ETV Bharat / sitara

ರಂಗೋಲಿಯಲ್ಲಿ ಅರಳಿದ ದಬಾಂಗ್​​​​​ 3 ಚುಲ್​​​​​​​​​​​​​​​ಬುಲ್ ಪಾಂಡೆ ಹಾಗೂ ಬಲ್ಲಿಸಿಂಗ್...!

'ದಬಾಂಗ್ 3' ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಚುಲ್ ಬುಲ್ ಪಾಂಡೆ ಸಲ್ಮಾನ್ ಎದುರು ಬಲ್ಲಿಸಿಂಗ್ ಆಗಿ ಸಲ್ಮಾನ್​ ಖಾನ್​​​​ ಘರ್ಜಿಸಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

author img

By

Published : Dec 16, 2019, 7:40 PM IST

Salmankhan and sudeep Rangoli by Artist
ರಂಗೋಲಿಯಲ್ಲಿ ದಬಾಂಗ್​​​​​ 3 ನಟರು

ಬಾಲಿವುಡ್ ಬಹು ನಿರೀಕ್ಷಿತ ಚಿತ್ರ 'ದಬಾಂಗ್ 3' ವಿಶ್ವಾದ್ಯಂತ ಡಿಸೆಂಬರ್ 20ಕ್ಕೆ ಬಿಡುಗಡೆಯಾಗಲಿದೆ. ಎಲ್ಲಿ ನೋಡಿದರೂ ದಬಾಂಗ್ - 3 ಆರ್ಭಟ ಜೋರಾಗಿದ್ದು. ಚಿತ್ರತಂಡ ಭರ್ಜರಿ ಪ್ರಮೋಷನ್​ ಕೂಡಾ ಮಾಡುತ್ತಿದೆ. ಕಿಚ್ಚನ ಅಭಿಮಾನಿಗಳು ಕೂಡಾ ಈ ಸಿನಿಮಾ ನೋಡಲು ಬಹಳ ಕಾತರರಾಗಿದ್ದಾರೆ.

