ETV Bharat / sitara

'ಆಯುಷ್ಮಾನ್ ಭವ' ಆಡಿಯೋ ಲಾಂಚ್​​​: ಚಿತ್ರರಂಗದ​​ ದಿಗ್ಗಜರ ಸಮಾಗಮ

ಶಿವರಾಜ್​ ಕುಮಾರ್​ ಮತ್ತು ರಚಿತಾ ರಾಮ್​ ನಟನೆಯ ಯುಷ್ಮಾನ್​ ಭವ ಚಿತ್ರದ ಆಡಿಯೋ ಲಾಂಚ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಹಿರಿಯ ನಟರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಆಯುಷ್ಮಾನ್ ಭವ ಆಡಿಯೋ ಲಾಂಚ್​​​
author img

By

Published : Oct 20, 2019, 7:56 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಪಿ ವಾಸು ಕಾಂಬಿನೇಷನ್‌ನಲ್ಲಿ ಮೂಡಿಬರ್ತಿರುವ ಬಹು ನಿರೀಕ್ಷೆಯ ಚಿತ್ರ ಆಯುಷ್ಮಾನ್ ಭವ‌. ಸದ್ಯ ಟೀಸರ್‌ನಿಂದಲೇ ವೀಕ್ಷಕರ ಕ್ಯೂರಿಯಾಸಿಟಿ ಹೆಚ್ಚಿಸಿರುವ ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಕಾಣಿಸಿಕೊಂಡರು.

ಆಯುಷ್ಮಾನ್​​ ಭವ ಚಿತ್ರದ ಮೂಲಕ ದ್ವಾರಕೀಶ್ ಬ್ಯಾನರ್ 50 ವರ್ಷ ಪೂರೈಸಿರೋದು ವಿಶೇಷ.

ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ದ್ವಾರಕೀಶ್, ಅನಂತ್ ನಾಗ್, ಸಂಗೀತ ನಿರ್ದೇಶಕ ವಿ ಮನೋಹರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಪಿ ವಾಸು ಹಾಗು ದ್ವಾರಕೀಶ್ ಕುಟುಂಬ ಆಯುಷ್ಮಾನ್ ಭವ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು.

ಆಯುಷ್ಮಾನ್ ಭವ ಆಡಿಯೋ ಲಾಂಚ್​​​ ಕಾರ್ಯಕ್ರಮ

ಈ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಹಾಗೆಯೇ ಹಿರಿಯ ನಟ ಅನಂತ್ ನಾಗ್, ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ನಿಧಿ ಸುಬ್ಬಯ್ಯ, ರವಿಶಂಕರ್ ಮತ್ತು ರಂಗಾಯಣ ರಘು ಸೇರಿದಂತೆ ಬಹುತಾರಾಬಳಗ‌ ಈ ಚಿತ್ರದಲ್ಲಿದೆ.

  • " class="align-text-top noRightClick twitterSection" data="">

Intro:ದಿಗ್ಗಜರ ಸ್ಟಾರ್ ನಟರ ಸಮಾಗಮಕ್ಕೆ ಸಾಕ್ಷಿಯಾದ ಆಯುಷ್ಮಾನ್ ಭವ ಆಡಿಯೋ ಕಾರ್ಯಕ್ರಮ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಪಿ ವಾಸು ಕಾಂಬಿನೇಷನ್ ನಲ್ಲಿ, ಮೂಡಿ ಬರ್ತೀರೋ ಬಹು ನಿರೀಕ್ಷೆಯ ಚಿತ್ರ ಆಯುಷ್ಮಾನ್ ಭವ‌.ಸದ್ಯ ಟೀಸರ್ ನಿಂದಲೇ ಕ್ಯೂರ್ಯಾಸಿಟಿ ಹೆಚ್ಚಿಸಿರೋ ಆಯುಷ್ಮಾನ್ ಭವ ಚಿತ್ರದ ಆಡಿಯೋ ಕಾರ್ಯಕ್ರಮ ಸ್ಯಾಂಡಲ್ ವುಡ್ ದಿಗ್ಗಜರ ನಟರ ಸಮಾಗಮಕ್ಕೆ ಈ ವೇದಿಕೆ ಸಾಕ್ಷಿಯಾಯಿತ್ತು.ಜೊತೆಗೆ
ದ್ವಾರಕೀಶ್ ಬ್ಯಾನರ್ ಚಿತ್ರ 50 ವರ್ಷ ಪೂರೈಯಿಸಿರೋದು ವಿಶೇಷ..ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ದ್ವಾರಕೀಶ್ , ಅನಂತ್ ನಾಗ್ , ಸಂಗೀತ ನಿರ್ದೇಶಕ ವಿ ಮನೋಹರ್, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್
, ನಿರ್ದೇಶಕ ಪಿ ವಾಸು ಹಾಗು ದ್ವಾರಕೀಶ್ ಕುಟುಂಬ ಸೇರಿದಂತೆ ಆಯುಷ್ಮಾನ್ ಭವ ಧ್ವನಿ ಸುರುಳಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ್ರು..ರವಿಚಂದ್ರನ್ ಹಾಗು ಅನಂತ್ ನಾಗ್ ಈ ಸಿನಿಮಾ ಯಾಕೇ ಸ್ಪೆಷಲ್ ಅನ್ನೋದ್ರು ಬಗ್ಗೆ ತಮ್ಮದೇ ಮಾತುಗಳಿಂದ ಶುಭಾ ಹಾರೈಯಿಸಿದ್ದಾರೆ..ಇನ್ನು ದ್ವಾರಕೀಶ್ ಚಿತ್ರ  ಬ್ಯಾನರ್ ನ ಐವತ್ತೆರಡನೇ ಚಿತ್ರ Body:ಇದಾಗಿದ್ದು ಡಾ. ರಾಜ್‌ಕುಮಾರ್ ಕುಟುಂಬದೊಂದಿಗಿನ ತಮ್ಮ ಸಂಬಂಧವನ್ನು 42 ವರ್ಷಗಳ ನಂತರ ಮತ್ತೊಮ್ಮೆಒಂದಾಗಿಸುತ್ತಿದೆ..ಈ ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ..ಹಾಗೇ ಹಿರಿಯ ನಟ ಅನಂತ್ ನಾಗ್, ಶಿವಾಜಿ ಪ್ರಭು, ಸುಹಾಸಿನಿ ಮಣಿರತ್ನಂ, ನಿಧಿ ಸುಬ್ಬಯ್ಯ, ರವಿಶಂಕರ್ ಮತ್ತು ರಂಗಾಯಣ ರಘು ಸೇರಿದಂತೆ ಬಹುತಾರಾಬಳಗ‌ ಈ ಚಿತ್ರದಲ್ಲಿದೆ..ಚಿತ್ರಕ್ಕೆ ಪಿಕೆಹೆಚ್ ದಾಸ್ ಕ್ಯಾಮರಾ ವರ್ಕ್ ಇದ್ದು ,ಶಿವಲಿಂಗ ನಂತರ ನಿರ್ದೇಶಕ ಪಿ. ವಾಸು ಹಾಗೂ ಶಿವಣ್ಣ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಿದ್ದಾರೆ..ಸದ್ಯ ಪಾಸಿಟಿವ್ ಎನರ್ಜಿ ಹೊಂದಿರುವ ಆಯುಷ್ಮಾನ್ ಭವ ಚಿತ್ರ ಶಿವರಾಜ್ ಕುಮಾರ್ ಗೆ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.