ETV Bharat / sitara

ಭರವಸೆ ಮೂಡಿಸಿದ ಬೆಡಗಿಯರಿವರು.. ಇವರು ಚಂದನವನದ ಚೆಂದುಳ್ಳಿ ಚೆಲುವೆಯರು

ಕನ್ನಡ ಚಿತ್ರ ರಂಗದಲ್ಲಿ ಹೊಸಬರು ಬಂದು ಹೋಗುವುದು ಹೆಚ್ಚು ಕಂಡಿದ್ದೇವೆ. ಹೀಗೆ ಬಂದವರಲ್ಲಿ ಗಟ್ಟಿಯಾಗಿ ನಿಲ್ಲುವ ಸೂಚನೆ ಮೊದಲ ಸಿನಿಮಾದಲ್ಲೇ ಕೆಲವು ತಾರೆಯರು ನೀಡುತ್ತಾರೆ. ಆ ಪೈಕಿ ಈ ವಾರ ಬಿಡುಗಡೆಯಾದ 9 ಸಿನಿಮಾಗಳಲ್ಲಿ ಇಬ್ಬರು ನಾಯಕಿಯರು ಭರವಸೆ ಮೂಡಿಸಿದ್ದಾರೆ.

author img

By

Published : Mar 30, 2019, 11:38 AM IST

ಭರವಸೆ ಮೂಡಿಸಿದ ನಟಿಯರು

'ರಗಡ್' ಚಿತ್ರದಿಂದ ಚೈತ್ರ ರೆಡ್ಡಿ ಹಾಗೂ ಲಂಡನ್​​ನಲ್ಲಿ ಲಂಬೋದರ ಸಿನಿಮಾ ಮೂಲಕ ಶೃತಿ ಪ್ರಕಾಶ್​ ಉದಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ. ಚೈತ್ರ ಅವರ ಹೆಚ್ಚು ಆಕರ್ಷಕ ಸೌಂದರ್ಯ. ಅಷ್ಟೇ ಅಲ್ಲದೇ ಅವರ ಪಾತ್ರಕ್ಕೆ ಉತ್ತರ ಕರ್ನಾಟಕ ಶೈಲಿಯಲ್ಲಿ ಕನ್ನಡ ಡಬ್ ಮಾಡಿರುವುದು ಹೆಚ್ಚು ವರ್ಕೌಟ್ ಆಗಿದೆ. ಚೈತ್ರ ನಾಯಕ ವಿನೋದ್ ಪ್ರಭಾಕರ್ ಎತ್ತರಕ್ಕೆ ಸರಿ ಹೊಂದುವ ನಟಿ ಕೂಡ. ಚಿತ್ರದ ಉದ್ದಕ್ಕೂ ಅವರು ಬಹಳ ಸಹಜವಾದ ಅಭಿನಯ ನೀಡಿದ್ದಾರೆ.

ಯಾರಿದು ಚೈತ್ರ ರೆಡ್ಡಿ?

Actress Chaitra reddy
ಚೈತ್ರ ರೆಡ್ಡಿ

ಇವರು ತಮಿಳು ಧಾರವಾಹಿಗಳಲ್ಲಿ ಬಹಳ ಬ್ಯುಸಿಯಾದ ಬೆಂಗಳೂರಿನ ಬೆಡಗಿ. ಕನ್ನಡದಲ್ಲಿ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಯಿಂದ ಶ್ರಾವಣಿ ಪಾತ್ರದಲ್ಲಿ ಫೇಮಸ್ ಆಗಿರುವ ನಟಿ. ನಾಲ್ಕು ವರ್ಷಗಳಲ್ಲಿ ಎರಡು ಮೆಗಾ ಧಾರಾವಾಹಿ ಹಾಗೂ ಒಂದು ತಮಿಳು ಮತ್ತು ಕನ್ನಡ ಸಿನಿಮಾ ಮಾಡಿರುವರು. ತಮಿಳಿನಲ್ಲಿ ‘ಯಾರಡಿ ನೀ ಮೊಹಿನಿ’ ಹಾಗೂ ಕಲ್ಯಾಣ ಮೊದಲ್ ಕಾದಲ್ ವರೈ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಶೃತಿ ಪ್ರಕಾಶ್​ ‘ಲಂಡನಲ್ಲಿ ಲಂಬೋದರ’ ಸಿನಿಮಾ ಮೂಲಕ ನಾಯಕಿ ಆಗಿ ಪರಿಚಯ ಆಗಿದ್ದಾರೆ. ಮೂಲತಃ ಗಾಯಕಿ. ಬಿಗ್ ಬಾಸ್ ಮನೆಯಲ್ಲಿ ಇವರು ಹೆಚ್ಚು ಪ್ರಸಿದ್ಧಿ ಪಡೆದವರು. ಲಂಡನಲ್ಲಿ ಲಂಬೋದರ ಸಿನಿಮಾದಲ್ಲಿ ಸಿನಿಮಾದಲ್ಲಿ ರಶ್ಮಿ ಪಾತ್ರದಲ್ಲಿ ತಮ್ಮ ಮುದ್ದಾದ ಅಭಿನಯದಿಂದ, ಸಹಜವಾದ ಮಾತುಗಳಿಂದ ಆಕರ್ಷಿಸುತ್ತಾರೆ.