ರಂಗೋಲಿಯಲ್ಲಿ ಅರಳಿದ ದಬಾಂಗ್​​​​​ 3 ಚುಲ್​​​​​​​​​​​​​​​ಬುಲ್ ಪಾಂಡೆ ಹಾಗೂ ಬಲ್ಲಿಸಿಂಗ್

ನಿನ್ನೆ ಬ್ಯಾಡ್ ಬಾಯ್ ಸಲ್ಲು ಹಾಗೂ ಕಿಚ್ಚ ಸುದೀಪ್ ಇಬ್ಬರೂ, ಭಾರತ ಹಾಗೂ ವೆಸ್ಟ್ ಇಂಡೀಸ್ ಒಂದು ದಿನದ ಮ್ಯಾಚ್ ನಲ್ಲಿ ಕಾಣಿಸಿಕೊಂಡು ಚಿತ್ರದ ಪ್ರಮೋಷನ್ ಮಾಡಿದ್ದರು.ಈ ಚಿತ್ರವನ್ನು ಪ್ರಭುದೇವ ನಿರ್ದೇಶನ ಮಾಡಿದ್ದು, ಚುಲ್ ಬುಲ್ ಪಾಂಡೆ ಸಲ್ಮಾನ್ ಎದುರು ಬಲ್ಲಿಸಿಂಗ್ ಆಗಿ ಸಲ್ಮಾನ್​ ಖಾನ್​​​​ ಘರ್ಜಿಸಿದ್ದಾರೆ. ಕನ್ನಡದಲ್ಲೂ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದೀಗ ಬೆಂಗಳೂರಿನಲ್ಲಿ ಕೂಡಾ ದಬಾಂಗ್ - 3 ಚಿತ್ರದ ಪ್ರಮೋಷನ್ ನಡೆಯುತ್ತಿದೆ. ವಿಶೇಷ ಎಂದರೆ ಬಹಳ ವಿಭಿನ್ನವಾಗಿ ಚಿತ್ರದ ಪ್ರಮೋಷನ್ ಮಾಡಲಾಗುತ್ತಿದ್ದು ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಚುಲ್​​ಬುಲ್​​​​​ ಪಾಂಡೆ ಸಲ್ಮಾನ್ ಖಾನ್ ಹಾಗೂ ಬಲ್ಲಿ ಸಿಂಗ್ ಕಿಚ್ಚ ಸುದೀಪ್ ಇಬ್ಬರನ್ನು ಕಲಾವಿದರೊಬ್ಬರು ರಂಗೋಲಿಯಲ್ಲಿ ಬಿಡಿಸಿದ್ದಾರೆ. ಬಣ್ಣ ಬಣ್ಣದ ರಂಗೋಲಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಯಲಹಂಕದ ಆರ್​ಎಂಜೆಡ್​ ಮಾಲ್​​​​​​ನ ಐನಾಕ್ಸ್​​​​ನಲ್ಲಿ ಈ ರಂಗೋಲಿಯನ್ನು ಅಕ್ಷಯ್​ ಜಾಲಿಹಳಾಚಾರ್​​ ಎಂಬ ಕಲಾವಿದ ಬಿಡಿಸಿದ್ದಾರೆ. ರಂಗೋಲಿಯನ್ನು ಬಿಡಿಸಲು ಅಕ್ಷಯ್​, ಶಂಕ, ಕಪ್ಪೆ ಚಿಪ್ಪು, ಬೆಣಚು ಕಲ್ಲಿನ ಪುಡಿ, ಹಣ್ಣಿನ ಹಾಗೂ ಸಸಿಗಳ ನೈಸರ್ಗಿಕ ಬಣ್ಣಗಳನ್ನು ಬಳಸಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ಸುಲ್ತಾನ್ ಹಾಗೂ ಪೈಲ್ವಾನ್ ನೋಟ ನಮ್ಮ ಕಡೆ ಇರುವ ಹಾಗೇ ಈ ರಂಗೋಲಿ ಬಿಡಿಸಿದ್ದಾರೆ ಅಕ್ಷಯ್. ಇನ್ನು ಪ್ರಮೋಷನ್​​​​ಗಾಗಿ ದಬಾಂಗ್​​-3 ಚಿತ್ರತಂಡ ನಾಳೆ ಬೆಂಗಳೂರಿಗೆ ಆಗಮಿಸಲಿದೆ.

Intro:ರಂಗೋಲಿಯಲ್ಲಿ ಅರಳಿದ ಚುಲ್ ಬುಲ್ ಪಾಂಡೆಬಲ್ಲಿಸಿಂಗ್ ..

ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ "ದಬಾಂಂಗ್ 3" ವಿಶ್ವದಾದ್ಯಂತ ಡಿಸೆಂಬರ್ 20ಕ್ಕೆ ಬಿಡುಗಡೆಯಾಗಲಿದೆ. ಎಲ್ಲಿ ನೋಡಿದರೂ ದಬಾಂಗ್ 3 ಆರ್ಭಟ ಜೋರಾಗಿದ್ದು.ಚಿತ್ರತಂಡ
ಭರ್ಜರಿಯಾಗಿ ಪ್ರಮೋಷನ್ ಮಾಡ್ತಿದ್ದು. ನಿನ್ನೆ ಬ್ಯಾಡ್ ಬಾಯ್ ಸಲ್ಲು ಹಾಗೂ ಕಿಚ್ಚ ಸುದೀಪ್ ಇಂಡಿಯಾ ವೆಸ್ಟ್ ಇಂಡೀಸ್ ಒನ್ ಡೇ ಮ್ಯಾಚ್ ನಲ್ಲಿ ಕಾಣಿಸಿ ಚಿತ್ರಕ್ಕೆ ಪ್ರಮೋಷನ್ ಮಾಡಿದ್ರು.ಈ ಚಿತ್ರವನ್ನು ಪ್ರಭುದೇವ್ ನಿರ್ದೇಶನ ಮಾಡಿದ್ದು, ಚುಲ್ ಬುಲ್ ಪಾಂಡೆ, ಸಲ್ಲುಮಿಯಾ ಎದುರು ಕಿಚ್ಚ ಬಲ್ಲಿಸಿಂಗ್ ಆಗಿ ಘರ್ಜಿಸಿದ್ದು.ಕನ್ನಡದಲ್ಲೂ ಈ ಚಿತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.ಅಲ್ಲದೆ ಈಗಾಗಲೇ ಬೆಂಗಳೂರಿನಲ್ಲೂ ದಬಾಂಗ್3 ಚಿತ್ರದ ಪ್ರಮೋಷನ್ ಮಾಡ್ತಿದ್ದು.ಈಗಚಿತ್ರತಂಡಡಿಫರೆಂಟ್ಆಗಿಚಿತ್ರದಪ್ರಮೋಷನ್. ಮಾಡಿ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಹೌದು ಚುಲ್ ಪಾಂಡೆ ಸಲ್ಮಾನ್ ಖಾನ್ ಹಾಗೂ ಬಲ್ಲಿ ಸಿಂಗ್ ಕಿಚ್ಚ ಸುದೀಪ್ ರಂಗೋಲಿಯಲ್ಲಿ ಅರಳಿದ್ದು. ನೊಡಲು ಆಕರ್ಷಕವಾಗಿದ್ದು, ಸುಲ್ತಾನ್ ಫೈಲ್ವಾನ್ ಜೋಡಿಯರಂಗೋಲಿಅಭಿಮಾನಿಗಳನ್ನು
ತನ್ನತ್ತ ಸೆಳೆಯುತ್ತಿದೆ.

