ETV Bharat / sitara

ನಿವೇದಿತಾಳೊಂದಿಗೆ ಉಂಗುರ ಬದಲಿಸಿದ ಚಂದನ್​ ಇವರಿಗೆ ಹೇಳಿದ್ರು ತುಂಬಾ ತುಂಬಾ ಧನ್ಯವಾದ! - ನಿಶ್ಚಿತಾರ್ಥ ಮಾಡಿಕೊಂಡ ಚಂದನ್​ ಶೆಟ್ಟಿ , ನಿವೇದಿತಾ ಗೌಡ

ಬಿಗ್​​ಬಾಸ್​​ಗೆ ಹೋಗುವ ಮುನ್ನ ಒಬ್ಬರಿಗೊಬ್ಬರಿಗೆ ಪರಿಚಯ ಇರಲಿಲ್ಲ. ನಮ್ಮಿಬ್ಬರನ್ನೂ ಒಂದು ಮಾಡಿದ ಬಿಗ್​ಬಾಸ್​​​ಗೆ ಧನ್ಯವಾದಗಳು ಎಂದು ಚಂದನ್​ ಶೆಟ್ಟಿ ಬಿಗ್​​ಬಾಸ್​​​​​ ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

ಚಂದನ್ ಶೆಟ್ಟಿ, ನಿವೇದಿತಾ
author img

By

Published : Oct 21, 2019, 5:10 PM IST

Updated : Oct 21, 2019, 5:39 PM IST

ನಾವು ಮೊದಲ ಬಾರಿಗೆ ಒಬ್ಬರನೊಬ್ಬರು ನೋಡಿದ್ದು ಬಿಗ್​​ಬಾಸ್​ನಲ್ಲಿ. ನಮ್ಮಿಬ್ಬರನ್ನು ಒಂದು ಮಾಡಿದ ಬಿಗ್​​ಬಾಸ್​​​ಗೆ ಧನ್ಯವಾದಗಳು ಎಂದು ಸಂಗೀತ ನಿರ್ದೇಶಕ, ರ್‍ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಎಂಗೇಜ್​​ಮೆಂಟ್

ಇಂದು ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ನಿಶ್ಚಿತಾರ್ಥಕ್ಕೆ ಒಳ್ಳೆಯ ಮುಹೂರ್ತ ಇದ್ದಿದ್ದರಿಂದ ನಮಗೆ ಇದ್ದ ಕಡಿಮೆ ಸಮಯದಲ್ಲಿ ಎಲ್ಲರಿಗೂ ಆಹ್ವಾನ ನೀಡಲಾಗಲಿಲ್ಲ. ಮದುವೆಗೆ ಎಲ್ಲರನ್ನೂ ಆಹ್ವಾನಿಸುತ್ತೇವೆ. ಮದುವೆ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದು ಶೀಘ್ರವೇ ಅದನ್ನೂ ಅನೌನ್ಸ್ ಮಾಡಲಿದ್ದೇವೆ. ಅಂದು ದಸರಾ ವೇದಿಕೆಯಲ್ಲಿ ನಾನು ಪ್ರಪೋಸ್ ಮಾಡಿದ್ದಷ್ಟೇ. ಆದರೆ ಇಂದು ನಾವಿಬ್ಬರೂ ಶಾಸ್ತ್ರಬದ್ಧವಾಗಿ ಎಂಗೇಜ್​​ಮೆಂಟ್ ಮಾಡಿಕೊಂಡಿದ್ದೇವೆ. ಬಿಗ್​​ಬಾಸ್​​ಗೆ ಹೋಗುವ ಮುನ್ನ ಒಬ್ಬರಿಗೊಬ್ಬರಿಗೆ ಪರಿಚಯ ಇರಲಿಲ್ಲ. ನಮ್ಮಿಬ್ಬರನ್ನೂ ಒಂದು ಮಾಡಿದ ಬಿಗ್​ಬಾಸ್​​​ಗೆ ಧನ್ಯವಾದಗಳು ಎಂದು ಚಂದನ್​ ಶೆಟ್ಟಿ ಬಿಗ್​​ಬಾಸ್​​​​​ ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

Intro:ಮೈಸೂರು: ಯುವ ದಸರಾದ ವೇದಿಕೆಯಲ್ಲಿ ಲವ್ ಪ್ರಪೋಸಲ್ ಮಾಡಿದ್ದೇ ಇವತ್ತು ಎರಡು ಕುಟುಂಬದವರು ಸೇರಿ ಶಾಸ್ತ್ರಬದ್ದವಾಗಿ ಎಂಗೆಜ್ ಮೆಂಟ್ ಮಾಡಿಕೊಂಡಿದ್ದೇವೆ ಎಂದು ಚಂದನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ

Body:ಇಂದು ಖಾಸಗಿ ಹೋಟೆಲ್ ನಲ್ಲಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಯುವ ದಸರಾದಲ್ಲಿ ಬರಿ ಲವ್ ಪ್ರಪೋಸಲ್ ಮಾತ್ರ ಆಗಿತ್ತು ಇಂದು ಎರಡು ಕುಟುಂಬದವರು ಸೇರಿ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ.
ಕಡಿಮೆ ಅವಧಿಯಲ್ಲಿ ಒಳ್ಳೆಯ ದಿನದಂದು ನಿಶ್ಚಿತಾರ್ಥ ಬೇಗ ಬೇಗ ಮಾಡಿಕೊಂಡೆವು ಆದ್ದರಿಂದ ಯಾವುದೇ ಸೆಲೆಬ್ರಿಟಿಗಳನ್ನು ಕರೆಯಲು ಆಗಲಿಲ್ಲ, ಮದುವೆಗೆ ಎಲ್ಲರನ್ನೂ ಕರೆಯುತ್ತೇನೆ ಎಂದರು.
ನಿವೇದಿತಾ ಗೌಡ ಅವರನ್ನು ಬಿಗ್ ಬಾಸ್‌ನಿಂದ ನೋಡಿದ್ದೇಗೆ ಅವರಿಗೂ ನನಗೂ ಒಳ್ಳೆಯ ಬಾಂಧವ್ಯ ಹೊಂದಿದ್ದು ಆದ್ದರಿಂದ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಚಂದನ್ ಶೆಟ್ಟಿ ಹೇಳಿದರೆ.
ಈ ರೀತಿಯ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಖುಷಿ ತಂದಿದೆ ಎಂದು ನಿವೇಶನದ ಗೌಡ ಹೇಳಿದರು.

Conclusion:
Last Updated : Oct 21, 2019, 5:39 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.