Actress Shrutiprakash
ಶೃತಿ ಪ್ರಕಾಶ್​

ಈ ಶೃತಿ ಕನ್ನಡದ ಬಿಗ್ ಬಾಸ್ ಸೀಸನ್-5ರಿಂದ ಹೆಚ್ಚು ಪರಿಚಯ ಆದವರು. ಬೆಳಗಾವಿಯಲ್ಲಿ ಪಿಯುಸಿ ಹಾಗೂ ಪೀಪುಲ್ ಟ್ರೀ ಕಾಲೇಜಿನಲ್ಲಿ ಬ್ಯುಸಿನೆಸ್​​ ಮ್ಯಾನೇಜ್ಮೆಂಟ್ ಓದಿದ ಇವರು ಹಿಂದಿ ಧಾರಾವಾಹಿ ‘ಸಾಥ್ ನಿಭಾನ ಸಾತಿಯ’ ಇಂದ ಜನಪ್ರಿಯತೆ ಗಳಿಸಿದ್ದಾರೆ. ಕರ್ನಲ್ ವಿ.ಸಿ. ಪ್ರಕಾಶ್ ಅವರ ಪುತ್ರಿ ಶೃತಿ, ಹಿಂದಿಯ ದಿಲ್ ದೋಸ್ತಿ ಡ್ಯಾನ್ಸ್, ಕನ್ನಡದ ತಕಧಿಮಿತ ಡ್ಯಾನ್ಸ್ ಕಾರ್ಯಕ್ರಮಗಳಲ್ಲದೆ ‘ರಂಗಮಂದಿರ’ ಎನ್ನುವ ಕನ್ನಡ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

---------- Forwarded message ---------
From: pravi akki <praviakki@gmail.com>
Date: Sat, Mar 30, 2019, 10:31 AM
Subject: Fwd: CHAITRA REDDY AND SHRUTHI PRAKASH
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Sat, Mar 30, 2019, 9:29 AM
Subject: CHAITRA REDDY AND SHRUTHI PRAKASH
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ಈ ವಾರ ಭರವಸೆ ಮೂಡಿಸಿದ ನಾಯಕಿಯರು ಅಂದರೆ ಚೈತ್ರ ರೆಡ್ಡಿ ಹಾಗೂ ಶ್ರುತಿ ಪ್ರಕಾಷ್

ಕನ್ನಡ ಚಿತ್ರ ರಂಗದಲ್ಲಿ ಹೊಸಬರು ಬಂದು ಹೋಗುವುದು ಹೆಚ್ಚು ಕಂಡಿದ್ದೇವೆ. ಆದರೆ ಗಟ್ಟಿಯಾಗಿ ನಿಲ್ಲುವ ಸೂಚನೆ ಕೆಲವರು ಮೊದಲ ಸಿನಿಮಾದಲ್ಲಿ ನೀಡುತ್ತಾರೆ. ಆ ಪೈಕಿ ಈ ವಾರ ಬಿಡುಗಡೆ ಆದ 9 ಸಿನಿಮಾಗಳಲ್ಲಿ ಇಬ್ಬರು ನಾಯಕಿಯರು – ರಗ್ಗಡ್ ಸಿನಿಮಾ ಇಂದ ಚೈತ್ರ ರೆಡ್ಡಿ ಹಾಗೂ ಲಂಡನಲ್ಲಿ ಲಂಬೋಧರ ಮೂಲಕ ಶ್ರುತಿ ಪ್ರಕಾಷ್.