Body:ಹೌದು ಯಲಹಂಕ ಅರ್ ಎಮ್ ಜೆಡ್ ಮಾಲ್ ನಲ್ಲಿರುವ ಐನಾಕ್ಸ್ ನಲ್ಲಿ ಈ ರಂಗೋಲಿ ಅರಳಿದ್ದು ಸಿನಿಮಾ ನೋಡಲು ಬರುತ್ತಿರುವವರನ್ನು ತನ್ನತ್ತಸೆಳೆಯುತ್ತಿದೆ.ಇನ್ನು ಈ ರಂಗೋಲಿಯನ್ನು ಅಕ್ಷಯ್ ಜಾಲಿಹಾಳ್ ಬಿಡಿಸಿದ್ದಾರೆ.ಇನ್ನು ಈ ರಂಗೋಲಿ ಬಿಡಿಸಲು ಅಕ್ಷಯ್ ಶಂಕ ಕಪ್ಪೆ ಚಿಪ್ಪು, ಬೆಣಜು ಕಲ್ಲಿನ ಪುಡಿಯನ್ನು ಬಳಸಿ , ಹಣ್ಣಿನ ಹಾಗೂ ಸಸಿಗಳ ನೈಸರ್ಗಿಕ ಬಣ್ಣಗಳನ್ನು ಬಳಸಿ ಈ ರಂಗೋಲಿ ಬಿಡಿಸಿದ್ದಾರೆ.ಇನ್ನು ಈ ರಂಗೋಲಿಯ ವಿಶೇಷತೆ ಅಂದ್ರೆ ನಾವು ಯಾವುದೇ ಕಡೆಇಂದ ನೋಡಿದ್ರು ಸುಲ್ತಾನ್ ಹಾಗೂಪೈಲ್ವಾನ್ ನೋಟ ನಮ್ಮ ಕಡೆ ಇರುವ ಹಾಗೇ ಬಿಡಿಸಿದ್ದಾರೆ.ಇನ್ನು ಈ ರಂಗೋಲಿ ಬಿಡಿಸಲು ಅಕ್ಷಯ್ ಜಾಲಿಹಾಳ್ ಬರೋಬರಿ ಎಂಟು ಗಂಟೆಗಳ ಸಮಯ ವ್ಯಯಿಸಿದ್ದಾರೆ. ಒಟ್ಟಾರೆ ದಬಾಂಗ್ 3 ಚಿತ್ರದ ಪ್ರಮೋಷನ್ ಅನ್ನು ಅದ್ದೂರಿಯಾಗಿ ಮಾಡ್ತಿದ್ದು, ನಾಳೆ ಚಿತ್ರತಂಡ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಲಿದೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.