ETV Bharat / sitara

ನಾಳೆಯಿಂದ ದಬಾಂಗ್​​​ ದರ್ಬಾರ್​: ಕಿಚ್ಚ-ಬ್ಯಾಡ್​​ ಬಾಯ್​ ಗುದ್ದಾಟ ಹೇಗಿರುತ್ತೆ ನೋಡಿ! - ನಾಳೆ ದಬಾಂಗ್​ 3 ರಿಲೀಸ್​

ದಬಾಂಗ್​-3 ಸಿನಿಮಾ ನಾಳೆ ತೆರೆಗೆ ಅಪ್ಪಳಿಸಲಿದೆ. ಈ ಸಿನಿಮಾದಲ್ಲಿ ಕನ್ನಡಿಗರಿಗೆ ಖುಷಿ ನೀಡುವ ವಿಷಯ ಏನಂದ್ರೆ ಕಿಚ್ಚ ಸುದೀಪ್​ ಲೀಡ್​​ ರೋಲ್​ ಪ್ಲೇ ಮಾಡಿದ್ದು, ಸಲ್ಮಾನ್​ ಖಾನ್​ ಎದುರಿಗೆ ನಿಂತು ತೊಡೆ ತಟ್ಟಿರುವುದು.

dabbang movie release tomorrow
ನಾಳೆ ದಬಂಗ್​​​ ದರ್ಬಾರ್​​
author img

By

Published : Dec 19, 2019, 6:21 PM IST

ಇಡೀ ದೇಶದ ಸಿನಿ ಪ್ರಿಯರನ್ನು ತನ್ನತ್ತ ಸೆಳೆದಿಟ್ಟುಕೊಂಡಿರುವ ದಬಾಂಗ್​-3 ಸಿನಿಮಾ ಡಿಸೆಂಬರ್​​ 20ಕ್ಕೆ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಕನ್ನಡಿಗರಿಗೆ ಖುಷಿ ನೀಡುವ ವಿಷಯ ಏನಂದ್ರೆ ಕಿಚ್ಚ ಸುದೀಪ್​ ಲೀಡ್​​ ರೋಲ್​ ಪ್ಲೇ ಮಾಡಿದ್ದು, ಸಲ್ಮಾನ್​ ಖಾನ್​ ಎದುರಿಗೆ ನಿಂತು ತೊಡೆ ತಟ್ಟಿರುವುದು.

ಇನ್ನು, ಬೆಂಗಳೂರಿನಲ್ಲಿ ನಡೆದ ಪ್ರೀ ರಿಲೀಸ್​​ ಈವೆಂಟ್​​ಗೆ ಆಗಮಿಸಿದ್ದ ಬಾಲಿವುಡ್​​ ಬ್ಯಾಡ್​​ ಬಾಯ್​ ಸಲ್ಮಾನ್​ ಖಾನ್​ ಕಿಚ್ಚನನ್ನು ಹೊಗಳಿ ಉಪ್ಪರಿಗೆ ಮೇಲೆ ಕೂರಿಸಿದ್ದರು. ದಬಾಂಗ್​ ಸಿನಿಮಾದಿಂದ ನನಗೆ ಓರ್ವ ಒಳ್ಳೆಯ ಗೆಳೆಯ ಸಿಕ್ಕಿದ. ಸುದೀಪ್​​ ನನಗಿಂತ ವಯಸ್ಸಿನಲ್ಲಿ ಚಿಕ್ಕವನಿದ್ದರೂ ತುಂಬಾ ಸ್ಟ್ರಾಂಗ್​ ಪರ್ಸನಾಲಿಟಿ ಹೊಂದಿದ್ದಾರೆ ಎಂದು ಸಲ್ಲು ಸುದೀಪ್​ರನ್ನ ಕೊಂಡಾಡಿದ್ದರು.

ಇನ್ನು ದಬಾಂಗ್ ಸಿನಿಮಾ ಕನ್ನಡ ಅವತರಣಿಕೆಯಲ್ಲೂ ಬಿಡುಗಡೆಯಾಗುತ್ತಿದ್ದು, ನಾಳೆ ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ರಸದೌತಣ ನೀಡುವುದಂತೂ ಪಕ್ಕಾ. ಈ ಸಿನಿಮಾಕ್ಕೆ ಡ್ಯಾನ್ಸ್​​ ಮಾಸ್ಟರ್​​ ಪ್ರಭುದೇವ ಆ್ಯಕ್ಷನ್​​ ಕಟ್​​ ಹೇಳಿದ್ದಾರೆ. ಅಲ್ಲದೆ ಸಲ್ಮಾನ್​ ಖಾನ್​​ಗೆ ಜೋಡಿಯಾಗಿ ಸೋನಾಕ್ಷಿ ನಿನ್ಹಾ ಹೆಜ್ಜೆ ಹಾಕಿದ್ದಾರೆ.

ದಬಾಂಗ್​ ಸಿನಿಮಾಕ್ಕಾಗಿ ಸಲ್ಮಾನ್​ ಖಾನ್​​ ತುಂಬಾ ವರ್ಕೌಟ್​​ ಮಾಡಿದ್ದು, ದೇಹವನ್ನು ಮತ್ತಷ್ಟು ದಂಡಿಸಿದ್ದಾರೆ. ಅಲ್ಲದೆ ಈ ಸಿನಿಮಾದ ಕ್ಲೈಮ್ಯಾಕ್ಸ್​​ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದು ಕಿಚ್ಚ ಮತ್ತು ಸಲ್ಮಾನ್​​ ಫೈಟ್​​ ನೋಡಲು ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

Intro:Body:

giri

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.