ETV Bharat / sitara

ಬೋಳು ತಲೆ, ಹುರಿ ಮೀಸೆಯಲ್ಲಿ ಕಾಣಿಸಿಕೊಂಡ್ರು ಬಾಲಿವುಡ್​​ 'ಕಿಲಾಡಿ'... ಇದು ಯಾವ ಚಿತ್ರ? - ಬಾಲಿವುಡ್​ ಕಿಲಾಡಿ

ಅಕ್ಷಯ್​ ಕುಮಾರ್​​ "ಹೌಸ್​​ಫುಲ್​​ 4" ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು. ಇದು ಫುಲ್​​ ಕಾಮಿಡಿ ಎಂಟರ್​ಟೈನ್ಮೆಂಟ್​​ ಹೊಂದಿರುವ ಸಿನಿಮಾವಂತೆ. ಈ ಸಿಸಿನಿಮಾದಲ್ಲಿ ಅಕ್ಷಯ್​ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದು, ಅದರ ಫಸ್ಟ್​ ಲುಕ್​​ಅನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

author img

By

Published : Sep 25, 2019, 4:30 PM IST

ಬಾಲಿವುಡ್​ ಕಿಲಾಡಿ ಎಂದೇ ಪ್ರಸಿದ್ದಿ ಪಡೆದಿರುವ ನಟ ಅಕ್ಷಯ್​ ಕುಮಾರ್​​ ಬೇರೆ ಬೇರೆ ಆಯಾಮಗಳನ್ನು ಹೊಂದಿರುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಹಾಸ್ಯಮಯ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಆ ಸಿನಿಮಾದ ಫಸ್ಟ್​​ ಲುಕ್​​ ಬಿಡುಗಡೆಯಾಗಿದೆ.

ಹೌದು, ಅಕ್ಷಯ್​ ಕುಮಾರ್​​ "ಹೌಸ್​​ಫುಲ್​​ 4" ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು. ಇದು ಸಂಪೂರ್ಣ​​ ಕಾಮಿಡಿ ಎಂಟರ್​ಟೈನ್ಮೆಂಟ್​​ ಹೊಂದಿರುವ ಸಿನಿಮಾವಂತೆ. ಈ ಸಿಸಿನಿಮಾದಲ್ಲಿ ಅಕ್ಷಯ್​ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದು, ಅದರ ಫಸ್ಟ್​ ಲುಕ್​​ಅನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್​​ನಲ್ಲಿ ತಮ್ಮ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಫೋಟೋಗಳನ್ನು ಹಾಕಿದ್ದು, ಈ ಸಿನಿಮಾದ ಟ್ರೈಲರ್​​ ಸೆ.27ರಂದು ಬಿಡುಗಡೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಫಸ್ಟ್​ ಲುಕ್​ನಲ್ಲಿ ಅಕ್ಷಯ್​ ವಿಶೇಷ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಒಂದು ಫೋಟೋದಲ್ಲಿ ಬೋಳು ತಲೆ ಮತ್ತು ದಪ್ಪ ಮೀಸೆಯನ್ನು ಬಿಟ್ಟುಕೊಂಡು ಬೋಲ್ಡ್​​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂ​ದು ಫೋಟೋದಲ್ಲಿ ಕ್ಯಾಶುಯಲ್​​​ ಡ್ರೆಸ್​​ನಲ್ಲಿ ಇದ್ದು, ಅವರ ಹಿಂದೆ ಒಂದು ಪೋಟ್ರೇಟ್​​ ಇದೆ.

ಈ ಸಿನಿಮಾವನ್ನು ಫರ್ಹಾದ್​​ ಸಮ್ಜಿ ನಿರ್ದೇಶನ ಮಾಡುತ್ತಿದ್ದು, ಸಾಜಿದ್​​ ನಾಡಿಯಾಡ್ವಾಲಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಅಕ್ಟೋಬರ್​ 26ಕ್ಕೆ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.