಾನ್ ಪುತ್ರನೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್​ನಲ್ಲಿ ​ಹಂಚಿಕೊಂಡಿದ್ದಾರೆ.

ಸೈಫ್ ಮತ್ತು ಹಿರಿಯ ಮಗ ತೈಮೂರ್ ನೀಲಿ ಬಣ್ಣದ ಹಾಸಿಗೆಯ ಮೇಲೆ ಮಲಗಿರುವ ಕುಟುಂಬದ ಕಿರಿಯ ಸದಸ್ಯನನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ನಮ್ಮ ವೀಕೆಂಡ್​ ಈ ರೀತಿ ಇದೆ ಎಂದು ಕರೀನಾ ಬರೆದುಕೊಂಡಿದ್ದಾರೆ.

ಈ ವರ್ಷದ ಫೆಬ್ರವರಿ 21ರಂದು ಕರೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಕರೀನಾ ನಟನೆಗೆ ಮರಳಿದ್ದರು. ಇತ್ತೀಚೆಗೆ ಸ್ಟಾರ್ V/s ಫುಡ್ ಎಂಬ ಅಡುಗೆ ಕಾರ್ಯಕ್ರಮದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.