ETV Bharat / sitara

ಡಾಲಿ ಮೊದಲು ಮಾನವನಾಗು ಎಂದಿದ್ದು ಯಾಕೇ ಗೊತ್ತಾ?

ನಿನ್ನೆಯ ಟ್ವೀಟ್ ಕುರಿತು ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟಿರುವ ಡಾಲಿ ಧನಂಜಯ್, ಸಿದ್ದಯ್ಯ ಪುರಾಣಿಕರ 'ಮೊದಲು ಮಾನವನಾಗು' ಕವನ ಓದಿದರೆ ನಾನು ಏಕೆ ಆ ಟ್ವೀಟ್‌ ಮಾಡಿದೆ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

Dolly Dhananjay Reaction about his tweet
ಮೊದಲು ಮಾನವನಾಗು ಎಂದಿದಕ್ಕೆ ವಿವರಣೆ ಕೊಟ್ಟ ಡಾಲಿ
author img

By

Published : Mar 18, 2020, 8:54 PM IST

ಚಕ್ರವರ್ತಿ ಸೂಲಿಬೆಲೆಗೆ ನಿನ್ನೆ ಡಾಲಿ ಧನಂಜಯ್ ಏನಾದರು ಹಾಗೂ ಮೊದಲು ಮಾನವನಾಗು ಎಂದು ಟ್ವೀಟ್ ಮಾಡಿದ್ರು .ಇನ್ನೂ ಈ ಟ್ವೀಟ್ ಸೋಷಿಯಲ್ ಮೀಡಿಯಾದದಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಲದೇ ಧನಂಜಯ್ ಅವರ ಟ್ವೀಟ್‌ ಸಾಕಷ್ಟು ಚರ್ಚೆ ಆಗಿತ್ತು. ಈಗ ಡಾಲಿ ಆ ಟ್ವೀಟ್​​ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಮೊದಲು ಮಾನವನಾಗು ಎಂದಿದಕ್ಕೆ ವಿವರಣೆ ಕೊಟ್ಟ ಡಾಲಿ

ನಿನ್ನೆಯ ಟ್ವೀಟ್ ಕುರಿತು ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟಿರುವ ಡಾಲಿ ಧನಂಜಯ್, ಸಿದ್ದಯ್ಯ ಪುರಾಣಿಕರ 'ಮೊದಲು ಮಾನವನಾಗು' ಕವನ ಓದಿದರೆ ನಾನು ಏಕೆ ಆ ಟ್ವೀಟ್‌ ಮಾಡಿದೆ ಎಂಬುದು ಅರ್ಥವಾಗುತ್ತದೆ. ಇಡೀಯ ವಿಶ್ವವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಟಲಿ ಸರ್ಕಾರದ ನಿರ್ಧಾರ ಸರಿಯಲ್ಲ ಅವರು ಬೇರೆಯ ದಾರಿ ಕಂಡುಕೊಳ್ಳಬೇಕು, ಆದರೆ ಅವರ ಆ ಸ್ಥಿತಿಯನ್ನು ವ್ಯಂಗ್ಯ ಮಾಡುವುದು ತಪ್ಪಾಗುತ್ತದೆ'' ಎಂಬ ಅರ್ಥದಲ್ಲಿ ನಾನು ಟ್ವೀಟ್ ಮಾಡಿದ್ದು.

ಅದರೆ ನನ್ನ ಟ್ವೀಟ್ ಅನ್ನು ಬೇರೆ ಬೇರೆ ಬಣ್ಣ ಕಟ್ಟಿ ಬೇರೆ ಕಡೆ ಎಳೆದುಕೊಂಡು ಹೋಗಿ ಬೇರೆ ಬೇರೆ ಲಿಸ್ಟ್​​ಗಳಿಗೆ ಸೇರಿಸಿ ನನ್ನ ಬಗ್ಗೆ ಮಾತನಾಡುತ್ತಿರುವುದು ನನಗೆ ಸರಿ ಅನ್ನಿಸ್ತಿಲ್ಲ ಎಂದು ಡಾಲಿ ಹೇಳಿದ್ದಾರೆ.

ನನ್ನ ಊರು, ನನ್ನ ನೆಲ, ಭಾಷೆ ದೇಶ, ನನ್ನ ಜನರು ಎಲ್ಲದರ ಮೇಲೆ ನನಗೆ ಅರಿವಿದೆ, ಪ್ರೀತಿ ಇದೆ. ಅಲ್ಲದೇ ಅಪಾರವಾದ ಗೌರವ ಇದೆ. ಇವೆಲ್ಲದರ ಅಸ್ತಿತ್ವದ ವಿಷಯಕ್ಕೆ ಬಂದರೆ ನಾನು ಹೋರಾಟ ಮಾಡೋಕು ಸಿದ್ದ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.