ಪಂಚತಂತ್ರ ನಾಯಕಿ ಸೋನಲ್ ಮೊಂಟೆರಿ ಈಗಾಗಲೇ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಚೈತ್ರ ರೆಡ್ಡಿ ಅವರ ಹೆಚ್ಚು ಆಕರ್ಷಕ ಅವರ ಸೌಂದರ್ಯ ಇಂದ ಅಷ್ಟೇ ಅಲ್ಲ ಅವರ ಪಾತ್ರಕ್ಕೆ ಉತ್ತರ ಕರ್ನಾಟಕ ಶೈಲಿಯ ಕನ್ನಡ ಡಬ್ ಮಾಡಿರುವುದರಿಂದ. ಚೈತ್ರ ರೆಡ್ಡಿ ನಾಯಕ ವಿನೋದ್ ಪ್ರಭಾಕರ್ ಎತ್ತರದ ನಿಲಿವುಗೆ ಸರಿ ಹೊಂದುವ ನಟಿ ಕೂಡ. ಚಿತ್ರದ ಉದ್ದಕ್ಕೂ ಅವರು ಬಹಳ ಸಹಜವಾದ ಅಭಿನಯ ನೀಡಿದ್ದಾರೆ.

ಯಾರಿದು ಚೈತ್ರ ರೆಡ್ಡಿ? ಇವರು ತಮಿಳು ಧಾರವಾಹಿಗಳಲ್ಲಿ ಬಹಳ ಬ್ಯುಸಿ. ಕನ್ನಡದಲ್ಲಿ ಅವನು ಮತ್ತು ಶ್ರಾವಣಿ ಧಾರಾವಾಹಿ ಇಂದ ಶ್ರಾವಣಿ ಪಾತ್ರದಲ್ಲಿ ಫೇಮಸ್ ಆದ ಬೆಂಗಳೂರು ಹುಡುಗಿ. ನಾಲ್ಕು ವರ್ಷಗಳಲ್ಲಿ ಎರಡು ಮೆಗಾ ಧಾರಾವಾಹಿ ಹಾಗೂ ಒಂದು ತಮಿಳು ಮತ್ತು ಕನ್ನಡ ಸಿನಿಮಾ ಮಾಡಿರುವರು. ತಮಿಳಿನಲ್ಲಿ ಯಾರಡಿ ನೀ ಮೊಹಿನಿ ಹಾಗೂ ಕಲ್ಯಾಣ ಮೊದಲ್ ಕಾದಲ್ ವರೈ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಶ್ರುತಿ ಪ್ರಕಾಷ್ ಲಂಡನಲ್ಲಿ ಲಂಬೋದರ ಮೂಲಕ ನಾಯಕಿ ಆಗಿ ಪರಿಚಯ ಆಗುತ್ತಿದ್ದಾರೆ. ಮೂಲತಹ ಗಾಯಕಿ. ಬಿಗ್ ಬಾಸ್ ಮನೆಯಲ್ಲಿ ಇವರು ಹೆಚ್ಚು ಪ್ರಸಿದ್ದಿ ಪಡೆದವರು. ಲಂಡನಲ್ಲಿ ಲಂಬೋದರ ಸಿನಿಮಾದಲ್ಲಿ ಸಿನಿಮಾದಲ್ಲಿ ರಶ್ಮಿ ಪಾತ್ರದಲ್ಲಿ ತಮ್ಮ ಮುದ್ದಾದ ಅಭಿನಯದಿಂದ, ಸಹಜವಾದ ಮಾತುಗಳಿಂದ ಆಕರ್ಷಿಸುತ್ತಾರೆ.

ಶ್ರುತಿ ಪ್ರಕಾಶ್ ಬಿಗ್ ಬಸ್ 5 ರಿಂದ ಪರಿಚಯ ಹೆಚ್ಚು ಆದವರು. ಬೆಳಗಾವಿಯಲ್ಲಿ ಪಿ ಯು ಸಿ ಓದಿ ಪೀಪುಲ್ ಟ್ರೀ ಕಾಲೇಜು ಬೆಳಗಾವಿಯಲ್ಲಿ ಬ್ಯೂಸನೆಸ್ಸ್ ಮ್ಯಾನೇಜ್ಮೆಂಟ್ ಓದಿದ ಶ್ರುತಿ ಹಿಂದಿ ಟಿ ವಿ ಧಾರಾವಾಹಿ ಸಾಥ್ ನಿಭಾನ ಸಾತಿಯ ಇಂದ ಜನಪ್ರಿಯತೆ ಕಿರುತೆರೆ ಇಂದ ಪಡೆದವರು. ಕರ್ನಲ್ ವಿ ಸಿ ಪ್ರಕಾಶ್ ಅವರ ಪುತ್ರಿ ಶ್ರುತಿ ಪ್ರಕಾಶ್ ಹಿಂದಿಯ ದಿಲ್ ದೋಸ್ತಿ ಡಾನ್ಸ್, ಇಶ್ಕ್ ಅನ್ಪ್ಲಗ್ಗೆಡ್ ಕನ್ನಡದ ತಕದಿಮಿತ ಡಾನ್ಸ್ ಕಾರ್ಯಕ್ರಮ ಅಲ್ಲದೆ ರಂಗಮಂದಿರ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.